ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ

Shani Budha Face To Face: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲೇ ನ್ಯಾಯದ ದೇವರು ಶನಿ ಹಾಗೂ ಗ್ರಹಗಳ ರಾಜಕುಮಾರ ಬುಧ ಮುಖಾಮುಖಿಯಾಗಲಿದ್ದಾರೆ. ಇದರ ಪ್ರಭಾವದಿಂದ ಕೆಲವು ರಾಶಿಯವರು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರಲಿದ್ದಾರೆ ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /10

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ (ಜುಲೈ 19) ಬುಧ ಸಿಂಹ ರಾಶಿಗೆ ಪ್ರವೇಶಿಸಲಿದ್ದು, ಆಗಸ್ಟ್ 22ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಸದ್ಯ ಕರ್ಮಫಲದಾತ ಶನಿ ಕುಂಭ ರಾಶಿಯಲ್ಲಿ ಇದ್ದಾನೆ. 

2 /10

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತನ್ನ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಸಂಚರಿಸುತ್ತಿರುವ ಶನಿಯ ಗಮನವು 7ನೇ ಮನೆಯಲ್ಲಿರುವ ಬುಧನ ಮೇಲೆ ಬೀಳಿದೆ. 

3 /10

ಶನಿ ಹಾಗೂ ಬುಧರ ನಡುವೆ ಮಿತೃತ್ವದ ಬಂಧವಿದೆ. ಶನಿ-ಬುಧ  ಪರಸ್ಪರ ಒಬ್ಬರನ್ನೊಬ್ಬರು ನೋಡುವಾಗ ಕೆಲವು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4 /10

ಈ ಸಮಯದಲ್ಲಿ ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಸ್ವಂತ ವ್ಯವಹಾರ ಮಾಡುವವರಿಗೆ ಉತ್ತಮ ಸಮಯ. 

5 /10

ಸ್ವಂತ ಬಿಸಿನೆಸ್ ಮಾಡುವ ಜನರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಇದು ಸುವರ್ಣ ಸಮಯ. ಬಂಪರ್ ಧನಲಾಭವನ್ನೂ ನಿರೀಕ್ಷಿಸಬಹುದು. 

6 /10

ಈ ವೇಳೆ ಶನಿ-ಬುಧರ ಪ್ರಭಾವದಿಂದ ಬಿಡುವಿಲ್ಲದ ಕೆಲಸ, ಅದಕ್ಕೆ ತಕ್ಕಂತ ಆದಾಯವನ್ನು ಕೂಡ ನೀವು ಪಡೆಯುವಿರಿ. ಹೊಸ ಸಂಪರ್ಕಗಳು ನಿಮ್ಮ ವೃತ್ತಿ ಬದುಕಿನಲ್ಲಿ ವೇಗವಾದ ಪ್ರಗತಿಗೆ ದಾರಿದೀಪವಾಗಬಹುದು. 

7 /10

ವ್ಯಾಪಾರಸ್ಥರಿಗೆ ದಿಢೀರ್ ಧನಲಾಭ. ವಿದೇಶ-ವ್ಯವಹಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಹೊಸ ಅವಕಾಶಗಳು ದೊರೆಯಲಿವೆ. ಜೀವನದಲ್ಲಿ ಹಲವು ಉತ್ತಮ ವಿಷಯಗಳು ಸಂಭವಿಸುವ ಯೋಗವಿದೆ. 

8 /10

ಉದ್ಯೋಗಸ್ಥರಿಗೆ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಊಹೆಗೂ ಮೀರಿದಂತೆ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ. ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿರುವವರಿಗೆ ನೆಚ್ಚಿನ ಕಂಪನಿಯಿಂದ ಆಫರ್ ಲೆಟರ್ ಬರಬಹುದು.   

9 /10

ಈ ಸಮಯದಲ್ಲಿ ಸ್ವಲ್ಪ ಪ್ರಯತ್ನಕ್ಕೆ ಹೆಚ್ಚಿನ ಫಲವನ್ನು ಅನುಭವಿಸುವಿರಿ. ಹೊಸ ವ್ಯವಹಾರಗಳಲ್ಲಿ ಬಂಪರ್ ಯಶಸ್ಸು, ಆದಾಯ ಇಮ್ಮಡಿಗೊಳ್ಳಲಿದೆ. ಕುಟುಂಬ ಜೀವನವೂ ಆಹ್ಲಾದಕರವಾಗಿರುತ್ತದೆ. 

10 /10

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.