Sonu Gowda: ಕಾಂತಾರ ಸಿನಿಮಾ ನೋಡಿ ಸೋನು ಗೌಡಗೆ ಚಳಿ ಜ್ವರ ಬಂದಿತ್ತಂತೆ!

ದೇಶಾದ್ಯಂತ ತುಳುನಾಡ ಸಂಸ್ಕೃತಿಯನ್ನು ಪಸರಿಸಿದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್‌ ಬಾಸ್‌ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಮಾತನಾಡಿದ್ದಾರೆ.

ದೇಶಾದ್ಯಂತ ತುಳುನಾಡ ಸಂಸ್ಕೃತಿಯನ್ನು ಪಸರಿಸಿದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್‌ ಬಾಸ್‌ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಮಾತನಾಡಿದ್ದಾರೆ. ಕಾಂತಾರ ಸಿನಿಮಾ ನೋಡಿ ಬಂದ ಮೇಲೆ, ಸೋನು ಶ್ರೀನಿವಾಸ ಗೌಡ ಅವರಿಗೆ ಚಳಿ ಜ್ವರ ಬಂದಿತ್ತಂತೆ. 

1 /4

ದೇಶಾದ್ಯಂತ ತುಳುನಾಡ ಸಂಸ್ಕೃತಿಯನ್ನು ಪಸರಿಸಿದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. 

2 /4

ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್‌ ಬಾಸ್‌ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಮಾತನಾಡಿದ್ದಾರೆ.

3 /4

ಓಟಿಟಿಯಿಂದ ಔಟ್ ಆಗಿ ಹೊರಬಂದೆ ಮೇಲೆ ಸ್ನೇಹಿತರು ಕಾಂತಾರ ಸಿನಿಮಾ ನೋಡಲು ಹೇಳಿದರಂತೆ. ಅಕ್ಕನ ಜೊತೆ ಹೋಗಿ ಸೋನು ಸಿನಿಮಾ ನೋಡಿದರಂತೆ. 

4 /4

ಆದರೆ ಕಾಂತಾರ ಸಿನಿಮಾ ನೋಡಿ ಬಂದ ಮೇಲೆ, ಸೋನು ಶ್ರೀನಿವಾಸ ಗೌಡ ಅವರಿಗೆ ಚಳಿ ಜ್ವರ ಬಂದಿತ್ತಂತೆ. ಸ್ಟಾರ್ಟಿಂಗ್‌ ಮಂಗಳೂರು ಭಾಷೆ ಅರ್ಥ ಆಗಲಿಲ್ಲ, ಆದರೆ ಸಿನಿಮಾ ಇಷ್ಟ ಆಯ್ತು. ಕೊನೆ 20 ನಿಮಿಷ ಅದ್ಭುತವಾಗಿದೆ ಎಂದಿದ್ದಾರೆ.