Bollywood stars: ಐಷಾರಾಮಿ ಪ್ರವೇಟ್‌ ಜೆಟ್‌ ಹೊಂದಿರುವ ಬಾಲಿವುಡ್ ನಟ ನಟಿಯರು

Bollywood stars: ಖಾಸಗಿ ಜೆಟ್ ಹೊಂದಿರುವ ಅನೇಕ ಸೂಪರ್‌ಸ್ಟಾರ್‌ಗಳ ಹೆಸರುಗಳು ಇಲ್ಲಿದೆ 

Bollywood stars: ಹೆಚ್ಚಾಗಿ ಬಾಲಿವುಡ್ ತಾರೆಗಳು  ಐಷಾರಾಮಿ  ಜೀವನ ಹೊಂದಿರುವುದು  ಗೊತ್ತೆಇದೆ.ಐಷಾರಾಮಿ ಜೀವನಶೈಲಿ ನಡೆಸುವುದನ್ನು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ವರದಿಗಳ ಪ್ರಕಾರ, ಖಾಸಗಿ ಜೆಟ್ ಹೊಂದಿರುವ ಅನೇಕ ಸೂಪರ್‌ಸ್ಟಾರ್‌ಗಳ ಹೆಸರುಗಳು ಇಲ್ಲಿದೆ 

1 /6

ಐಷಾರಾಮಿ ಪ್ರವೇಟ್‌ ಜೆಟ್‌ ಹೊಂದಿರುವ ಬಾಲಿವುಡ್  ನಟ ನಟಿಯರು 

2 /6

ವರದಿಗಳ ಪ್ರಕಾರ, ಅಜಯ್ ದೇವಗನ್ ಅವರು ಹಾಕರ್ 800 ವಿಮಾನವನ್ನು ಹೊಂದಿದ್ದಾರೆ.ಇದು ಆರು ಆಸನಗಳ ಜೆಟ್ ಆಗಿದೆ. ಪ್ರಚಾರ ಕಾರ್ಯಕ್ರಮಗಳು ಮತ್ತು ಚಿತ್ರೀಕರಣಕ್ಕಾಗಿ ಅಜಯ್ ದೇವಗನ್ ಯಾವಗಲೂ  ತಮ್ಮ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಲು ಬಯಸುತ್ತಾರೆ

3 /6

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಕುಮಾರ್ ಒಬ್ಬರು. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ 260 ಕೋಟಿ ಮೌಲ್ಯದ ಖಾಸಗಿ ಜೆಟ್ ಹೊಂದಿದ್ದಾರೆ.  

4 /6

ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಕೆಲಸ ಮತ್ತು ವೈಯಕ್ತಿಕ ಬದ್ಧತೆಗಳಿಗಾಗಿ ಭಾರತದಿಂದ ನ್ಯೂಯಾರ್ಕ್ ಅಥವಾ ಲಂಡನ್‌ಗೆ ಆಗಾಗ್ಗೆ ಪ್ರಯಾಣಿಸುತ್ತಾರೆ. ಪ್ರಿಯಾಂಕಾ ತಮ್ಮ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಾರೆ ಎಂದು ವರದಿಯಾಗಿದೆ

5 /6

ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಪತಿ ರಾಜ್ ಕುಂದ್ರಾ ಅವರೊಂದಿಗೆ ಅದ್ದೂರಿ ಜೀವನ ನಡೆಸುತ್ತಿದ್ದಾರೆ. ದಂಪತಿಗಳು ತಮ್ಮದೇ ಆದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆಂದು ವರದಿಯಾಗಿದೆ  

6 /6