ಬೆಂಗಳೂರಿನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಟಿವಿ ನಟಿಯೊಬ್ಬರು ತನ್ನ ಜೀವಂತ ಸಂಗಾತಿಯನ್ನೇ ಬರ್ಬರವಾಗಿ ಕೊ*ಲೆ ಮಾಡಿದ್ದಾರೆ.
Casting Couch: 65 ವರ್ಷದ ನಿರ್ಮಾಪಕ ತನ್ನೊಂದಿಗೆ ವರ್ತಿಸಿದ ರೀತಿಯನ್ನು ಸ್ಟಾರ್ ನಟಿ ಬಿಚ್ಚಿಟ್ಟಿದ್ದಾರೆ.
Actress becamemonk: ಈ ಪ್ರಸಿದ್ಧ ನಟಿ ಟಿವಿ ಉದ್ಯಮವನ್ನು ತೊರೆದು ಆಧ್ಯಾತ್ಮಿಕತೆಯ ಹಾದಿಯನ್ನು ಹಿಡಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸನ್ಯಾಸ ಸ್ವೀಕರಿಸಿದ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಅವರು ವ್ಯಕ್ತಪಡಿಸಿದ್ದಾರೆ.
ನಟಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಆದಂತಹ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿರುವುದು ಇದೇನು ಮೊದಲ ಬಾರಿಯೇನಲ್ಲ. ಸಿನಿಜಗತ್ತಿನಲ್ಲಿ ಕಪ್ಪು ಚುಕ್ಕೆಯಾಗಿರುವ ಈ ಸಮಸ್ಯೆಯನ್ನು ಎದುರಿಸಿರುವ ಮತ್ತೋರ್ವ ಪ್ರಖ್ಯಾತ ನಟಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
Famous Actor: ನಟನ ಮೇಲೆ ಅವರು ವಿವಾಹಿತರಾಗಿದ್ದಾಗ 'ಒಂದು ರಾತ್ರಿಯ ಸಂಬಂಧ' ಹೊಂದಿದ್ದ ಆರೋಪ ಹೊರಿಸಲಾಯಿತು. ಅವರ ಪತ್ನಿ ದಾಂಪತ್ಯ ದ್ರೋಹದಿಂದಾಗಿ ಅವರಿಗೆ ವಿಚ್ಛೇದನ ನೀಡಿದರು. ನಂತರ, ನಟನ ಜೀವನದಲ್ಲಿ ಹೊಸ ವ್ಯಕ್ತಿಯೊಬ್ಬರು ಪ್ರವೇಶಿಸಿದರು.
Famous Actress: ಖಾಸಗಿ ಜೀವನದ ಸುದ್ದಿಯಲ್ಲಿರುವ ಈ ನಟಿ 15 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ಮದುವೆಯಾದರು. ಆದರೆ 9 ವರ್ಷಗಳ ನಂತರ ವಿಚ್ಛೇದನ ಪಡೆದರು. ಆದರೆ ಮತ್ತೆ ಮದುವೆಯಾಗುವ ಮೊದಲು ಅವರು ಗರ್ಭಿಣಿಯಾದರು. ಒಂದೇ ಪಾತ್ರದಿಂದಾಗಿ ರಾತ್ರೋರಾತ್ರಿ ತಾರೆಯಾದ ಈ ನಟಿ ಯಾರು?
Avika Gor Engagement Photos Viral: ಸಿನಿಮಾ ಇಂಡಸ್ಟ್ರಿಯಲ್ಲಿ ಡೇಟಿಂಗ್, ಬ್ರೇಕಪ್ ಎಲ್ಲವೂ ಸಾಮಾನ್ಯ. ಆದರೆ, ಇಲ್ಲೊಬ್ಬ ನಟಿ ಆರು ವರ್ಷದ ಗೆಳೆಯನೊಂದಿಗೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Shweta Tiwari Net Worth And Age Details: ನಟಿ ಶ್ವೇತಾ ತಿವಾರಿ ಪತಿಗೆ ಜೀವನಾಂಶ ನೀಡಿ ಸಖತ್ ಸುದ್ದಿಯಾಗಿದ್ದರು. ನಟಿ ಶ್ವೇತಾ ತಿವಾರಿ ಪತಿಗೆ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?
Actress Vahbiz Dorabjee: ವಿಚ್ಛೇದಿತ ನಟಿಯೊಬ್ಬರು ಹೊಸ ಸಂಗಾತಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದು, ಮತ್ತೇ ತಾನು ಮದುವೆಯಾಗ ಬಯಸುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳಲು ಸಿದ್ಧರಾಗಿದ್ದಾರೆ.
TV Actress Love story: ಒಂದು ಕಾಲದಲ್ಲಿ ತಾಯಿ ಮತ್ತು ಮಗನಾಗಿ ಟಿವಿ ಪರದೆಯ ಮೇಲೆ ನಟಿಸಿದ್ದ ಈ ನಟ - ನಟಿ ನಿಜ ಜೀವನದಲ್ಲಿ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
Actress shweta tiwari married third time: ಟಿವಿ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿರುವ ಶ್ವೇತಾ ತಿವಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಶ್ವೇತಾ ಎರಡು ಬಾರಿ ವಿವಾಹವಾದರು. ಆದರೆ ದುರದೃಷ್ಟವಶಾತ್ ಈ ಎರಡೂ ಮದುವೆಗಳು ಉಳಿಯಲು ಸಾಧ್ಯವಾಗಲಿಲ್ಲ. ಇದೀಗ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
Famous Tv Actress: ಮೂರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ದಿವ್ಯಾ ಅಗರ್ವಾಲ್ ಇತ್ತೀಚೆಗೆ ಹನಿಮೂನ್‌ನಿಂದ ವಾಪಸಾಗಿದ್ದಾರೆ.. ಆದರೆ ಇದೀಗ ಈಕೆ ತಮ್ಮ ಎಲ್ಲ ಮದುವೆ ಪೋಟೋಗಳನ್ನು ಸೋಷಿಯಲ್ ಮಿಡಿಯಾದಿಂದ ತೆಗೆದು ಹಾಕಿದ್ದಾರೆ..
Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
Popular TV Actress Personal Life: ಕಿರುತೆರೆ ಹಾಗೂ ಚಲನ ಚಿತ್ರಳಲ್ಲಿ ಕೆಲಸ ಮಾಡಿದ ಈ ಜನಪ್ರಿಯ ನಟಿ ನಂತರದ ದಿನಗಳಲ್ಲಿ ತನ್ನ ವೈಯಕ್ತಿಕ ಜೀವನದ ಕಾರಣ ಕೂಡ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದ್ದಾಳೆ, ವಿಶೇಷವಾಗಿ ಈಕೆ ತನ್ನ 20ರ ಕಿರುವಯಸ್ಸಲ್ಲಿ ವಿವಾಹ ಮಾಡಿಕೊಂಡಿದ್ದಾಳೆ. (Entertainment News In Kananda)
Namratha Gowda : ನಮ್ರತಾಗೌಡ ಒಬ್ಬ ಭಾರತೀಯದೂರದರ್ಶನ ನಟಿಮತ್ತು ರೂಪದರ್ಶಿ. ಕನ್ನಡ ದೂರದರ್ಶನ ಶೋ ನಾಗಿಣಿ 2 ನಲ್ಲಿ ಶಿವಾನಿ ಮುಖ್ಯ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಪುಟ್ಟ ಗೌರಿಮದುವೆ (ಅಥವಾ ಮಂಗಳ ಗೌರಿ ಮದುವೆ)ಮತ್ತು ಕೃಷ್ಣ ರುಕ್ಮಿ ಣಿಯಲ್ಲಿ ಮುಖ್ಯ ಪಾತ್ರ ಗಳನ್ನು ನಿರ್ವಹಿಸಿದ್ದಾರೆ.
TV actress Lakshmi Siddaiah Accident Case : ಯುವತಿಗೆ ಆಕ್ಸಿಡೆಂಡ್ ಮಾಡಿ, ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಸಿದ್ಧ ಕಿರುತೆರೆ ನಟಿ ನಡುರಸ್ತೆಯಲ್ಲೇ ರಂಪಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
TV Actress Success Stroy: ಯಶಸ್ಸು, ಖ್ಯಾತಿ ಮತ್ತು ಹಣ ಸುಲಭವಾಗಿ ಬರುವುದಲ್ಲ. ಒಂದು ಗೆಲುವಿನ ಹಿಂದೆ ವರ್ಷಗಳ ಶ್ರಮ, ತ್ಯಾಗ, ಹೋರಾಟವಿರುತ್ತದೆ.