Happy Birthday Ramya: ಇಂದು ಸ್ಯಾಂಡಲ್ವುಡ್ ಕ್ವೀನ್.. ಮೋಹಕತಾರೆ ರಮ್ಯಾ ಜನ್ಮದಿನ.. ಸೋಷಿಯಲ್ ಮಿಡಿಯಾದಲ್ಲಿ ಅವರ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.. ಆದರೆ ಇದೀಗ ನಟನೆಗೆ ಕಂಬ್ಯಾಕ್ ಮಾಡಿರುವ ನಟಿ ರಮ್ಯಾ ಫ್ಯಾನ್ಸ್ ಅವರ ಮುಂಬರುವ ಸಿನಿಮಾ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ..
Swathi Mutthina Male Haniye: ಚಂದನವನದ ನಟ-ನಿರ್ದೇಶಕ ರಾಜ್.ಬಿ.ಶೆಟ್ಟಿ ಹಾಗೂ ನಟಿ ಸಿರಿ ರವಿಕುಮಾರ್ ಅಭಿನಯದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸದಿ ವೀಕ್ಷಕರ ಗಮನ ಸೆಳೆಯುತ್ತಿದೆ.
Hostel Hudugaru Bekagiddare : ಪರಂವಾ ಪಿಕ್ಚರ್ಸ್ ಅಡಿಯಲ್ಲಿ 21 ಜುಲೈ 2023ರಂದು ರಿಲೀಸ್ ಆದ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ತಂಡ ಇವತ್ತು 50ನೇ ದಿನ ಸಂಭ್ರಮಾಚರಣೆಯಲ್ಲಿದ್ದಾರೆ.
Ramya death news : ಸ್ಯಾಂಡಲ್ವುಡ್ ನಟಿ ಕಮ್ ರಾಜಕಾರಣಿ ರಮ್ಯಾ ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದ್ರೆ ಕಾಂಗ್ರೆಸ್ ನಾಯಕಿ ಜೀವಂತವಾಗಿದ್ದು, ಜಿನೀವಾ ಪ್ರವಾಸದಲ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿವೆ ನೋಡಿ
Kannada actress Ramya Dance: ಕಪ್ಪು ಡ್ರೆಸ್ನಲ್ಲಿ ರಮ್ಯಾ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ‘E N D O R P H I N S’ ಅಂತಾ ಕ್ಯಾಪ್ಸನ್ ನೀಡಿದ್ದಾರೆ. ಬಹುದಿನಗಳ ನಂತರ ರಮ್ಯಾ ಡ್ಯಾನ್ಸ್ ಜೋಶ್ ನೋಡಿದ ಅವರ ಫ್ಯಾನ್ಸ್ ಭರ್ಜರಿ ಖುಷಿಯಾಗಿದ್ದಾರೆ.
Actress Ramya: ಸ್ಯಾಂಡಲ್ವುಡ್ ಬೆಡಗಿ ಮೋಹಕ ತಾರೆ ರಮ್ಯಾ ಅಭಿಮಾನಿಯೊಬ್ಬರಿಗೆ ಪೋಟೋಕ್ಕೆ ಪೋಸ್ ಕೊಡುವ ನೀಡುವ ನಿಟ್ಟಿನಲ್ಲಿ ಯುವಕನೊಬ್ಬನ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Sandalwood Queen Ramya Photos : ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಅವರು ಭಾರತೀಯ ನಟಿ. ಇವರು 2003ರಲ್ಲಿ ಪುನೀತ್ ರಾಜ್ಕುಮಾರ್ ಅವರ ಅಭಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ಬೃಜರಿ ಯಶಸ್ಸನ್ನು ಗಳಿಸುವ ಮೂಲಕ ರಮ್ಯ ಸವರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು.
Weekend with Ramesh 5 : ಮೋಹಕ ತಾರೆ ರಮ್ಯಾ ಅವರ ಬದುಕಿನ ಜರ್ನಿಯನ್ನ ಐದನೇ ಸೀಸನ್ ನ ಮೊದಲ ಎಪಿಸೋಡ್ ನಲ್ಲಿ ನೋಡಬಹುದು. ರಮ್ಯಾ ಇರುತ್ತಾರೆ ಅಂದಾಗಲೇ ಎಲ್ಲಾರು ಓಹೋ ಅಂದ್ರು. ಯಾಕಂದ್ರೆ ರಮ್ಯಾ ಅವರನ್ನ ಪ್ರೀತಿಸೋ ಅಭಿಮಾನಿಗಳು ಸಾಗರದಷ್ಟಿದ್ದಾರೆ.
ಮೋಹಕ ತಾರೆ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತು ಕಿಚ್ಚ ಸುದೀಪ್ ಜೋಡಿಯ ಸಿನಿಮಾಗಳು ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಅಲ್ಲದೆ, ಸುದೀಪ್ ಮತ್ತು ರಮ್ಯಾ ಕೂಡ ಒಳ್ಳೆಯ ಸ್ನೇಹಿತರು. ಬಹಳ ದಿನಗಳ ನಂತರ ದಿವ್ಯಾ ಸ್ಪಂದನ ಕಿಚ್ಚನ ಜೊತೆ ಕ್ಯೂಟ್ ಆಗಿ ಜಗಳವಾಡಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ದೀಪು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ಅವನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲೇ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮಾಜಿ ಸಂಸದೆ ರಮ್ಯಾ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.