Saanvi Sudeep: ಸುದೀಪ್‌ ಪುತ್ರಿಯ ನೆಚ್ಚಿನ ನಟ ಈ ಸೌತ್‌ ಸೂಪರ್‌ ಸ್ಟಾರ್‌!

Saanvi Sudeep Favorite Actor: ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವ ಪೋಸ್ಟ್‌ ಮುಖಾಂತರ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇದೀಗ ಅವರು ತಮ್ಮ ನೆಚ್ಚಿನ ನಟ ಯಾರು ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. 
 

1 /5

ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವ ಪೋಸ್ಟ್‌ ಮುಖಾಂತರ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇದೀಗ ಅವರು ತಮ್ಮ ನೆಚ್ಚಿನ ನಟ ಯಾರು ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..   

2 /5

ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ಅವರ ಏಕೈಕ ಪುತ್ರಿ ಸಾನ್ವಿ ಸುದೀಪ್..‌ ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌.. ಇದೀಗ ಇವರು ಸ್ಟಾರ್‌ ನಟನ ಬಗ್ಗೆ ಮಾಡಿರುವ ಕಾಮೆಂಟ್‌ ಸಖತ್‌ ವೈರಲ್‌ ಆಗುತ್ತಿದೆ.. ಹಾಗಾದ್ರೆ ಯಾರು ಆ ನಟ ಅಂತೀರಾ ಇಲ್ಲಿದೆ ಉತ್ತರ..  

3 /5

ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌.. ಈ ಹೆಸರು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಪ್ಯಾನ್‌ ಇಂಡಿಯಾ ಸ್ಟಾರ್‌ ಅಲ್ಲು ಅರ್ಜುನ್‌ ಇಮೇಜ್‌ ರಾಜ್ಯ-ದೇಶವನ್ನು ಮೀರಿ ಬೆಳೆಯುತ್ತಿದೆ.. ಇದೀಗ ಇವರ ಬಗ್ಗೆಯೇ ಸಾನ್ವಿ ಸುದೀಪ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..  

4 /5

ಇತ್ತೀಚೆಗೆ ಫ್ಯಾನ್ಸ್‌ ಜೊತೆ ಚಿಟ್‌ಚಾಟ್‌ ನಡೆಸಿದ ಸಾನ್ವಿಗೆ ನೆಟ್ಟಿಗರೊಬ್ಬರು ನಿಮ್ಮ ನೆಚ್ಚಿನ ನಟ ಯಾರೆಂದು ಕೇಳಿದಾಗ ಅವರು " ನನಗೆ ಅಲ್ಲು ಅರ್ಜುನ್ ಎಂದರೆ ತುಂಬಾ ಇಷ್ಟ. ನಿಜವಾಗಿ ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕರೆ ಸಾಕು" ಎಂದು ಹೇಳಿಕೊಂಡಿದ್ದಾರೆ..   

5 /5

ಇನ್ನು ಅಲ್ಲು ಅರ್ಜುನ್‌ ಸದ್ಯ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರದ ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ...