jupiter transits in gemini: ಜ್ಯೋತಿಷ್ಯದಲ್ಲಿ, ಗುರುವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ, ಗುರುವು ಕರ್ಕಾಟಕ ರಾಶಿಯಲ್ಲಿ ಶುಭ ಸ್ಥಾನದಲ್ಲಿ ಸಾಗುತ್ತಿದ್ದು, ಈ ರಾಶಿಯಲ್ಲಿ ಗುರುವಿನ ಸಂಚಾರವು ಉತ್ತಮ ಫಲಿತಾಂಶಗಳನ್ನು ತರುತ್ತದೆ.
ಗುರುವು ಅಕ್ಟೋಬರ್ 18ರಂದು ಕರ್ಕಾಟಕ ರಾಶಿಯನ್ನ ಪ್ರವೇಶಿಸಿದ್ದು, ಡಿಸೆಂಬರ್ವರೆಗೆ ಅಲ್ಲೇ ಇರುತ್ತಾನೆ. ಈ ಸಂಚಾರವು ಎರಡು ರಾಶಿಯವರ ಆರ್ಥಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ಈ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
jupitertransit2025 effects:ಭಗವಾನ್ ಗುರು ಸೆಪ್ಟೆಂಬರ್ 22 ರಂದು ಪುನರ್ಫೂಷ ನಕ್ಷತ್ರದಲ್ಲಿ ಸಾಗುತ್ತಾರೆ. ಈ ಕಾರಣದಿಂದಾಗಿ ಕೆಲವು ರಾಶಿಗಳು ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
jupiter transits after 12 years: ಗುರು ಸಂಚಾರದ ಅವಧಿಯಲ್ಲಿ, ಈ ಕೆಳಗಿನ ರಾಶಿಗಳು ತಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ, ಅವರು ಜೀವನದಲ್ಲಿ ಮುಂದಿನ ಹಂತಕ್ಕೆ ಮುನ್ನಡೆಯಬಹುದು.
Guru Gochar: ದೇವಗುರು ಗುರುವು ಸೆಪ್ಟೆಂಬರ್ ೧೯ ರ ಮಧ್ಯಾಹ್ನ ಮಿಥುನ ರಾಶಿಯಲ್ಲಿ ಪುನರ್ವಸು ನಕ್ಷತ್ರದ ಮೂರನೇ ಮನೆಯಲ್ಲಿ ಸಾಗುತ್ತಾರೆ. ಇದರಿಂದಾಗಿ, ಕೆಲವು ರಾಶಿಗಳಿಗೆ ಭಾರಿ ಲಾಭಗಳು ದೊರೆಯುವ ನಿರೀಕ್ಷೆಯಿದೆ.
GuruDese:ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಸ್ಥಾನ ನೀಡಲಾಗಿರುವ ಗುರು 13ತಿಂಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಪ್ರಸ್ತುತ, ಆರ್ದ್ರ ನಕ್ಷತ್ರದಲ್ಲಿರುವ ಗುರು ಶೀಘ್ರದಲ್ಲೇ ತನ್ನ ನಕ್ಷತ್ರ ಪುಂಜವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಗುರು ಮಹಾದಶ ಆರಂಭವಾಗಲಿದೆ.
ಕರ್ಕಾಟಕ ರಾಶಿಯನ್ನು ಗುರುವಿನ ಉತ್ತುಂಗ ರಾಶಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯಲ್ಲಿ ಗುರುವಿನ ಆಗಮನದೊಂದಿಗೆ ಕೆಲವು ರಾಶಿಯ ಜನರು ಬಂಪರ್ ಪ್ರಯೋಜನಗಳನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Guru Gochar 2025: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಚಾರ ಎಂದರೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅಥವಾ ಒಂದು ನಕ್ಷತ್ರಪುಂಜದಿಂದ ಇನ್ನೊಂದು ರಾಶಿಗೆ ಗ್ರಹಗಳ ಸಾಗಣೆ. ಈ ಗ್ರಹಗಳ ಸಂಚಾರವು ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಇವುಗಳಲ್ಲಿ ಅತ್ಯಂತ ಪ್ರಭಾವಶಾಲಿ ಸಂಚಾರವನ್ನು ಗುರುವಿನ ಸಂಚಾರವೆಂದು ಪರಿಗಣಿಸಲಾಗುತ್ತದೆ.
Guru Gochar 2025: ಪ್ರಸ್ತುತ ಗುರು ಗ್ರಹವು ಮಿಥುನ ರಾಶಿಯಲ್ಲಿ ತನ್ನ ಸಂಚಾರ ಮಾಡುತ್ತಿದೆ. 2025ರ ಅಕ್ಟೋಬರ್ನಲ್ಲಿ ಹಂಸ ಮಹಾಪುರುಷ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದ ಮೂರು ರಾಶಿಯ ಜನರಿಗೆ ಭರ್ಜರಿ ಲಾಭ ದೊರಕಲಿದೆ...
ಜ್ಯೋತಿಷ್ಯದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಗುರು ಎರಡು ಬಾರಿ ತನ್ನ ದಿಕ್ಕನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ಕರ್ಕಾಟಕ ಸೇರಿದಂತೆ ಮೂರು ರಾಶಿಯವರಿಗೆ ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ದೇವತೆಗಳ ಗುರು ಎಂದು ಕರೆಯಲಾಗುತ್ತದೆ. ಬೃಹಸ್ಪತಿಯು ಸಂತಾನ, ಜ್ಞಾನ, ಧನ, ದಾನ, ಪುಣ್ಯ, ಶಿಕ್ಷಣ ಮತ್ತು ಪವಿತ್ರ ಸ್ಥಳಗಳಿಗೆ ಕಾರಕ ಗ್ರಹವಾಗಿದ್ದಾನೆ. ಪ್ರಸ್ತುತ ಬೃಹಸ್ಪತಿಯು ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ, ಆದರೆ 2025ರ ಅಕ್ಟೋಬರ್ನಲ್ಲಿ ತನ್ನ ಉಚ್ಚ ರಾಶಿಯಾದ ಕರ್ಕಾಟಕಕ್ಕೆ ಪ್ರವೇಶಿಸಲಿದ್ದಾನೆ. ಈ ಗೋಚರದಿಂದ ಹಂಸ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಜ್ಯೋತಿಷಿಗಳ ಪ್ರಕಾರ, ಈ ಪವಿತ್ರ ರಾಜಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಶುಭ ಬದಲಾವಣೆಗಳು ಆರಂಭವಾಗಲಿವೆ. ಅವರ ವೃತ್ತಿಯಲ್ಲಿ ಯಶಸ್ಸು, ಧನಲಾಭ ಮತ್ತು ಅಡೆತಡೆಯಿಲ್ಲದೆ ಕೆಲಸಗಳು ಯಶಸ್ವಿಯಾಗಲಿವೆ. ಈ ಭಾಗ್ಯಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ.
Guru Gochar in Gemini: 12 ವರ್ಷಗಳ ನಂತರ ಮಿಥುನ ರಾಶಿಯಲ್ಲಿ ಗುರು ಗೋಚರವಾಗಿದ್ದು, ಪರಿಣಾಮವಾಗಿ ಈ ಮೂರು ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ
Guru Gochar 2025: ಮೇ ೧೪ರಂದು ಮಿಥುನ ರಾಶಿಯಲ್ಲಿ ಗುರುವಿನ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಂಚಾರವು ಕೆಲವು ರಾಶಿಗಳ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ...
Jupiter Transits Effect: ಗುರು ಗ್ರಹವು ತನ್ನ ರಾಶಿಯನ್ನು ಬದಲಿಸಲಿದೆ. ಇದರಿಂದ ಕೆಲವು ರಾಶಿಗಳಿಗೆ ಗುರು ಬಲ ಬರಲಿದೆ. ಇದರಿಂದ ಅಪಾರ ಸಂಪತ್ತಿಗೆ ಒಡೆಯರಾಗುವರು.
Guru gochar 2025: ಮೇ 14ರಂದು ಗುರು ಗ್ರಹವು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಸಾಗುತ್ತದೆ. ಈ ವರ್ಷ ಗುರುವು ಆಕ್ರಮಣಕಾರಿಯಾಗಿ ಚಲಿಸಲಿದ್ದು, ಅಕ್ಟೋಬರ್ ತಿಂಗಳಲ್ಲಿ ಕರ್ಕ ರಾಶಿಗೆ ಸಾಗುತ್ತಾನೆ. ಗುರುವಿನ ಸ್ಥಾನದಿಂದ ಯಾವ ರಾಶಿಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ...
Guru Gochar: ಮೇ 14ರಂದು ಗುರು ತನ್ನ ಚಲನೆಯನ್ನು ಬದಲಾಯಿಸುತ್ತಾನೆ. ನೂರಾರು ವರ್ಷಗಳ ನಂತರ ಗುರು ಆಕ್ರಮಣಕಾರಿ ರೀತಿಯಲ್ಲಿ ಚಲಿಸುತ್ತಾನೆ. ಇದರಿಂದ ಯಾವ ರಾಶಿಯ ಜನರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು ಎಂದು ತಿಳಿಯಿರಿ...
Gajakesari yoga: ಗುರು ಹಾಗೂ ಚಂದ್ರರ ಸಂಯೋಗದಿಂದ 12 ವರ್ಷಗಳ ಬಳಿಕ ಗಜಕೇಸರಿ ಯೋಗ ರೂಪುಗೊಳ್ಳಲಿದೆ, ಆದ್ದರಿಂದ ಕೆಲವು ರಾಶಿ ಚಿಹ್ನೆಗಳ ಅದೃಷ್ಟ ಬದಲಾಗಲಿದೆ.
Guru Gochar 2025: ಗುರು ಶೀಘ್ರದಲ್ಲೇ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಗುರುವಿನ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಿಮ್ಮ ರಾಶಿಗೆ ಗುರುವಿನ ಸಂಚಾರ ಹೇಗಿರುತ್ತದೆ ಎಂದು ತಿಳಿಯಿರಿ.
Akshaya Tritiya 2025: ಅಕ್ಷಯ ತೃತೀಯದಂದು 100 ವರ್ಷಗಳ ನಂತರ ಮಾಳವೀಯ ಮತ್ತು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿರುವ ಕಾರಣ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಕೂಡಿ ಬರಲಿದೆ. ಹಾಗಾದರೆ ಆ ರಾಶಿ ಚಿಹ್ನೆಗಳು ಯಾವುದು? ತಿಳಿಯಲು ಮುಂದೆ ಓದಿ..
Guru Gochar 2025 effects: ಗುರು ಗ್ರಹವು ವೃಷಭ ರಾಶಿಯಿಂದ ಹೊರಬಂದು ಮಿಥನು ರಾಶಿಗೆ ಪ್ರವೇಶಿಸಲಿದ್ದಾನೆ. ಮೇ 14, 2025 ರಂದು ಗುರು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ವರ್ಷ ಶನಿ ಗೋಚಾರದ ನಂತರ ಎರಡನೇ ದೊಡ್ಡ ರಾಶಿ ಬದಲಾವಣೆ ಗುರುವಿನದ್ದಾಗಿದೆ.