Pooja Hegde : ಸತತ ಫ್ಲಾಪ್‌ಗಳ ನಡುವೆಯೂ ಸಖತ್‌ ಹಾಟ್ ಫೋಟೋ ಶೂಟ್..! ಪೂಜಾ ಫೋಟೋಸ್‌ ವೈರಲ್‌

Pooja Hegde photos : ಕಳೆದ ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ಪೂಜಾ ಹೆಗ್ಡೆ ನಂಬರ್ ಒನ್ ನಾಯಕಿ. ಇದಲ್ಲದೆ, ಟಾಲಿವುಡ್‌ನ ಟಾಪ್ ಹೀರೋಗಳ ಮೊದಲ ಆಯ್ಕೆ ಈಕೆ.. ಈ ಸುಂದರಿ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್‌ ಹಿಟ್ ಆಗಿದ್ದವು.. ಜನಪ್ರಿಯತೆ ಗಳಿಸಿದ್ದವು.. ಆದರೆ, ಇದೀಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಇತ್ತೀಚಿಗೆ ಈ ಚೆಲುವೆ ನಟಿಸಿದ ಪ್ರತಿ ಸಿನಿಮಾವೂ ಫ್ಲಾಪ್ ಆಗುತ್ತಿವೆ.. ಐರನ್ ಲೆಗ್ ಎಂಬ ಮುದ್ರೆ ಬಿದ್ದಿದೆ... ಆದರೂ ಎದೆಗುಂದ ಬ್ಯೂಟಿ, ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್‌ ಶೋ ಮುಂದುವರೆಸಿದ್ದಾರೆ..

1 /7

ಪೂಜಾ ಹೆಗ್ಡೆ ತಮಿಳಿನ 'ಮೂಗಮುಡಿ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸನ್ನು ಕಂಡಿತು.  

2 /7

ನಾಗ ಚೈತನ್ಯ ಅಭಿನಯದ 'ಓ ಲೈಲಾ ಮೋರೋ' ಚಿತ್ರದ ಮೂಲಕ ಪೂಜಾ ಹೆಗ್ಡೆ ಟಾಲಿವುಡ್‌ಗೆ ಪರಿಚಯವಾದರು.   

3 /7

ನಂತರ ವರುಣ್ ತೇಜ್ ಹೀರೋ ಆಗಿ ಪರಿಚಯವಾದ 'ಮುಕುಂದ' ಸಿನಿಮಾದಲ್ಲಿ ಗೋಪಿಕಮ್ಮನಾಗಿ ಉತ್ತಮ ಅಭಿನಯ ನೀಡಿ, ಜನಮನ ಗೆದ್ದರು.  

4 /7

ಹರೀಶ್ ಶಂಕರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ 'ದುವ್ವಾಡ ಜಗನ್ನಾಥಂ' ಚಿತ್ರದ ಮೂಲಕ ಪೂಜಾ ಹೆಗ್ಡೆ ಸ್ಟಾರ್ ಹೀರೋಯಿನ್ ಆದರು.  

5 /7

ನಂತರ ಸಲ್ಮಾನ್ ಖಾನ್ ಜೊತೆಗಿನ ಹಿಂದಿ ಚಿತ್ರಗಳಾದ 'ಸರ್ಕಸ್' ಮತ್ತು 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಫ್ಲಾಪ್‌ಗಳಿಂದ ಬಾಲಿವುಡ್‌ನಲ್ಲಿ ಸ್ಟಾರ್‌ಡಮ್ ಕಡಿಮೆಯಾಯಿತು.  

6 /7

ಸದ್ಯ ಪೂಜಾ ಹೆಗಡೆ ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲ ಎಂದೇ ಹೇಳಬೇಕು. ಇತ್ತೀಚಿನ ಸರಣಿ ಫ್ಲಾಪ್‌ಗಳಿಂದ ಆಕೆಗೆ ಅವಕಾಶಗಳು ಕಡಿಮೆಯಾಗಿವೆ.  

7 /7

ಸತತ ಪ್ಲಾಪ್‌ಗಳ ನಡುವೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಗ್ಲಾಮರ್‌ ಶೋ ಮೂಲಕ ಸದಾ ಸುದ್ದಿಯಲ್ಲಿದ್ದಾರೆ.