Kiccha Sudeep : ಕಿಚ್ಚ ಸುದೀಪ್ ನ್ಯೂ ಲುಕ್‌! ಮುಂದಿನ ಸಿನಿಮಾಗೆ ನಡೀತಿದೆ ತಯಾರಿ..

Kiccha Sudeep New look : ಇದೀಗ ಕಿಚ್ಚ ಸುದೀಪ್‌ ಅವರ ವಿಭಿನ್ನ ಲುಕ್‌ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಸುದೀಪ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Kiccha Sudeep : ನಟ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ತೆರೆಗೆ ಬಂದ ವಿಕ್ರಾಂತ್ ರೋಣ ಸಿನಿಮಾ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿದ್ದು ಸುದೀಪ್ ಅವರೇ ಇದನ್ನು ಹೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಅಭಿಮಾನಿಗಳಲ್ಲಿ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಹೆಚ್ಚಾಗಿದೆ. ಇದೀಗ ಕಿಚ್ಚ ಸುದೀಪ್‌ ಅವರ ವಿಭಿನ್ನ ಲುಕ್‌ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಸುದೀಪ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಪೂರ್ಣವಾಗಿ ದಾಡಿ ಮತ್ತು ಮೀಸೆ ತೆಗೆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಲುಕ್ ಯಾವ ಸಿನಿಮಾಗೆ ಎಂಬ ಕುತೂಹಲ ಮೂಡಿದೆ. 

1 /4

Kiccha Sudeep : ಕಿಚ್ಚ ಸೈಲೆಂಟ್ ಆಗಿ ಮುಂದಿನ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ರಾ ಎನ್ನುವ ಪ್ರಶ್ನೆ ಸಹ ಎಲ್ಲರಲ್ಲೂ ಮೂಡಿದೆ. ಇನ್ನೂ ಅಭಿಮಾನಿಯೊಬ್ಬರ ಜೊತೆ ಸುದೀಪ್ ಅವರ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. 

2 /4

Kiccha Sudeep : ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿದ್ದು ಸುದೀಪ್ ಅವರೇ ಇದನ್ನು ಹೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಅಭಿಮಾನಿಗಳಲ್ಲಿ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಹೆಚ್ಚಾಗಿದೆ. 

3 /4

Kiccha Sudeep : ಇದೀಗ ಕಿಚ್ಚ ಸುದೀಪ್‌ ಅವರ ವಿಭಿನ್ನ ಲುಕ್‌ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಸುದೀಪ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಪೂರ್ಣವಾಗಿ ದಾಡಿ ಮತ್ತು ಮೀಸೆ ತೆಗೆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಲುಕ್ ಯಾವ ಸಿನಿಮಾಗೆ ಎಂಬ ಕುತೂಹಲ ಮೂಡಿದೆ. 

4 /4

Kiccha Sudeep : ನಟ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ತೆರೆಗೆ ಬಂದ ವಿಕ್ರಾಂತ್ ರೋಣ ಸಿನಿಮಾ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.