Janhvi Kapoor: ಕ್ಯಾಮೆರಾ ಕಣ್ಮುಂದೆ ಬಟ್ಟೆ ಬಿಚ್ಚಲು ಮುಂದಾದ ಜಾನ್ಹವಿ, ಕಕ್ಕಾಬಿಕ್ಕಿಯಾದ ಅಭಿಮಾನಿಗಳು

Janhvi Kapoor Boldest Look: ಇಂಟರ್ನೆಟ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಜಾನ್ಹವಿ ಕಪೂರ್ ಒಂದು ಪೋಟೋ ಸಾಕು. 

Janhvi Kapoor Boldest Look: ಇಂಟರ್ನೆಟ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಜಾನ್ಹವಿ ಕಪೂರ್ ಒಂದು ಪೋಟೋ ಸಾಕು. ಆದರೆ, ಇದೀಗ ಜಾನ್ಹವಿ ಕಪೂರ್ ಅವಳ ಲೇಟೆಸ್ಟ್ ಫೋಟೋಶೂಟ್ ಸಾಮಾಜಿಕ ಮಾಧ್ಯಮಗಳ ತಾಪಮಾನ ಹೆಚ್ಚಿಸಿದೆ. ಈ ಫೋಟೋಗಳನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.

 

ಇದನ್ನೂ ಓದಿ-Diabetes: ಚಳಿಗಾಲದಲ್ಲಿ ಮಧುಮೇಹ ನಿಯಂತ್ರಣಕ್ಕೆ ಈ ಹಣ್ಣು ತರಕಾರಿ ಸೇವಿಸಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಜಾನ್ಹವಿಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ. ಆದರೆ ಈ ಬಾರಿ ಈ ಧಡಕ್ ಬೆಡಗಿ ಬೋಲ್ಡ್‌ನೆಸ್‌ನ ಎಲ್ಲಾ ಹದ್ದುಗಳನ್ನೇ. ಈ ಬಾಲಿವುಡ್ ಬೆಡಗಿ ಕ್ಯಾಮರಾ ಮುಂದೆ ಕೋಟ್ ಬಿಚ್ಚಲು ಶುರು ಮಾಡಿ, ಅಭಿಮಾನಿಗಳ ಹೃದಯಕ್ಕೆ ಚೂರಿ ಹಾಕುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.  

2 /5

2. ಈ ಚಿತ್ರಗಳಲ್ಲಿ ನಟಿ ಟೈಟ್ ಮಿಡಿ ಧರಿಸಿದ್ದಾಳೆ. ಅದಕ್ಕೂ ಮಿಗಿಲಾಗಿ ನಟಿ ಬೋಲ್ಡ್ ಸ್ಟೈಲ್ ನಲ್ಲಿ ಕೋಟ್ ಕೂಡ ಧರಿಸಿದ್ದಾಳೆ. ತನ್ನ ಈ ಲುಕ್ ಗೆ ಪರಿಪೂರ್ಣತೆಯನ್ನು ನೀಡಲು ಜಾನ್ಹವಿ ಕಪ್ಪು ಕನ್ನಡಕವನ್ನು ಸಹ ಧರಿಸಿದ್ದಾಳೆ. ನಟಿಯ ಈ ನೋಟ ಇಂಟರ್ನೆಟ್‌ನ ತಾಪಮಾನವನ್ನು ಹೆಚ್ಚಿಸಲು ಸಾಕು.  

3 /5

3. ಜಾನ್ಹವಿಯ ನಂತರ ತನ್ನ  ಕೋಟ್ ಕಳಚಿ ಬಿಚ್ಚುತ್ತಾ ಬೋಲ್ಡ್ ಸ್ಟೈಲ್ ನಲ್ಲಿ ವಿಭಿನ್ನ ಪೋಸ್ ನೀಡುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಜಾನ್ಹವಿ ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದಾಳೆ. ಆದರೆ ಇದೇ ವೇಳೆ  ಜಾನ್ಹವಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಉಪಸ್ಥಿತಿಯನ್ನು ಜಬರ್ದಸ್ತ್ ರೀತಿಯಲ್ಲಿ ನೊಂದಾಯಿಸುತ್ತಿದ್ದಾಳೆ.  

4 /5

4. ಜಾನ್ಹವಿಯ ಈ ಫೋಟೋಶೂಟ್ ತುಂಬಾ ಬೋಲ್ಡ್ ಆಗಿದೆ. ಕಾಮೆಂಟ್ ವಿಭಾಗದಲ್ಲಿ, ಜಾನ್ಹವಿಯ ಹಲವು ಅಭಿಮಾನಿಗಳು ಅವಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಕೆಲವರು ಬಾಲಿವುಡ್ ನಟಿಯನ್ನು ಹಾಟ್ ಎಂದು ಕರೆದರು ಮತ್ತೆ ಕೆಲವರು ಬೋಲ್ಡ್ ಎಂದು ಕರೆದಿದ್ದಾರೆ. ವಾಸ್ತವದಲ್ಲಿ, ಈ ಫೋಟೋಶೂಟ್‌ನ ಚಿತ್ರಗಳನ್ನು ನೋಡಿದ ನಂತರ, ಅನೇಕ ಜನರು ತಮ್ಮ ಹಗಲಿನ ನೆಮ್ಮದಿ ಮತ್ತು ರಾತ್ರಿಯ ನಿದ್ದೆಗೆ ಬೆಂಕಿ ಇಟ್ಟುಕೊಳ್ಳುವುದಂತೂ ಗ್ಯಾರಂಟಿ.  

5 /5

5. ಈ ಫೋಟೋದಲ್ಲಿ ನೀವು ಜಾನ್ಹವಿಯ ಕ್ಲೋಸ್ ಅಪ್ ನೋಟವನ್ನು ನೀವು ನೋಡಬಹುದು. ಜಾನ್ವಿ ಹಾಕಿರುವ ಡ್ರೆಸ್ ತುಂಬಾ ಟೈಟ್ ಆಗಿದ್ದು, ನಟಿಯ ಕ್ಲೀವೇಜ್ ಕೂಡ ಕಾಣಿಸುತ್ತಿದೆ. ಈ ಬಾಲಿವುಡ್ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾಳೆ.