PHOTOS: ಅಭಿಮಾನಿಗಳೊಂದಿಗೆ ಶಾರುಖ್ ಖಾನ್ ಜನ್ಮದಿನ!

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ 54 ನೇ ಹುಟ್ಟುಹಬ್ಬವನ್ನು ನವೆಂಬರ್ 2 ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. 

Nov 3, 2019, 03:03 PM IST

ಕಿರುತೆರೆಯಿಂದ ಬೆಳ್ಳಿತೆರೆವರೆಗೂ ತಮ್ಮದೇ ಛಾಪು ಮೂಡಿಸಿದ ಶಾರುಖ್ ಖಾನ್ ಬಾಲಿವುಡ್‌ನಲ್ಲಿ ಅನೇಕ ಹೆಸರುಗಳಿಂದ ಪರಿಚಿತರಾಗಿದ್ದಾರೆ. ಅಭಿಮಾನಿಗಳು ಅವರನ್ನು 'ಬಾದ್‌ಶಾ', 'ಕಿಂಗ್ ಖಾನ್', 'ರೋಮ್ಯಾನ್ಸ್ ಕಿಂಗ್', 'ಕಿಂಗ್ ಆಫ್ ಬಾಲಿವುಡ್' ಎಂದು ಪ್ರೀತಿಯಿಂದ ಕರೆಯುತ್ತಾರೆ.
 

1/6

2/6

3/6

4/6

5/6

6/6