Photo Gallery: ರಾಮ್ ಗೋಪಾಲ್ ವರ್ಮಾ 'THRILLER ಗೆ ಬಂದ ಅಪ್ಸರಾ ರಾಣಿ...!

  • Jul 28, 2020, 22:02 PM IST

ಓಡಿಯಾ ನಟಿ ಅಪ್ಸರಾ ರಾಣಿ ಅಕಾ ಅಂಕೆತಾ ಮಹಾರಾಣಾ ಅವರು ನಟಿಸಿರುವ ಥ್ರಿಲ್ಲರ್ ಸಿನಿಮಾದ  ಪೋಸ್ಟರ್ ಗಳನ್ನು  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಥ್ರಿಲ್ಲರ್’ ಪೋಸ್ಟರ್‌ಗಳನ್ನು ಈಗಾಗಲೇ  ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿರುವ ಈ ಪೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವುದಂತು ನಿಜವೆನ್ನುವಂತೆ ಇವೆ. ತಮ್ಮ ಬೋಲ್ಡ್ ಲುಕ್ ನಲ್ಲಿರುವ ಬೆಕ್ಕಿನ ಕಣ್ಣಿನ ಬೆಡಗಿ ಈಗ ಆರ್ಜಿವಿ ನಿರ್ದೇಶನದ ಚಿತ್ರದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿಸಿದ್ದಾಳೆ. ತನ್ನ ವಿಭಿನ್ನ ಭಂಗಿಗಳ ಮೂಲಕ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ. 

ಈ ಚಿತ್ರದಲ್ಲಿ ಮತ್ತೊಮ್ಮ ಯುವ ನಟ ರಾಕ್ ಕಾಚ್ಚಿ ಪ್ಲೇ ಬಾಯ್ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ.ಸಾಮಾಜಿಕ ಮಾಧ್ಯಮದಲ್ಲಿ ಸದಾ ಒಂದಿಲ್ಲೊಂದು ಟ್ವೀಟ್ ಮೂಲಕ ಸುದ್ದಿಯಲಿರುವ ಆರ್ಜಿವಿ ಈಗ ಹೊಸ ನಟಿಯನ್ನು ಪರಿಚಯಿಸಿದ್ದಕ್ಕಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 

Photo Courtsey: Facebook(Ram Gopal Varma)
 

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11