SBI ಗ್ರಾಹಕರೇ ನಿಮಗಿದು ತಿಳಿದಿರಲಿ: ಜಸ್ಟ್ 1 ಕಾಲ್ ಮಾಡಿದ್ರೆ ಸಿಗುತ್ತೆ ಈ ಎಲ್ಲಾ ಸೇವೆ

SBI : ಎಸ್‌ಬಿಐ ಎರಡು ಹೊಸ ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಂಡಿದೆ, 1800 1234 ಮತ್ತು 1800 2100. ಬ್ಯಾಂಕಿನ ಗ್ರಾಹಕರಿಗೆ ದಿನದ 24 ಗಂಟೆಯೂ ಈ ಸೌಲಭ್ಯ ದೊರೆಯುತ್ತದೆ. ವಿವಿಧ ಸಮಸ್ಯೆಗಳಿಗೆ ಬ್ಯಾಂಕ್‌ನಿಂದ ಸಹಾಯ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಎಸ್‌ಬಿಐ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ.

State Bank of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಂತಸದ ಸುದ್ದಿ. ಅನೇಕ ಬ್ಯಾಂಕಿಂಗ್ ಸೇವೆಗಳು ಈಗ ಒಂದೇ ಡಯಲ್‌ನಲ್ಲಿ ಲಭ್ಯವಿದೆ. ಇದಕ್ಕಾಗಿ ನೀವು ಎಸ್‌ಬಿಐನ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ.   ಎಸ್‌ಬಿಐ ಎರಡು ಹೊಸ ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಂಡಿದೆ, 1800 1234 ಮತ್ತು 1800 2100. ಬ್ಯಾಂಕಿನ ಗ್ರಾಹಕರಿಗೆ ದಿನದ 24 ಗಂಟೆಯೂ ಈ ಸೌಲಭ್ಯ ದೊರೆಯುತ್ತದೆ. ವಿವಿಧ ಸಮಸ್ಯೆಗಳಿಗೆ ಬ್ಯಾಂಕ್‌ನಿಂದ ಸಹಾಯ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಎಸ್‌ಬಿಐ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಎಸ್‌ಬಿಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಒಂದೇ ಕರೆಯಲ್ಲಿ ಪರಿಶೀಲಿಸಬಹುದು. ಜೊತೆಗೆ, ಅವರು ತಮ್ಮ ಕೊನೆಯ ಐದು ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸುತ್ತಾರೆ.

2 /5

ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಕಳುವಾಗಿದ್ದರೆ ಅಥವಾ ಕಳೆದುಹೋದರೆ ಅಥವಾ ಯಾವುದೇ ಕಾರಣಕ್ಕಾಗಿ ಅದನ್ನು ನಿರ್ಬಂಧಿಸಬೇಕಿದ್ದರೆ ನೀವು ಈ ಸಂಖ್ಯೆಯನ್ನು ಡಯಲ್ ಮಾಡಬಹುದು ಮತ್ತು ಅದನ್ನು ಸುಲಭವಾಗಿ ನಿರ್ಬಂಧಿಸಬಹುದು. 

3 /5

ಎಸ್‌ಬಿಐ ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಹೊಸ ಚೆಕ್ ಬುಕ್ ಅನ್ನು ಸಹ ಪಡೆಯಬಹುದು. ಮಾತ್ರವಲ್ಲ ಅದರ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

4 /5

ಎಸ್‌ಬಿಐ ಬ್ಯಾಂಕ್ ಗ್ರಾಹಕರು TDS ಅಥವಾ ಠೇವಣಿ ಬಡ್ಡಿ ಪ್ರಮಾಣಪತ್ರವನ್ನು ಇ-ಮೇಲ್ ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಎಸ್‌ಬಿಐನ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ.

5 /5

ಗ್ರಾಹಕರು ಎಸ್‌ಬಿಐನ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ಹೊಸ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.