ಬಿಕಿನಿ ತೊಟ್ಟು ಪ್ರಕೃತಿ ಮಧ್ಯ ಒಂಟಿಯಾಗಿ ನಿಂತ ಸಮಂತಾ..! ವ್ಹಾವ್‌.. ಎಷ್ಟು ಕ್ಯೂಟ್‌

Samantha Ruth Prabhu : ನಟಿ ಸಮಂತಾ ಸಿನಿಮಾದಿಂದ ದೂರ ಉಳಿದಿದ್ದು, ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಸುತ್ತಾಡಲು ಹೋಗಿದ್ದ ಸ್ಯಾಮ್‌, ಪ್ರಕೃತಿ ಸೌಂದರ್ಯದ ಮಧ್ಯ ಸೃಷ್ಟಿಯಾದ ಈಜು ಕೊಳದಲ್ಲಿ ಬಿಕಿನಿ ತೊಟ್ಟು ಮಿಂದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗುತ್ತಿವೆ.
 

1 /7

ಬಹುಭಾಷಾ ನಟಿ ಸಮಂತಾ ಬದುಕಿನ ಜಂಜಾಟ ಮರೆತು ನಿಸರ್ಗದಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.   

2 /7

ಇತ್ತೀಚಿಗೆ ಕಾಡಿಗೆ ಭೇಟಿ ನೀಡಿದ್ದ ಸಮಂತಾ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.   

3 /7

ಮಾನಸಿಕ ಶಾಂತಿಗಾಗಿ ಧಾನ್ಯಗಳನ್ನು ಮಾಡುತ್ತಿರುವ ಫೋಟೋಗಳನ್ನೂ ಸಹ ಸ್ಯಾಮ್‌ ಹಂಚಿಕೊಂಡಿದ್ದಾರೆ.  

4 /7

ಸಮಂತಾ ಪ್ರಕೃತಿಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಈ ಹಿನ್ನೆಲೆ ಕಾಡಿಗೆ ಹೋಗಿದ್ದು, ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.  

5 /7

ಸ್ಯಾಮ್‌ ತಮ್ಮ ಜೀವನದ ಕಹಿ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದು, ಆಗಾಗ ಆದ್ಯಾತ್ಮಿಕ, ಯೋಗ, ಜಿಮ್‌, ಪ್ರವಾಸ ಮಾಡುತ್ತಿರುತ್ತಾರೆ.  

6 /7

ಅಪಾಯಕಾರಿ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ಸಾಧ್ಯವಾದಷ್ಟು ಶಾಂತಿಯುತ ಜೀವನ ಕಳೆಯಲು ನಿರ್ಧರಿಸಿದ್ದಾರೆ.   

7 /7

ಸಧ್ಯ ಕೆಲವೊಂದಿಷ್ಟು ದಿನಗಳ ಕಾಲ ಸಿನಿಮಾದಿಂದ ದೂರ ಉಳಿಯಲು ನಿರ್ಧರಿಸಿರುವ ಸಮಂತಾ ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸುತ್ತಿದ್ದಾರೆ.