Jupiter Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವ ಗುರು ಬೃಹಸ್ಪತಿಯನ್ನು ಐಷಾರಾಮಿ, ಗೌರವ, ಸಂತೋಷ, ಸಮೃದ್ಧಿಯ ಅಂಶ ಎಂದು ಪರಿಗಣಿಸಲಾಗಿದೆ.
Guru Dese Effect On Zodiac Signs: ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದಾಗ ಜೀವನದಲ್ಲಿ ಸುಖ-ಸೌಕರ್ಯಕ್ಕೆ ಕೊರತೆಯೇ ಇರುವುದಿಲ್ಲ, ಮದುವೆಯಂತಹ ಶುಭ ಕಾರ್ಯಗಳು ಜರುಗುತ್ತವೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧಾರ್ಮಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಭ ಗ್ರಹಗಳಲ್ಲಿ ಒಂದಾದ ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತಾನೆ.
ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಮೇ 2025ರಲ್ಲಿ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ.
ಬರೋಬ್ಬರಿ 12 ವರ್ಷಗಳ ಬಳಿಕ ಮಿಥುನ ರಾಶಿಗೆ ಗುರುವಿನ ಪ್ರವೇಶದೊಂದಿಗೆ ಕೆಲವು ರಾಶಿಯವರಿಗೆ ಗುರು ದೆಸೆ ಆರಂಭವಾಗಲಿದೆ.
2025ರಲ್ಲಿ ಗುರು ದೆಸೆ ಪ್ರಭಾವದಿಂದಾಗಿ ಮೂರು ರಾಶಿಯವರ ಬದುಕಿನಲ್ಲಿ ಸುಖ-ಸೌಕರ್ಯ ಹೆಚ್ಚಾಗಿ ಸಂಪತ್ತು ವೃದ್ದಿಯಾಗಲಿದೆ ಎನ್ನಲಾಗುತ್ತಿದೆ.
2025ರಲ್ಲಿ ಗುರು ದೆಸೆಯಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರುವುದು ಮಾತ್ರವಲ್ಲದೆ, ಕೌಟುಂಬಿಕ ಸುಖವೂ ಹೆಚ್ಚಾಗಲಿದೆ.
ಗುರುವಿನ ಸಂಚಾರವು 2025ರಲ್ಲಿ ಈ ರಾಶಿಯವರ ಬದುಕನ್ನೇ ಬದಲಾಯಿಸಲಿದೆ. ಸ್ವ ರಾಶಿಯಲ್ಲಿ ಗುರು ಉಪಸ್ಥಿತಿಯಿಂದ ಬಹುದಿನಗಳ ನಿಮ್ಮ ಕನನ್ಸು ನನಸಾಗಲಿದೆ. ಮದುವೆಯಂತಹ ಮಂಗಳ ಕಾರ್ಯಗಳು ಕೂಡ ಜರುಗುವ ಅದೃಷ್ಟದ ಸಮಯ.
2025ರಲ್ಲಿ ಗುರು ದೆಸೆಯಿಂದ ಅವಿವಾಹಿತರು ವಿವಾಹ ಬಂಧನದಲ್ಲಿ ಬಂಧಿಯಾಗಬಹುದು. ವೃತ್ತಿ ಬದುಕಿನಲ್ಲಿ ಕೆಲಸಕ್ಕೆ ತಕ್ಕಾ ಪ್ರತಿಫಲ, ಪ್ರಮೋಷನ್ ಸಾಧ್ಯತೆ ಇದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಪ್ರೇಮ ಜೀವನದಲ್ಲೂ ಧನಾತ್ಮಕ ಫಲಗಳನ್ನು ಕಾಣಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.