INSIDE PHOTOS: 'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ, ಮಿಹಿಕಾ ಬಜಾಜ್ ಅರಿಶಿನ ಶಾಸ್ತ್ರ

ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬಾಟಿ (Rana Daggubati) ಮತ್ತು ಅವರ ಲೇಡಿ ಲವ್ ಅಂದರೆ ಮಿಹಿಕಾ ಬಜಾಜ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
 

  • Aug 08, 2020, 12:54 PM IST

ನವದೆಹಲಿ: 'ಬಾಹುಬಲಿ' ಖ್ಯಾತಿಯ ನಟ ರಾಣಾ ದಗ್ಗುಬತಿ ಮತ್ತು ಅವರ ಲೇಡಿ ಲವ್ ಅಂದರೆ ಮಿಹಿಕಾ ಬಜಾಜ್ ಅವರ ವಿವಾಹದ ಸಿದ್ಧತೆಗಳು ಸಾಕಷ್ಟು ಸಂಭ್ರಮದಿಂದ ಪ್ರಾರಂಭವಾಗಿವೆ. ಇಂದು ಈ ಪ್ರಣಯ ಹಕ್ಕಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಏತನ್ಮಧ್ಯೆ ಇವರ ಅರಿಶಿನ ಸಮಾರಂಭಕ್ಕೆ ಸಂಬಂಧಿಸಿದ ಕೆಲವು ವಿಶೇಷ ಚಿತ್ರಗಳು ಬಹಿರಂಗಗೊಂಡಿವೆ. ಇದರಲ್ಲಿ ವಧುವಿನ ಲುಕ್ಎಲ್ಲರ ಹೃದಯವನ್ನು ಕದಿಯುತ್ತಿದೆ. ಹಳದಿ ಶಾಸ್ತ್ರವನ್ನು ಆನಂದಿಸುತ್ತಿರುವ ರಾಣಾ ಮತ್ತು ಮಿಹಿಕಾ ಜೋಡಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಮದುವೆಯ ಪವಿತ್ರ ಬಂಧದಲ್ಲಿ ಸಿಲುಕುವ ಮೊದಲೇ, ಈ ಜೋಡಿ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದಾರೆ. ಅರಿಶಿನ ಸಮಾರಂಭದ ಕೆಲವು ಇನ್ಸೈಡ್ ಫೋಟೋಗಳನ್ನು ನೋಡಿ ...

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11

ಎಲ್ಲಾ ಫೋಟೋಗಳ ಕೃಪೆ:  Instagram