Shah Rukh Khan-Virat Kohli Fans War: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ ಕೊಲ್ಕತ್ತಾ ನೈಟ್ ರೈಡರ್ಸ್ ಮೂಲಕ ಶಾರುಖ್ ಖಾನ್ ಅವರನ್ನು ಕಾಣಬಹುದು. ಆದರೆ ಇದೀಗ ಈ ಇಬ್ಬರು ಲೆಜೆಂಡ್’ಗಳ ವಿಚಾರದಲ್ಲಿ ಇಂಟರ್ನೆಟ್’ನಲ್ಲಿ ಕಿಚ್ಚು ಹೊತ್ತಿದೆ.
Besharam Song: ಬಾಲಿವುಡ್‌ನ ಪಠಾಣ್ ಚಿತ್ರವು ಈಗಾಗಲೇ ವಿಶ್ವದಾದ್ಯಂತ 600 ಕೋಟಿಗೂ ಹೆಚ್ಚು ಗಳಿಸಿರುವುದು ಗೊತ್ತೇ ಇದೆ. ಇದೀಗ ಪಠಾಣ್‌ನ ಜನಪ್ರಿಯ ಗೀತೆ 'ಬೇಷರಂ ರಂಗ್'ಗೆ ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ಮೈ ಬಳುಕಿಸಿದ ವೀಡಿಯೋ ಬಾರಿ ವೈರಲ್ ಆಗುತ್ತಿದೆ.
ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್‌ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್‌ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್‌ನಲ್ಲೂ ಇವರದ್ದೇ ಮೇಲುಗೈ.
Kiara Advani Sidharth Malhotra: ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರವರಿ 6 ರಂದು ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಖಾನ್ ಏಕೈಕ ಭಾರತೀಯ ನಟರಾಗಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್ ಮುಂದಾಗಿದೆ.
ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಅವರು ಮತ್ತು ಅವರ ಜೊತೆಗಿದ್ದವರು ತಮ್ಮ ಸಾಮಾನು ಸರಂಜಾಮುಗಳಲ್ಲಿ ಕೆಲವು ದುಬಾರಿ ವಾಚ್‌ಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಇಲಾಖೆ ಅವರನ್ನು ತಡೆದಿದೆ ಎಂದು ವರದಿಯಾಗಿದೆ.
Swara Accused Shahrukh: ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, 'ಶಾರುಕ್ ಖಾನ್ ನನ್ನ ಲವ್ ಲೈಫ್ ಆನ್ ಹಾಳು ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.
ಶುಕ್ರವಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡ್ರಗ್ಸ್ ಪ್ರಕರಣದಲ್ಲಿ 6000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ 14 ಆರೋಪಿಗಳನ್ನು ಹೆಸರಿಸಲಾಗಿದೆ. ಆದ್ರೆ, ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರು ಇಲ್ಲ.
ಇಂದು ನಾವು ಅವರ ಸಿನಿಮಾಗಳ ಬಗ್ಗೆ ಹೇಳುತ್ತಿಲ್ಲ. ಆದರೆ ಅವರ ಮನೆ 'ಮನ್ನತ್' ಬಗ್ಗೆ ಹೇಳಲು ಹೊರಟ್ಟಿದ್ದೇವೆ. ಕಿಂಗ್ ಖಾನ್ 1992 ರಲ್ಲಿ 'ದೀವಾನಾ' ಚಿತ್ರದ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅವರು ಹಿಂತಿರುಗಿ ನೋಡಿದ ಮಾತಿಲ್ಲ.
ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯಾಸಿರ್ ಅರಾಫತ್ ಎಂಬವರು ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತು ಮಾತನಾಡಿದ್ದು, ತಮ್ಮನ್ನು ಟೂರ್ನಿಯಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್ ಆಹ್ವಾನ ನೀಡಿದ್ದರು ಎಂಬ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 12 ಮತ್ತು 13 ರಂದು ಆಟಗಾರರ ಹರಾಜು ನಡೆಯಲಿದೆ. ಭಾರಿ ಬಿಡ್‌ಗೆ ಅನೇಕ ಅನ್‌ಕ್ಯಾಪ್ಡ್ ಆಟಗಾರರು ಹರಾಜು ಆಗಲಿದ್ದಾರೆ. ಈ ಆಟಗಾರರು ಬೌಲಿಂಗ್ ನಲ್ಲಿ ಭಾರಿ ನಿಪುಣರಾಗಿದ್ದರೆ. ಬಿಳಿ ಚಂಡಿನ ಈ ಕ್ರಿಕೆಟ್ ಮ್ಯಾಚ್ ನಲ್ಲಿ, ಈ ಆಟಗಾರರು ತಮ್ಮ ಕೈಚಳಕ ತೋರಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಫ್ಲಾಪ್ ಆಗಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗೆ ಅವಕಾಶ ನೀಡಲಾಗಿತ್ತು. ಒಂದು ವೇಳೆ ಈ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ಸೋಲನುಭವಿಸಿದರೆ ಅವರ ಸ್ಥಾನದಲ್ಲಿ ಇಬ್ಬರು ಬಲಿಷ್ಠ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿ ಪಡೆಯಬಹುದು.
KTS Tulsi On NDPS Act 1985: ಕ್ರೂಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನದ ನಂತರ ಡ್ರಗ್ಸ್ ಮತ್ತು ಅದರ ವಿರುದ್ಧ ಕಾನೂನುಗಳ ಚರ್ಚೆಗಳ ನಡುವೆಯೇ ಹಿರಿಯ ವಕೀಲ (Senior Advocate) ಮತ್ತು ರಾಜ್ಯಸಭಾ ಸಂಸದ (Rajya Sabha MP) ಕೆಟಿಎಸ್ ತುಳಸಿ (KTS Tulsi) ಬುಧವಾರ ಇದನ್ನು ಜೀವನದ ಅಗತ್ಯತೆ ಎಂದು ಕರೆದಿದ್ದಾರೆ.
ಶಾರುಖ್ ಮತ್ತು ಗೌರಿಯ ಲವ್ ಮಾಡಿ ಮದುವೆಯಾಗುವರೆಗಿನ ರೋಚಕ ಮತ್ತು ಸವಾಲಿನ ಪ್ರಯಾಣದ ಅನೇಕ ಕಥೆಗಳು ಇಲ್ಲಿಯವರೆಗೆ ಮುಂಚೂಣಿಗೆ ಬಂದಿವೆ. ಇಂದು ನಾವು ನಿಮಗೆ ಕೆಲವೇ ಜನರಿಗೆ ತಿಳಿದಿರುವ ಘಟನೆಯನ್ನು ಹೇಳುತ್ತೇವೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. '#Boycott_SRK_Related_Brands' ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.