Keerthy Suresh: ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ಮಹಾನಟಿ...! ಏಂಜಲ್ ನೀವು ಎಂದ ನೆಟಿಜನ್ಸ್‌

Keerthy Suresh‌ Viral Photos: ಮಹಾನಟಿ ಸಿನಿಮಾ ಮೂಲಕ ತೆಲುಗಿನಲ್ಲಿ ಮಿಂಚಿದ ಮಲಯಾಳಿ ನಟಿ ಕೀರ್ತಿ ಸುರೇಶ್. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಇವರ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚೆಗೆ ನಟಿ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು ಆದರೆ ಅದಕ್ಕೆ ತಾವೇ ಸ್ವತಃ ಪ್ರತಿಕ್ರಿಯಿಸಿ ಫುಲ್‌ಸ್ಟಾಪ್‌ ಇಟ್ಟಿದ್ದರು. ಇದೀಗ ನಟಿ ಸೋಷಿಯಲ್‌ ಮಿಡಿಯಾದಲ್ಲಿ ವೈಟ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 

1 /5

ಮಹಾನಟಿ ಸಿನಿಮಾದ ಮೂಲಕ ಕ್ರೇಜ್‌ ಹೆಚ್ಚಿಸಿದ ನಟಿ ಕೀರ್ತಿ ಸುರೇಶ್  

2 /5

ಮಹಾನಟಿ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಸೌತ್‌ ಸುಂದರಿ ಈಕೆ  

3 /5

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ  

4 /5

ಇತ್ತೀಚೆಗೆ ನಟಿ ಅನಿರುದ್ಧ ಜೊತೆಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸೌಂಡ್‌ ಮಾಡಿತ್ತು  

5 /5

ಇದೀಗ ನಟಿ ಸೋಷಿಯಲ್‌ ಮಿಡಿಯಾದಲ್ಲಿ ವೈಟ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ..ಪೋಟೋಗೆ ನೆಟ್ಟಿಗರು ಏಂಜಲ್‌ ನೀವು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.