Dubai

1000 ದಿನಗಳಲ್ಲಿ 1000 ಹಾಡು, ಭಾರತೀಯ ಮಹಿಳೆಯಿಂದ ವಿಶ್ವ ದಾಖಲೆ

1000 ದಿನಗಳಲ್ಲಿ 1000 ಹಾಡು, ಭಾರತೀಯ ಮಹಿಳೆಯಿಂದ ವಿಶ್ವ ದಾಖಲೆ

ವಿಶ್ವಾದ್ಯಂತ ನಿತ್ಯ ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಅನೇಕ ಹಾಡುಗಾರರೂ ಕೂಡ ಹೊಸ ಹೊಸ ದಾಖಲೆ ಬರೆಯುತ್ತಲೇ ಇದ್ದಾರೆ. ಈ ಮಧ್ಯೆ ಭಾರತೀಯ ಮೂಲದ ಮಹಿಳೆಯೋರ್ವರು ಗಾಯನದಲ್ಲಿ ವಿಶಿಷ್ಟ ದಾಖಲೆಯೊಂದನ್ನು ರಚಿಸಿದ್ದಾರೆ.

Jan 14, 2020, 06:32 PM IST
ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಬೇಕೆ? ಇಲ್ಲಿಗೆ ಭೇಟಿ ನೀಡಿ

ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಬೇಕೆ? ಇಲ್ಲಿಗೆ ಭೇಟಿ ನೀಡಿ

ವಿಶ್ವದ ವಿವಿಧ ದೇಶಗಳಿಂದ ದುಬೈಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಇಲ್ಲಿನ ಆಭರಣಕಾರರು ಗ್ರಾಹಕರಿಗೆ ಕಡಿಮೆ ಬೆಲೆಗೆ ಆಭರಣವನ್ನು ಮಾರಾಟ ಮಾಡುವ ಮೂಲಕ ಆಮದು ಸುಂಕದಿಂದ ವಿನಾಯಿತಿ ಪಡೆಯುತ್ತಾರೆ.

Jan 5, 2020, 07:10 PM IST
ಕೇರಳದ ಜಿಹಾದಿ ಗುಂಪುಗಳಿಗೆ ತುರ್ಕಿ ಹಾಗೂ ದುಬೈನಿಂದ ಹರಿದುಬರುತ್ತಿದೆ ಹಣ

ಕೇರಳದ ಜಿಹಾದಿ ಗುಂಪುಗಳಿಗೆ ತುರ್ಕಿ ಹಾಗೂ ದುಬೈನಿಂದ ಹರಿದುಬರುತ್ತಿದೆ ಹಣ

ಈ ಕುರಿತು ಮಾಹಿತಿ ಕೇಳಿರುವ ಕೇಂದ್ರ ಗೃಹ ಸಚಿವಾಲಯ ಕಳೆದ ತಿಂಗಳಿನಿಂದ ಯಾವ ಯಾವ ದೇಶಗಳಿಂದ ಎಷ್ಟು ಎಷ್ಟು ಹಣ ಹರಿದುಬಂದಿದೆ ಎಂದು ಪ್ರಶ್ನಿಸಿದೆ.

Dec 31, 2019, 05:58 PM IST
ಶಾರುಖ್ ಖಾನ್ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ ದುಬೈ

ಶಾರುಖ್ ಖಾನ್ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ ದುಬೈ

ಒಂದೆಡೆ, ಭಾರಿ ಮಳೆಯ ಮಧ್ಯೆ, ಶಾರುಖ್ ಅವರ ಅಭಿಮಾನಿಗಳು ಅವರನ್ನು ಮುಂಬೈನಲ್ಲಿರುವ 'ಮನ್ನತ್' ಮನೆಯ ಹೊರಗೆ ಒಂದುಗೂಡಿಸಲು ಮರೆಯಲಿಲ್ಲ. ಮತ್ತೊಂದೆಡೆ, ದುಬೈ ಶಾರುಖ್ ಅವರ ಜನ್ಮದಿನವನ್ನು ಇನ್ನಷ್ಟು ವಿಶೇಷಗೊಳಿಸಿತು.
 
Nov 3, 2019, 02:08 PM IST
ಹೈದರಾಬಾದ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದ ರೈತನಿಗೆ ಸಿಕ್ತು 28 ಕೋಟಿ ರೂ.!

ಹೈದರಾಬಾದ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದ ರೈತನಿಗೆ ಸಿಕ್ತು 28 ಕೋಟಿ ರೂ.!

ಹೈದರಾಬಾದ್‌ಗೆ ಮರಳಿದ ರಿಕ್ಕಲಾ ವಿಲಾಸ್, ದುಬೈನಲ್ಲಿ ನಡೆದ ಬಿಗ್ ರಾಫೆಲ್ ಡ್ರಾದಲ್ಲಿ 28.43 ಕೋಟಿ ರೂ. ಪಡೆದಿದ್ದಾರೆ.

Aug 5, 2019, 09:59 AM IST
ದುಬೈ: ಮಗನ ಸಾವಿನ 8 ವರ್ಷಗಳ ಬಳಿಕ ತಾಯಿಗೆ ಬಂತೊಂದು ಕರೆ...!

ದುಬೈ: ಮಗನ ಸಾವಿನ 8 ವರ್ಷಗಳ ಬಳಿಕ ತಾಯಿಗೆ ಬಂತೊಂದು ಕರೆ...!

ದುಬೈನಲ್ಲಿ ವಿಲ್ ಬರೆಯುವ ಕಂಪನಿಯೊಂದು ಮಗ ತಾಯಿಗಾಗಿ ಬಿಟ್ಟು ಹೋದ ಆಸ್ತಿಯನ್ನು ಅವರಿಗೆ ತಲುಪಿಸಿದೆ.

Jun 26, 2019, 01:51 PM IST
ಟೈರ್ ಸ್ಫೋಟ: ಜೈಪುರದಲ್ಲಿ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ

ಟೈರ್ ಸ್ಫೋಟ: ಜೈಪುರದಲ್ಲಿ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ

189 ಪ್ರಯಾಣಿಕರಿದ್ದ SG-58 ವಿಮಾನವು  ಬುಧವಾರ ಬೆಳಿಗ್ಗೆ 9 ಗಂಟೆಗೆ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಟೈರ್ ಸ್ಫೋಟ ಸಂಭವಿಸಿದೆ. 

Jun 12, 2019, 12:27 PM IST
ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ಪ್ರವಾಸಿಗರ ಬಸ್ ನಲ್ಲಿ ವಿವಿಧ ರಾಷ್ಟ್ರಗಳ 31 ಪ್ರಯಾಣಿಕರಿದ್ದರು ಎನ್ನಲಾಗಿದ್ದು,  ಗುರುವಾರ ಸಂಜೆ 5:40ರಲ್ಲಿ ಮೆಟ್ರೋ ನಿಲ್ದಾಣದ ಅಲ್ ರಶಿಡಿಯಾ ನಿರ್ಗಮನದಲ್ಲಿನ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.

Jun 7, 2019, 10:40 AM IST
ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್

 ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ದುಬೈನ ಎಮರೈಟ್ಸ್ ಏರ್ಲೈನ್ಸ್ ರದ್ದುಗೊಳಿಸಿದೆ. 

Feb 27, 2019, 04:47 PM IST
ಬಾಂಗ್ಲಾದೇಶದಲ್ಲಿ ದುಬೈ ವಿಮಾನ ಅಪಹರಣ ಯತ್ನ!

ಬಾಂಗ್ಲಾದೇಶದಲ್ಲಿ ದುಬೈ ವಿಮಾನ ಅಪಹರಣ ಯತ್ನ!

ಢಾಕಾದಿಂದ ದುಬೈಗೆ ತೆರಳುತ್ತಿದ್ದ ವಿಮಾನ ಬಿಜಿ 147 ಅನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದರಿಂದ, ಚಿತ್ತಗಾಂಗ್ನ ಷಾ ಅಮನತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. 

Feb 24, 2019, 07:51 PM IST
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರ ಬೆಂಬಲವಾಗಿ ನಾವು ನಿಲ್ಲಬೇಕಾಗಿದೆ-ವಿವಿಎಸ್ ಲಕ್ಷ್ಮಣ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರ ಬೆಂಬಲವಾಗಿ ನಾವು ನಿಲ್ಲಬೇಕಾಗಿದೆ-ವಿವಿಎಸ್ ಲಕ್ಷ್ಮಣ

ಇಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಪುಲ್ವಾಮಾ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಾ ಇಂತಹ ಸಂದರ್ಭದಲ್ಲಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಕುಟುಂಬದ ಸದಸ್ಯರ ಪರವಾಗಿ ನಿಲ್ಲಬೇಕಾಗಿದೆ ಎಂದರು.

Feb 20, 2019, 08:28 PM IST
ವಿವಿಐಪಿ ಹೆಲಿಕಾಪ್ಟರ್‌ ಹಗರಣ: ದುಬೈನಿಂದ ದೆಹಲಿಗೆ ಆರೋಪಿ ರಾಜೀವ್‌ ಸಕ್ಸೇನಾ

ವಿವಿಐಪಿ ಹೆಲಿಕಾಪ್ಟರ್‌ ಹಗರಣ: ದುಬೈನಿಂದ ದೆಹಲಿಗೆ ಆರೋಪಿ ರಾಜೀವ್‌ ಸಕ್ಸೇನಾ

ಮನಿ ಲಾಂಡರಿಂಗ್ ಗೆ ಸಂಬಂಧಿಸಿದ ತನಿಖೆಗಾಗಿ ಸಕ್ಸೇನಾ ಅವರನ್ನು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಗೆ ವಹಿಸಬಹುದೆಂದು ನಿರೀಕ್ಷಿಸಲಾಗಿದೆ.

Jan 31, 2019, 09:24 AM IST
56 ಕೋಟಿ ಮೌಲ್ಯದ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

56 ಕೋಟಿ ಮೌಲ್ಯದ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಪಂಜಾಬ್ ನ್ಯಾಷನಲ್ ಬ್ಯಾಂಕನಲ್ಲಿ 2 ಬಿಲಿಯನ್ ಡಾಲರ್ ವಂಚನೆ ಪ್ರಕರಣದ ಆರೋಪವನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಕಂಪನಿಗೆ ಸೇರಿದ 11 ಪ್ರಾಪರ್ಟಿಯನ್ನು ದುಬೈನಲ್ಲಿ ಇಡಿ ವಶಪಡಿಸಿಕೊಂಡಿದೆ.

Nov 6, 2018, 07:53 PM IST
'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ

'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ

'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

Nov 1, 2018, 12:56 PM IST
ದುಬೈ ಲಾಟರಿಯಲ್ಲಿ ಈ ಭಾರತೀಯ ಗೆದ್ದ ಹಣ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ

ದುಬೈ ಲಾಟರಿಯಲ್ಲಿ ಈ ಭಾರತೀಯ ಗೆದ್ದ ಹಣ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ

ಕಳೆದ ಆರು ವರ್ಷದಿಂದ ದುಬೈನಲ್ಲಿ ವಾಸಿಸುತ್ತಿದ್ದ 45 ವರ್ಷ ವಯಸ್ಸಿನ ಸೌರವ್ ಡೇ ಅದೃಷ್ಟದ ಬಗ್ಗೆ ಖಲೀಜ್ ಟೈಮ್ಸ್ ವರದಿ ಮಾಡಿದೆ.

Oct 24, 2018, 03:33 PM IST
Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!

Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!

ಬುರ್ಜ್ ಖಲೀಫಾ ಕಟ್ಟಡದ ಮೇಲೆ ಎಲ್ಇಡಿ ಪ್ರೊಜೆಕ್ಟರ್ ಮೂಲಕ ಗಾಂಧೀಜಿ ಅವರ ಜೀವನ ಸಂದೇಶವನ್ನು ಸಾರುವ ಮೂಲಕ ದುಬೈ ವಿಶೇಷ ಗೌರವ ಸಲ್ಲಿಸಿದೆ. 

Oct 3, 2018, 02:15 PM IST
ವಿಶ್ವದ ಅತ್ಯಂತ ದುಬಾರಿ 'ಶೂ', ಇದರ ಬೆಲೆ ಎಷ್ಟು ಕೋಟಿ ಎಂದು ತಿಳಿದರೆ ಶಾಕ್ ಆಗ್ತೀರ!

ವಿಶ್ವದ ಅತ್ಯಂತ ದುಬಾರಿ 'ಶೂ', ಇದರ ಬೆಲೆ ಎಷ್ಟು ಕೋಟಿ ಎಂದು ತಿಳಿದರೆ ಶಾಕ್ ಆಗ್ತೀರ!

ಪ್ಯಾಶನ್ ಡೈಮಂಡ್ ಶೂಸ್ 62.4 ಮಿಲಿಯನ್ ದಿರ್ಹಮ್ (1.23 ಬಿಲಿಯನ್) ಬೆಲೆಯೊಂದಿಗೆ, ನೂರಾರು ವಜ್ರಗಳನ್ನು ಡೈ-ಫ್ಲಾಲೆಸ್ ಡೈಮಂಡ್ಗಳನ್ನು ಒಳಗೊಂಡಿರುವ 15 ಕ್ಯಾರೆಟ್ಗಳ ಭವ್ಯವಾದ ಶೂ ಇದಾಗಿದೆ.

Sep 26, 2018, 11:16 AM IST
ದಾವೂದ್ ಇಬ್ರಾಹಿಂ ಆಪ್ತ ಫಾರುಖ್​ ಟಕ್ಲಾ ಬಂಧನ: ಭಾರತಕ್ಕೆ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದ ವಕೀಲ ಉಜ್ವಲ್ ನಿಕ್ಕಮ್

ದಾವೂದ್ ಇಬ್ರಾಹಿಂ ಆಪ್ತ ಫಾರುಖ್​ ಟಕ್ಲಾ ಬಂಧನ: ಭಾರತಕ್ಕೆ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದ ವಕೀಲ ಉಜ್ವಲ್ ನಿಕ್ಕಮ್

ಮುಂಬೈ ಸರಣಿ ಬಾಂಬ್ ಸ್ಫೋಟ ರೂವಾರಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಆಪ್ತ ಸಹಾಯಕ ಫಾರುಖ್​ ಟಕ್ಲಾನನ್ನ ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.

Mar 8, 2018, 01:56 PM IST
ಶ್ರೀದೇವಿ ಮೃತದೇಹ ಹಸ್ತಾಂತರ ಮತ್ತಷ್ಟು ವಿಳಂಬ: ವರದಿ

ಶ್ರೀದೇವಿ ಮೃತದೇಹ ಹಸ್ತಾಂತರ ಮತ್ತಷ್ಟು ವಿಳಂಬ: ವರದಿ

ಬಾಲಿವುಡ್ ನಟಿ, ಅತಿಲೋಕ ಸುಂದರಿ, ಶ್ರೀದೇವಿ ಪ್ರಜ್ಞೆ ಅವರು ಪ್ರಜ್ಞೆ ಕಳೆದುಕೊಂಡ ನಂತರ ಮೃತಪಟ್ಟಿರುವುದಾಗಿ ದುಬೈ ಪೊಲೀಸರು ತಿಳಿಸಿದ್ದು, ಮೃತ ದೇಹವನ್ನು ಹಸ್ತಾಂತರಿಸುವುದು ತಡವಾಗಲಿದೆ ಎಂದು ತಿಳಿದುಬಂದಿದೆ. 

Feb 26, 2018, 08:49 PM IST
ಶ್ರೀದೇವಿ ಮರಣೋತ್ತರ ಪರೀಕ್ಷೆ ವರದಿ ಹೇಳಿದ್ದೇನು?

ಶ್ರೀದೇವಿ ಮರಣೋತ್ತರ ಪರೀಕ್ಷೆ ವರದಿ ಹೇಳಿದ್ದೇನು?

ಬಾಲಿವುಡ್‌ ನಟಿ ಶ್ರೀದೇವಿ ಅವರು ಬಾತ್ ಟಬ್'ಗೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು  ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. 

Feb 26, 2018, 05:05 PM IST