Photo Gallery: ಕಿರುತೆರೆ ನಟಿ ನಿಯಾ ಶರ್ಮಾಳ ಬೋಲ್ಡ್ ಅವತಾರಕ್ಕೆ ಅವಕ್ಕಾದ ಫ್ಯಾನ್ಸ್

  • Jul 21, 2022, 20:15 PM IST

ಕಿರುತೆರೆ ನಟಿ ನಿಯಾ ಶರ್ಮಾ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬೋಲ್ಡ್ ಅವತಾರದ ಮೂಲಕ ಫ್ಯಾನ್ಸ್ ಗಳನ್ನು ಹುಬ್ಬೇರಿಸುವಂತೆ ಮಾಡುತ್ತಾರೆ. ಹೌದು ಅವರ ಫ್ಯಾಶನ್ ಸೆನ್ಸ್ ಅಂತೂ ನಿಜಕ್ಕೂ ಪಡ್ಡೆ ಹುಡುಗರನ್ನು ಕಣ್ಣು ಕುಕ್ಕಿಸುವಂತೆ ಮಾಡುತ್ತದೆ.

Photo Courtsey: Nia Sharma( Facebook) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

1 /4

ನಿಯಾ ಶರ್ಮಾ ಈ ಹಿಂದೆ ವರುಣ್ ಜೈನ್ ಹಾಗೂ ಕುಶಾಲ್ ಟಂಡನ್ ಅವರ ಜೊತೆ ಡೇಟಿಂಗ್ ಮಾಡಿದ್ದರು

2 /4

ಅಂದಿನಿಂದ ಇಂದಿನವರೆಗೂ ಕಿರುತೆರೆಯಲ್ಲಿ ನಿಯಾ ಶರ್ಮಾ ಬಹುಬೇಡಿಕೆಯ ನಟಿ ಎಂದು ಹೇಳಬಹುದು.  

3 /4

2010 ರಲ್ಲಿ ಅವರು ಕಾಳಿ-ಏಕ್ ಅಗ್ನಿ ಪರೀಕ್ಷಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

4 /4

ನಿಯಾ ಶರ್ಮಾ ಸೆಂಟ್ ಕ್ಷೇವಿಯರ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದ್ದು, ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ ಅವರು ಪದವಿದರರಾಗಿದ್ದಾರೆ.