ಈ ನಗುವ ಮೊಗದ ಮುಂದೆ ಆ ಗುಲಾಬಿಯೂ ಸಹ ನಸು ನಾಚಿತು..ಮೋಹಕತಾರೆಯ ಪೋಟೋಸ್‌ ನೋಡಿ

Sandalwood Queen Ramya Photos : ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಅವರು ಭಾರತೀಯ ನಟಿ. ಇವರು 2003ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಅಭಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಬೃಜರಿ ಯಶಸ್ಸನ್ನು ಗಳಿಸುವ ಮೂಲಕ ರಮ್ಯ ಸವರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು. 
 

1 /6

ಸ್ಯಾಂಡಲ್‌ವುಡ್‌ ಕ್ವೀನ್‌ ಕನ್ನಡ ಚಿತ್ರರಂಗದ ಎಲ್ಲ ಸ್ಟಾರ್‌ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.  

2 /6

ನಟಿ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಛಾಪು ಮೂಡಿಸಿದ್ದಾರೆ  

3 /6

ರಮ್ಯಾ ಅವರು ರಾಜಕೀಯವನ್ನು ಪ್ರವೇಶಿಸಿದ್ದು, 2013ರಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡರು.  

4 /6

ಇನ್ನು ಇವರು ಹೀಗೆ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ  

5 /6

ಇದೀಗ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಪಿಂಕ್‌ ಗುಲಾಬಿಯೊಂದಿಗಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

6 /6

ನಟಿಯ ಪೋಟೋಗಳಿಗೆ ಸಾಕಷ್ಟು ವೀವ್ಸ್‌ ಮತ್ತು ಲೈಕ್ಸ್‌ ಬಂದಿದ್ದು, ಕಾಮೆಂಟ್‌ಗಳಲ್ಲಿ ಬರಿ ಕವನ ಕವಿತೆಗಳೆ ತುಂಬಿಕೊಂಡಿವೆ.