ರಿಷಬ್ ಶೆಟ್ಟಿ ರಿಯಲ್‌ ಹೆಸರು ಏನು ಗೊತ್ತಾ.. ಆ ಘಟನೆ ಬಳಿಕ ನಿಜನಾಮವನ್ನೇ ಬದಲಿಸಿಬಿಟ್ರು ಡಿವೈನ್‌ ಸ್ಟಾರ್!

National Awad Winner Rishab Shetty: ರಿಷಬ್ ಶೆಟ್ಟಿ ನಿಜವಾದ ಹೆಸರು ರಿಷಬ್ ಅಲ್ಲವೇ ಅಲ್ಲ. ಆ ಒಂದು ಘಟನೆಯ ಕಾರಣಕ್ಕೆ  ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Rishab Shetty Real Name: ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಅವಾರ್ಡ್ ದೊರೆತಿದೆ. ಅಂದು ಏನೂ ಇರದ ವ್ಯಕ್ತಿಗೆ ಆ ಘಟನೆ ಬಳಿಕ ಬದಲಿಸಿದ ಹೆಸರು ಎಲ್ಲವನ್ನೂ ತಂದು ಕೊಟ್ಟಿದೆ. 

2 /8

ರಿಷಬ್ ಶೆಟ್ಟಿ ಮೊದಲಿಗೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದರು. ಆ ಬಳಿಕ ಟೀ ಪುಡಿ ಮಾರುತ್ತಿದ್ದರು. ಬಳಿಕ ಸೋಲಾರ್ ಫಿಕ್ಸ್ ಮಾಡಿದ್ದರು. ಒಂದು ದಿನ ಯಾವ ಕೆಲಸವೂ ಇರದೆ ಉಳಿದು ಬಿಟ್ಟರು.

3 /8

ಆಗ ರಿಷಬ್ ಶೆಟ್ಟಿ ಗೆಳೆಯ ಪ್ರಸಾದ್ ಹೆಸರು ಬದಲಿಸಿಕೊಳ್ಳುವ ಐಡಿಯಾ ಕೊಟ್ಟರು. ರಿಷಬ್ ಶೆಟ್ಟಿ ಮೊದಲ ಹೆಸರು ಪ್ರಶಾಂತ್.‌ ಅವರು ಹುಟ್ಟಿದ್ದು ಜುಲೈ 7 ರಂದು ಮುಂಜಾನೆ 7 ಗಂಟೆಗೆ. ಇಲ್ಲಿ ಎಲ್ಲವೂ 7 ಆಗಿದೆ. 

4 /8

ಈ ವಿಚಾರವನ್ನು ರಿಷಬ್ ಶೆಟ್ಟಿ ತಂದೆ ಬಳಿ ಪ್ರಸ್ತಾಪ ಮಾಡಿದ್ದರು. ರಿಷಬ್ ತಂದೆ R ಇಂದ ಬರುವ ಹೆಸರನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. R ಎಂದರೆ ರಾಜ್​ ಕುಮಾರ್, ರಜನಿಕಾಂತ್ ಎಂದೆಲ್ಲ ವಿವರಿಸಿದ್ದರಂತೆ. ಆದರೆ ಅವರು ರಿಷಬ್‌ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಂತೆ. 

5 /8

ಹೆಸರು ಬದಲಿಸಿಕೊಂಡರೇ ಏನೂ ಬದಲಾಗುವುದಿಲ್ಲ ಎಂದೇ ರಿಷಬ್ ಶೆಟ್ಟಿ ಮೊದಲಿಗೆ ಅಂದುಕೊಂಡಿದ್ದರಂತೆ. ರಿಷಬ್ ಶೆಟ್ಟಿ ಮೊದಲು ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಿಕ್ಕಿ’ ಇದು ಸಾಧಾರಣ ಗೆಲುವು ಕಂಡಿತು. 

6 /8

2016 ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಸಖತ್‌ ಹಿಟ್‌ ಪಡೆಯಿತು. 2018ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ ಕಸಾರಗೋಡು’ ಸಿನಿಮಾ ಮೆಚ್ಚುಗೆಗೆ ಪಾತ್ರವಾಯಿತು.   

7 /8

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡಿದ್ದಲ್ಲದೇ, ರಾಷ್ಟ್ರ ಮಟ್ಟದಲ್ಲಿ ಮನೆ ಮಾತಾಯಿತು.   

8 /8

ಇಡೀ ದೇಶವೇ ರಿಷಬ್‌ ಹೆಸರು ಜಪಿಸಲು ಆರಂಭಿಸಿತು. ಈ ಎಲ್ಲ ಯಶಸ್ಸು ಬಂದಿದ್ದು ಹೆಸರು ಬದಲಾವಣೆ ಬಳಿಕ ಎಂದು ಈಗ ರಿಷಬ್‌ ಅಭಿಪ್ರಾಯ ಪಡುತ್ತಿದ್ದಾರೆ.