ಬಾತ್‌ರೂಮ್‌ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!

Bathroom Vastu: ವಾಸ್ತು ಶಾಸ್ತ್ರದಲ್ಲಿ ಮನೆಯ ಸುಖ-ಸಂತೋಷ, ಹಣಕಾಸಿನ ಪರಿಸ್ಥಿತಿ ಎಲ್ಲದಕ್ಕೂ ಕೂಡ ಪರಿಹಾರವನ್ನು ತಿಳಿಸಲಾಗಿದೆ. 

Bathroom Vastu For Money: ಮನೆಯ ಬಾತ್‌ರೂಮ್‌ ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದರ ಜೊತೆಗೆ ಇಲ್ಲಿ ಯಾವ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ತುಂಬಿರುತ್ತದೆ ಎಂಬ ಬಗ್ಗೆಯೂ ವಾಸ್ತು ಶಾಸ್ತ್ರ ತಿಳಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್‌ರೂಮ್‌ನಲ್ಲಿ ಕೇವಲ ಒಂದೇ ಒಂದು ವಸ್ತು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ತಿಳಿಸಲಾಗಿದೆ. 

2 /8

ವಾಸ್ತು ತಜ್ಞರ ಪ್ರಕಾರ, ಮನೆಯ ಬಾತ್‌ರೂಮ್‌ನಲ್ಲಿ ಉಪ್ಪು ಇಡುವುದರಿಂದ ಹಲವು ಪ್ರಯೋಜನಗಳಿವೆ. 

3 /8

ಮನೆಯ ಬಾತ್‌ರೂಮ್‌ನಲ್ಲಿ ಉಪ್ಪು ಇಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕತೆ ತುಂಬುತ್ತದೆ. 

4 /8

ಅದರಲ್ಲೂ ವಿಶೇಷವಾಗಿ ಮಂಗಳವಾರ ಮತ್ತು ಶನಿವಾರದ ದಿನ ಮನೆಯ ಬಾತ್‌ರೂಮ್‌ನಲ್ಲಿ ಉಪ್ಪಿಟ್ಟರೆ ಭಗವಾನ್ ಆಂಜನೇಯನ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಬಹುದು. 

5 /8

ಮನೆಯ ಬಾತ್‌ರೂಮ್‌ನಲ್ಲಿ ಇಡುವ ಉಪ್ಪನ್ನು ಪ್ರತಿ ಎರಡು ವಾರಗಳಿಗೊಮ್ಮೆ ಬದಲಾಯಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಶಾಂತಿ ನೆಲೆಸಿ, ಮನೆಯವರ ಆರೋಗ್ಯವೂ ಉತ್ತಮವಾಗಿರುತ್ತದೆ. 

6 /8

ಮನೆಯ ಸ್ನಾನಗೃಹದಲ್ಲಿ ಕಲ್ಲುಪ್ಪು ಇಡುವುದರಿಂದ ಯಾವುದೇ ರೀತಿಯ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. 

7 /8

ಮನೆಯ ಸ್ನಾನಗೃಹದಲ್ಲಿ ಪಾರದರ್ಶಕ ಗಾಜಿನ ಬಾಟಲಿನಲ್ಲಿ ಉಪ್ಪು ಹಾಕಿ ಇಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆಯಾಗುವುದಿಲ್ಲ. ಸುಖ-ಸಂತೋಷದ ಜೊತೆಗೆ ಹಣವೂ ಉಕ್ಕಿ ಹರಿಯುತ್ತದೆ ಎಂಬ ನಂಬಿಕೆಯಿದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.