45 ಸೆಕೆಂಡ್ ಜಾಹೀರಾತಿಗೆ ರಾಜಮೌಳಿ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Rajamouli Remuneration for advertisement : ಇಷ್ಟು ದಿನ ಸಿನಿಮಾದಲ್ಲಿ ಆಕ್ಷನ್‌ ಕಟ್‌ ಹೇಳುತ್ತಿದ್ದ ರಾಜಮೌಳಿ ಇದೀಗ ತೆರೆ ಮೇಲೆ ಮಿಂಚಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ ರಾಜಮೌಳಿ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 
 

Rajamouli in Advertisement : ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಜಮೌಳಿಗೆ ಸಲ್ಲುತ್ತದೆ. RRR ಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇಡೀ ಜಗತ್ತೇ ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದರು. ರಾಜಮೌಳಿ ಈಗ ಸ್ಕ್ರೀನ್‌ ಮೇಲೆ ಮಿಂಚಿದ್ದಾರೆ. 
 

1 /5

ರಾಜಮೌಳಿ ಇತ್ತೀಚೆಗೆ ಒಪ್ಪೋ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.   

2 /5

ಮೊದಲ ಬಾರಿಗೆ ಕಮರ್ಷಿಯಲ್ ಜಾಹೀರಾತಿನಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ.   

3 /5

ಸದಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಾಜಮೌಳಿ ಈ ಜಾಹೀರಾತಿನಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.   

4 /5

ರಾಜಮೌಳಿ ಅವರು Oppo ನ ಹೊಸ ಮಾದರಿ Reno 10 ಸರಣಿಯ ಫೋನ್‌ನ ಜಾಹೀರಾತಿನಲ್ಲಿ ನಟಿಸಿದ್ದಾರೆ.   

5 /5

45 ಸೆಕೆಂಡ್ ಗಳ ಈ ಜಾಹೀರಾತಿಗೆ ರಾಜಮೌಳಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.