ನಟ ರಾಮ್‌ ಚರಣ್‌ ಮೆನೆಗೆ ಭೇಟಿ ಕೊಟ್ಟ Netflix CEO..! ಫೋಟೋಸ್‌ ಇಲ್ಲಿವೆ

Netflix ceo visited Chiranjeevi house : ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್ ಅವರು ಇಂದು ಮೆಗಾಸ್ಟಾರ್ ನಟ ಚಿರಂಜೀವಿ ಅವರ ಮನೆಗೆ ಇಂದು ಭೇಟಿ ನೀಡಿದರು. ಈ ವೇಳೆ ನಟ ರಾಮ್ ಚರಣ್ ಸೇರಿದಂತೆ ಮೆಗಾ ಹೀರೋಗಳನ್ನು ಅವರನ್ನು ಭೇಟಿಯಾದರು.

1 /5

Netflix ಸಿಇಒ ಟೆಡ್ ಸರಂಡೋಸ್ ಅವರು ನಟ ಚಿರಂಜೀವಿ ಮತ್ತು ರಾಮ್ ಚರಣ್ ಅವರನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಿದರು.   

2 /5

ನೆಟ್‌ಫ್ಲಿಕ್ಸ್ ಸಿಇಒ ಟೆಡ್ ಸರಂಡೋಸ್, ಜನಪ್ರಿಯ OTT ಪ್ಲಾಟ್‌ಫಾರ್ಮ್ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ವೀಕ್ಷಕರಲ್ಲಿ ಜನಪ್ರಿಯರಾಗಿದ್ದಾರೆ.  

3 /5

ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಚಿರು ಮತ್ತು ರಾಮ್ ಚರಣ್ ಮನೆಗೆ ತೆರಳಿದರು. ಮೆಗಾ ಫ್ಯಾಮಿಲಿ ಹೀರೋಗಳು ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ಆ ನಂತರ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು.  

4 /5

ಟೆಡ್ ಸರಂಡೋಸ್ ಜೊತೆ ನಟ ಸಾಯಿ ಧರಮ್ ತೇಜ್, ಅವರ ಕಿರಿಯ ಸಹೋದರ ಪಂಜ ವೈಷ್ಣವ್ ತೇಜ್, ಖ್ಯಾತ ನಿರ್ಮಾಪಕ ಶೋಭು ಯರ್ಲಗಡ್ಡ ಮತ್ತು ರಾಮ್‌ ಚರಣ್ ಅವರ ಸ್ನೇಹಿತ, ನಿರ್ಮಾಪಕ ವಿಕ್ರಮ್ ಸಹ ಉಪಸ್ಥಿತರಿದ್ದರು.  

5 /5

ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ನಟನೆಯ RRR ಚಿತ್ರ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ನಂತರ ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ. ನಿರ್ದೇಶಕ ಎಸ್‌ಎಸ್ ರಾಜಮೌಳಿಗೆ ನೆಟ್‌ಫ್ಲಿಕ್ಸ್‌ನ ಸಿಇಒ ಕರೆ ಮಾಡಿ ವಿಶ್‌ ಮಾಡಿದ್ದರು. ಸಧ್ಯ ಅವರು ಹೈದರಾಬಾದ್‌ಗೆ ಬಂದಿದ್ದಾರೆ.