Malaika Arora: ಡೀಪ್‌ ನೆಕ್‌ ಉಡುಪಿನಲ್ಲಿ ಮಲೈಕಾ ಅರೋರಾ

Malaika Arora: ಇತ್ತೀಚೆಗೆ, ಮಾಡೆಲ್ ಮತ್ತು ನಟಿ ಮಲೈಕಾ ಅರೋರಾ ಫೆಮಿನಾ ಮಿಸ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

Malaika Arora: ಇತ್ತೀಚೆಗೆ, ಮಾಡೆಲ್ ಮತ್ತು ನಟಿ ಮಲೈಕಾ ಅರೋರಾ ಫೆಮಿನಾ ಮಿಸ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅನೇಕ ಬಿ-ಟೌನ್ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಎಲ್ಲರ ಗಮನವು ಮಲೈಕಾ ಅರೋರಾ ಮೇಲೆಯೇ ಇತ್ತು, ಇದಕ್ಕೆ ಅವರ ಬೋಲ್ಡ್ ಲುಕ್‌. 

1 /5

ಇತ್ತೀಚೆಗಷ್ಟೇ ಮಲೈಕಾ ಅರೋರಾ ಫೆಮಿನಾ ಮಿಸ್ ಇಂಡಿಯಾ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಅವರ ಹಾಟ್ ಲುಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಮಲೈಕಾ ಕರ್ವಿ ಫಿಗರ್ ನಿಂದ ಎಲ್ಲರ ಚಿತ್ತ ಸೆಳೆಯುತ್ತಿದ್ದರು, ಅಲ್ಲದೇ ಪಾರದರ್ಶಕ ಉಡುಗೆಯ ಮೂಲಕ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು. 

2 /5

ಇತ್ತೀಚೆಗೆ ಮಲೈಕಾ ಅರೋರಾ ತಮ್ಮ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮಲೈಕಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

3 /5

ಮಲೈಕಾ ಅರೋರಾ ಅವರ ಗೋಲ್ಡನ್ ಪಾರದರ್ಶಕ ಉಡುಗೆ ತುಂಬಾ ಆಳವಾದ ಕುತ್ತಿಗೆಯನ್ನು ಹೊಂದಿತ್ತು. ಪ್ರತಿ ಚಿತ್ರದಲ್ಲೂ ನಟಿ ಕ್ಯಾಮೆರಾಗೆ ಕಿಲ್ಲರ್ ಪೋಸ್ ನೀಡುತ್ತಿದ್ದಾರೆ. ನಟಿಯ ಈ ಹಾಟ್ ಸ್ಟೈಲ್ ನೋಡಿ ಎಲ್ಲರೂ ಫಿದಅ ಆಗಿದ್ದಾರೆ. 

4 /5

ಮಲೈಕಾ ಅರೋರಾ 48 ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವಯಸ್ಸಿನಲ್ಲೂ ಅವರ ಸೌಂದರ್ಯ, ಫಿಟ್‌ನೆಸ್ ಮತ್ತು ಹಾಟ್‌ನೆಸ್‌ಗೆ ಯಾವುದೇ ಕೊರತೆಯಿಲ್ಲ. ಇವತ್ತಿಗೂ ಅವರಿಗೆ ಲಕ್ಷಾಂತರ ಅಭಿಮಾನಿಗಳು ಇರುವುದಕ್ಕೆ ಇದೇ ಕಾರಣ.

5 /5

ಇನ್‌ಸ್ಟಾಗ್ರಾಮ್‌ನಲ್ಲಿ ಮಲೈಕಾ ಅರೋರಾ 15.6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಫ್ರಾನ್ಸ್ ಗೆ ಹೋಗಿದ್ದರು. ಅಲ್ಲಿಂದ ಇಬ್ಬರೂ ಕೂಡ ಹಲವು ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.