Photos: ಫಿಲ್ಮಫೇರ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಬಾಲಿವುಡ್ ತಾರಾಮಣಿಗಳು

ಕಳೆದ ರಾತ್ರಿ 68ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಮುಂಬೈನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್‌ನ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿತು.ಇದರಲ್ಲಿ  ಬಾಲಿವುಡ್ ಬೆಡಗಿಯರು ಸ್ಲಿಟ್ ಡ್ರೆಸ್‌ಗಳಿಂದ ಹಿಡಿದು ಬಾಲ್ ರೂಂ ಗೌನ್‌ಗಳನ್ನು ಧರಿಸಿ ಗ್ಲಾಮ್ ಲುಕ್ ನಿಂದ ಮಿಂಚುತ್ತಿದ್ದರು.ಈಗ ಜಾನ್ವಿ ಕಪೂರ್,ಆಲಿಯಾ ಭಟ್ ಟು ಪೂಜಾ ಹೆಗ್ಡೆ,ರಾಕುಲ್ ಪ್ರೀತ್ ಸಿಂಗ್  ರಂತಹ ತಾರಾಮಣಿಗಳು ಯಾವೆಲ್ಲಾ ಉಡುಪು ಧರಿಸಿದ್ದರು ಎನ್ನುವುದನ್ನು ಇಲ್ಲಿ ನೋಡಿ.

1 /5

2 /5

3 /5

4 /5

5 /5