Janhvi Kapoor: ಶ್ರೀದೇವಿ ಪುತ್ರಿಯ ಹಾಟನೆಸ್‌ ಅಬ್ಬರಕ್ಕೆ ಪಡ್ಡೆಹುಡುಗರ ಎದೆಯಲ್ಲಿ ತಕದಿಮಿತ.. ಪೋಟೋಸ್‌ ವೈರಲ್‌

Janhvi Kapoor Viral Photos: ಜಾನ್ವಿ ಕಪೂರ್ ಶ್ರೀದೇವಿಯ ಮಗಳು ಎಂಬುದು ಗೊತ್ತೇ ಇದೆ. ‘ಧಡಕ್’ ಚಿತ್ರದ ಮೂಲಕ ಜಾನ್ವಿ ಹಿಂದಿ ಚಿತ್ರರಂಗಕ್ಕೆ ಪರಿಚಯವಾಗಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದರು. ನಂತರ ಎನ್‌ಟಿಆರ್ ನಟನೆಯ ದೇವರ ಸಿನಿಮಾದಿಂದ ತೆಲುಗಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 

1 /6

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಎದುರು ಎನ್‌ಟಿಆರ್ 30ರಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿದ್ದಾರೆ.   

2 /6

ದೇವರ  ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ ಆರ್‌ಆರ್‌ಆರ್ ನಂತರ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

3 /6

ಜಾನ್ವಿಯ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗಿನ ಮಾತು ಏನೆಂದರೆ ಅವರಿಗೆ ದೇವರ ಜೊತೆಗೆ ಮತ್ತೊಂದು ತೆಲುಗು ಚಿತ್ರದಲ್ಲಿ ಅವಕಾಶ ಸಿಕ್ಕಿದೆ.   

4 /6

ಜೊತೆಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ನಿರ್ದೇಶಕ ಬುಚ್ಚಿ ಬಾಬು ಸೋನಾ ನಿರ್ದೇಶನದಲ್ಲಿ ಚಿತ್ರವೊಂದು ಬರುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಅವರನ್ನು ಅಂತಿಮಗೊಳಿಸಲಾಗಿದೆಯಂತೆ.   

5 /6

ಸದ್ಯ ಜಾನ್ವಿ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುವ ಇವರು ತೆಲುಗಿನಲ್ಲಿ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.   

6 /6

ಸದ್ಯ ನಟಿ ಜಾನ್ವಿ ಕಪೂರ್‌ ಶೇರ್‌ ಮಾಡಿರುವ ಪೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ