Weight Loss Tips : ತೂಕ ಇಳಿಕೆಗೆ ಇಲ್ಲಿದೆ ಸರಳ ಮನೆ ಮದ್ದುಗಳು, ಇವುಗಳನ್ನು ಅನುಸರಿಸಿ ಫಿಟ್ ಆಗಿರಿ!

Kannada Health Tip : ತೂಕವನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ, ಹೆಚ್ಚಿನ ಜನ ಸಮಯದ ಕೊರತೆಯಿಂದಾಗಿ ಅದರ ಸಹವಾಸಕ್ಕೆ ಹೋಗುವುದಿಲ್ಲ. ಅದಕ್ಕೆ, ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ವಾರಾಂತ್ಯದಲ್ಲಿ ಮಾತ್ರ ಮಾಡುವುದರಿಂದ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಬಹುದು ಅಂತಹ ವಿಷಯಗಳ ಬಗ್ಗೆ ಮಾಹಿತಿ ನಿಮಗ್ಗಲಿ ಇಲ್ಲಿದೆ ನೋಡಿ..

1 /5

ವಾರ ಪೂರ್ತಿ ವ್ಯಾಯಾಮ ಮಾಡಲು ಸಮಯ ಸಿಗುತ್ತಿಲ್ಲ ಎಂದು ಕೆಲವರು ದೂರುತ್ತಾರೆ. ನಿಮಗೂ ಹೀಗೆ ಆಗುತ್ತಿದ್ದರೆ, ವಾರಾಂತ್ಯದಲ್ಲಿ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬಹುದು, 3-4 ಗಂಟೆ ಈ ಕೆಲಸ ಮಾಡಿ, ಆದರೆ ಹೀಗೆ ಮಾಡುವುದರಿಂದ ನಿಮ್ಮ ಇಡೀ ವಾರದ ವ್ಯಾಯಾಮವನ್ನು ಒಂದೇ ದಿನದಲ್ಲಿ ಮಾಡಿದಂತಾಗುತ್ತದೆ.

2 /5

ತೂಕವನ್ನು ಕಳೆದುಕೊಳ್ಳಲು, ಪ್ರತಿ ರಾತ್ರಿ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ, ಆದ್ದರಿಂದ ವಾರಾಂತ್ಯದಲ್ಲಿ ಉತ್ತಮ ನಿದ್ರೆ ಮಾಡುವ ಮೂಲಕ ಇಡೀ ವಾರಕ್ಕೆ ರೀಚಾರ್ಜ್ ರೀಬೂಟ್ ಮಾಡಿ. ಇದು ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

3 /5

ಯಾವುದೇ ರೀತಿಯ ದೈಹಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡವು ತೂಕ ಹೆಚ್ಚಾಗಲು ಕಾರಣವಾಗಬಹುದು. ಹೀಗಾಗಿ, ವಾರಾಂತ್ಯದಲ್ಲಿ ಸೈಕ್ಲಿಂಗ್, ಹೊರಾಂಗಣ ಆಟಗಳಂತಹ ಕೆಲವು ಹೊರಾಂಗಣ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು.

4 /5

ತೂಕವನ್ನು ಕಳೆದುಕೊಳ್ಳಲು, ನೀವು ವಾರಾಂತ್ಯದಲ್ಲಿ ಲಾಂಗ್ ವಾಕ್ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಇಡೀ ವಾರದ ವ್ಯಾಯಾಮವನ್ನು ಒಂದೇ ದಿನದಲ್ಲಿ ಮಾಡಿದಂತಾಗುತ್ತದೆ. ವಾಕಿಂಗ್ ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ.

5 /5

ವಾರಾಂತ್ಯದಲ್ಲಿ ಇಡೀ ದಿನ ಲಿಕ್ವಿಡ್ ಡಯಟ್ ಮಾಡುವುದರ ಮೂಲಕವೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಅದಕ್ಕಾಗಿಯೇ ವಾರದಲ್ಲಿ ಒಂದು ದಿನ ಮಾತ್ರ ಲಿಕ್ವಿಡ್ ಡಯಟ್ ಮಾಡುವುದರಿಂದ ದೇಹದ ಡಿಟಾಕ್ಸ್ ಇದೆ ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.