Photo Gallery: ಕೆಂಪುಡುಗೆಯಲ್ಲಿ ಕಿಚ್ಚು ಹಚ್ಚಿದ ಬಾಲಿವುಡ್‌ ಬೆಡಗಿ ನೋರಾ ಫತೇಹಿ..!

ಬಾಲಿವುಡ್‌ ಬೆಡಗಿ ನೋರಾ ಫತೇಹಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ.

ಬರೀ ಐಟಂ ಸಾಂಗ್‌ನಿಂದಲೇ ಫೇಮಸ್‌ ಆಗಿರುವ ಬಾಲಿವುಡ್‌ ಬೆಡಗಿ ನೋರಾ ಫತೇಹಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ವಿವಿಧ ಸ್ಟೈಲ್ ನಲ್ಲಿ ತೆಗೆಸಿರುವ ಹಾಟ್ ಹಾಟ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಾರೆ. ಕೆಂಪುಡುಗೆ ತೊಟ್ಟು ತೆಗೆಸಿಕೊಂಡಿರುವ ಕೆಲ ಫೋಟೋಗಳನ್ನು ನೋರಾ ಶೇರ್ ಮಾಡಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /6

ಬಾಲಿವುಡ್ ಬೆಡಗಿ ನೋರಾ ಫತೇಹಿ ಹೊಸ ಫೋಟೋಶೂಟ್ ಮಾಡಿಸಿಕೊಂಡು ಮಿಂಚಿದ್ದಾರೆ. ಸಖತ್ ಲುಕ್ ನೀಡುವ ಮೂಲಕ ಪಡ್ಡೆ ಹುಡುಗರ ಮೈಯಲ್ಲಿ ಕರೆಂಟ್ ಪಾಸ್ ಆಗುವಂತೆ ಮಾಡಿದ್ದಾರೆ.

2 /6

ನೋರಾ ಫತೇಹಿ ಕೆಂಪುಡುಗೆ ತೊಟ್ಟು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಡ್ಯಾನ್ಸಿಂಗ್ ಕ್ವೀನ್ ನ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

3 /6

ತಮ್ಮ ವಿಭಿನ್ನ ಲುಕ್ ಮೂಲಕ ಬಾಲಿವುಟ್ ನಟಿ ನೋರಾ ಫತೇಹಿ ನೆಟಿಜನ್‌ಗಳ ಮನಕದ್ದಿದ್ದಾರೆ. ಅವರ ಕ್ಲಾಸಿ ನೋಟಕ್ಕೆ ಅನೇಕರು ಬೋಲ್ಡ್ ಆಗಿದ್ದಾರೆ.

4 /6

ಐಟಂ ಸಾಂಗ್‌ನಿಂದಲೇ ಬಾಲಿವುಡ್ ನಲ್ಲಿ ಭಾರೀ ಫೇಮಸ್‌ ಆಗಿರುವ ನೋರಾ ಫತೇಹಿ ಕ್ಯಾಮೆರಾಗೆ ಸಖತ್ ಪೋಸ್ ನೀಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಕ್ಯಾಮೆರಾಗೆ ಪೋಸ್ ನೀಡುವ ವಿಷಯ ಬಂದಾಗ ನೋರಾ ಅದನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ.

5 /6

ನೋರಾ ಫತೇಹಿ ನೀಲಿ ಬಣ್ಣದ ಡ್ರೆಸ್ ತೊಟ್ಟು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಸಶಾ ಜೈರಾಮ್ ಅವರು ಬಾಲಿವುಡ್ ನಟಿಯ ವಿವಿಧ ಭಂಗಿಯ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

6 /6

ನೋರಾ ಫತೇಹಿ ಹೊಳಪುಳ್ಳ ನೀಲಿ ಉಡುಪನ್ನು ಧರಿಸಿ ಸೂಪರ್ ಆಗಿ ಕಾಣಿಸುತ್ತಿದ್ದಾರೆ. ನೀಲಿ ಉಡುಪಿನೊಂದಿಗೆ ಕಿವಿಯೋಲೆ ಧರಿಸಿರುವುದು ಅವರ ಸೌಂದರ್ಯಕ್ಕೆ ಮತ್ತಷ್ಟು ಸೊಬಗು ನೀಡಿದೆ.