Rajamouli Earthquake Experience: ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಮಗ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಯಾರ್ಲಗಡ್ಡ ತಮ್ಮ 'ಆರ್ಆರ್ಆರ್' ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಜಪಾನ್ನಲ್ಲಿದ್ದಾರೆ.
Rajamouli: ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ರಾಜಮೌಳಿ ಮತ್ತು ಮಹೇಶ್ ಬಾಬು ಇಬ್ಬರೂ ಒಟ್ಟಾಗಿ ಸಿನಿಮಾವೊಂದು ಮಾಡಲಿದ್ದು, ಸದ್ಯ ಶೂಟಿಂಗ್ ಪ್ರಾರಂಭವಾಗುವ ಮುಂಚೆಯೇ ರಾಜಮೌಳಿ ನಟ ಮಹೇಶ್ ಬಾಬು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
Mahesh Babu - Rajamouli Movie Update: ತೆಲುಗು ಚಿತ್ರರಂಗದ ನಟ ಪ್ರಿನ್ಸ್ ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಮೂಡಿಬರಲಿರುವ ಸಿನಿಮಾ ತಂಡಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ನಟನ ಎಂಟ್ರೀಯಾಗುತಿದೆ. ಹಾಗಾದ್ರೆ ಆ ಸ್ಟಾರ್ ನಟ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
SSMB29 : ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳು ಭಾರತೀಯರಿಗೆ ಅಷ್ಟೇ ಅಲ್ಲ, ವಿದೇಶಿ ಪ್ರೇಕ್ಷಕರಿಗೂ ಬಲು ಇಷ್ಟ. ಅಲ್ಲದೆ, ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಜಗತ್ತಿನಾದ್ಯಂತ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Indian 2: ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್ 2ʼ ತಮಿಳು ಸಿನಿಮಾದ ಇಂಟ್ರೋ ವಿಡಿಯೋ ರಿಲೀಸ್ ಆಗಿದೆ. ವಿಶೇಷವೆನೆಂದರೆ ಈ ಇಂಟ್ರೋವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದ್ದಾರೆ.
Rajamouli Birthday: ಅಕ್ಟೋಬರ್ 10 ರಂದು ದೇಶದ ಅತ್ಯಂತ ದುಬಾರಿ ನಿರ್ದೇಶಕ ಎಂದು ಪರಿಗಣಿಸಲ್ಪಟ್ಟ ಎಸ್ಎಸ್ ರಾಜಮೌಳಿ ಅವರ ಹುಟ್ಟುಹಬ್ಬವಾಗಿದೆ. ತಾನು ಮುಟ್ಟಿದ ಪ್ರತಿ ಚಿತ್ರವನ್ನೂ ಯಶಸ್ವಿಗೊಳಿಸುವ ನಿರ್ದೇಶಕ ರಾಜಮೌಳಿ ಅವರಿಗೆ 50 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.
RRR 2 Updates : ಆರ್ಆರ್ಆರ್ 2 ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿದೆ. ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಈಗಾಗಲೇ ಘೋಷಿಸಲಾಗಿತ್ತು. ಸದ್ಯ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯಲಿದೆ ಎಂಬ ಚರ್ಚೆ ನಡೆಯುತ್ತಿದೆ.
RRR 2 Movie Updates: 'ಆರ್ಆರ್ಆರ್ 2' ಕುರಿತು ಲೇಖಕ ವಿಜಯೇಂದ್ರ ಪ್ರಸಾದ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಸೀಕ್ವೆಲ್ನ ನಿರ್ದೇಶಕರು ಕೂಡ ಬಹಿರಂಗಗೊಂಡಿದ್ದು, ಮೊದಲ ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದು, ಈ ಬಾರಿ ನಿರ್ದೇಶಕರ ಸ್ಥಾನವನ್ನು ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ.
Rajamouli Remuneration for advertisement : ಇಷ್ಟು ದಿನ ಸಿನಿಮಾದಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದ ರಾಜಮೌಳಿ ಇದೀಗ ತೆರೆ ಮೇಲೆ ಮಿಂಚಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ ರಾಜಮೌಳಿ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
Rajamouli in Oppo Advertisement : ಜಾಹಿರಾತುಗಳಲ್ಲಿ ನಟ - ನಟಿಯರು ನಟಿಸುವುದು ಸಾಮಾನ್ಯ. ಆದರೆ ನಿರ್ದೇಶಕರು ಜಾಹೀರಾತುಗಳಲ್ಲಿ ನಟಿಸುವುದು ಅಪರೂಪ. ಇತ್ತೀಚೆಗಷ್ಟೇ ನಿರ್ದೇಶಕ ರಾಜಮೌಳಿ ಜಾಹೀರಾತು ಚಿತ್ರೀಕರಣವೊಂದರಲ್ಲಿ ಭಾಗಿಯಾಗಿದ್ದರು.
NTR 30 begins : ಕೊರಟಾಲ ಶಿವ ನಿರ್ದೇಶನದ NTR 30 ಚಿತ್ರದ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹೈದರಾಬಾದ್ನಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಎನ್ಟಿಆರ್ಗೆ ನಿರ್ದೇಶಕ ರಾಜಮೌಳಿ ಕ್ಲಾಪ್ ಮಾಡುವ ಮೂಲಕ ಸಿನಿಮಾ ಶೂಟಿಂಗ್ಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಮೊದಲ ಬಾರಿಗೆ ಜಾನ್ವಿ ಕಪೂರ್ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
ʼರಾಜಮೌಳಿʼ ಸದ್ಯ ಜಗತ್ತಿನಾದ್ಯಂತ ಟ್ರೆಂಡಿಂಗ್ನಲ್ಲಿರುವ ಹೆಸರು. ಭಾರತೀಯ ಸಿನಿರಂಗವನ್ನು ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋದ ನಿರ್ದೇಶಕ ಎಸ್ಎಸ್ ರಾಜಮೌಳಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯಗಳು, ದೇಶಗಳು ಮತ್ತು ಖಂಡಗಳನ್ನೇ ದಾಟಿ ಪ್ರಖ್ಯಾತಿಗಳಿದ ವ್ಯಕ್ತಿ ಜಕ್ಕಣ್ಣ. ಕಳೆದ ವರ್ಷ ಇವರ ನಿರ್ದೇಶನದ ಆರ್ಆರ್ಆರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ರಾಜಮೌಳಿಯವರ ಅದ್ಬುತ ದೃಶ್ಯಕಾವ್ಯ ಸಿನಿಮಾವನ್ನು ತಲೆಮೇಲೆ ಎತ್ತಿಕೊಂಡು ಮೆರೆದಾಡುತ್ತಿದ್ದಾರೆ.
ಆರ್ಆರ್ಆರ್ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್ನ ಪ್ರಸಿದ್ಧ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶಿಸಲಾಗುತ್ತಿದೆ. 1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ದೃಶ್ಯಕಾವ್ಯ ಆರ್ಆರ್ಆರ್ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗಾಗಲೇ ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರುವ ಆರ್ಆರ್ಆರ್ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಪಾಕಿಸ್ತಾನ್ ನಟಿಯೊಬ್ಬರು ಆರ್ಆರ್ಆರ್ ಹಿಟ್ ಸಾಂಗ್ ನಾಟು ನಾಟು ಹಾಡಿಗೆ ಸಖತ್ ಸ್ಟೇಪ್ ಹಾಕಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಾಟು ನಾಟು ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆಯಾಗಿದೆ. ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.
Rajamouli on Kantara: ಕನ್ನಡ ಚಿತ್ರ ಕಾಂತಾರ ತನ್ನ ಯಶಸ್ಸಿನ ಮೂಲಕ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ಚಿತ್ರವು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಇತ್ತೀಚೆಗೆ, RRR ನಿರ್ದೇಶಕ ಎಸ್ಎಸ್ ರಾಜಮೌಳಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಸಹ ಆರ್ಆರ್ಆರ್ಗೆ ಸಕಾರಾತ್ಮಕ ಕಾಮೆಂಟ್ಗಳು ಬಂದಿವೆ. ಹಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು RRR ಅನ್ನು ಹಾಕಿ ಹೊಗಳಿದ್ದಾರೆ. ನಮ್ಮ ದೇಶದಿಂದ ಈ ಚಿತ್ರ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾಗದಿದ್ದರೂ, US ವಿತರಣಾ ಕಂಪನಿ ನಮ್ಮ ಚಿತ್ರವನ್ನು ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಿದೆ.
ಆರ್ಆರ್ಆರ್ ಭಾರತದ ಸಿನಿ ಜಗತ್ತಿನಲ್ಲಿ ರಾರಾಜಾಜಿಸಿದ ಸಿನಿಮಾಗಳಲ್ಲಿ ಒಂದು. ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಭಿಮಾನಿಗಳ ಫೇವರಿಟ್. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಕಾಂಬಿನೇಷನ್ ಸಿನಿಮಾಗೆ ಬಲ ತುಂಬಿತ್ತು. ಡಿವಿವಿ ದಾನಯ್ಯ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಿದ್ದರು. ಪ್ರಪಂಚದಾದ್ಯಂತ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿ ಆರ್ಆರ್ಆರ್ ಸೂಪರ್ ಹಿಟ್ ಆಗಿತ್ತು. ಸುಮಾರು 1150 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು. ಆದರೆ ಈ ಸಿನಿಮಾ ಆಸ್ಕರ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಸತತವಾಗಿ ಬೈಕಾಟ್ನಿಂದ ಬೇಸತ್ತಿದ್ದ ಬಾಲಿವುಡ್ಗೆ ʼಬ್ರಹ್ಮಾಸ್ತ್ರʼ ಜೀವ ನೀಡಿದ್ದು, ಮೊದಲ ದಿನವೇ ಚಿತ್ರ ಬರೋಬ್ಬರಿ 35-36 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪ್ರೇಕ್ಷಕ ಮಹಾಶಯನ ಮನಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೆನಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.