Casting Couch: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆ ಅನೇಕರು ಆಗಾಗ್ಗೆ ಹೇಳುತ್ತಾರೆ. ಇದೀಗ ಮತ್ತೊಬ್ಬ ನಟಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ.
ಅದೊಂದು ದಿನ ಒಬ್ಬ ವ್ಯಕ್ತಿ ನನಗೆ ಕರೆ ಮಾಡಿ, ನಿಮಗೋಸ್ಕರ ಒಂದು ಅತ್ಯುತ್ತಮ ಪಾತ್ರ ಇದೆ ಎಂದು ಹೇಳಿದ. ಬಳಿಕ ಅರೆ ಕ್ಷಣವೂ ಯೋಚಿಸದೇ ಮಂಚಕ್ಕೆ ಕರೆದ ಎಂದು ಹೇಳಿದ್ದಾರೆ.
ಈ ಪಾತ್ರ ನಿಮ್ಮದಾಗ ಬೇಕೆಂದರೆ ನೀವು ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಮಲಗಬೇಕು. ಸಾಮಾನ್ಯವಾಗಿ ಹೀರೋ ಜೊತೆಯೂ ಮಲಗಬೇಕು, ಆದರೆ ನೀವು ನಾಯಕನ ಜೊತೆ ಮಲುಗಬೇಕಿಲ್ಲ. ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಒಂದು ಸಲ ಮಲಗಿ ಎದ್ದರೆ ಸಾಕು ಅಂತ ಹೇಳಿದ್ದನಂತೆ ಎಂದು ಸಾಯಿ ತಮ್ಹಂಕರ್ ಹೇಳಿದ್ದಾರೆ.
ಅವನ ಮಾತಿನಿಂದ ಕೋಪಗೊಂಡ ನಾನು, ನೀನೇಕೆ ನಿಮ್ಮ ಅಮ್ಮನನ್ನು ಮಲಗಲು ಕಳಿಸಿಬಾರದು ಎಂದು ಕೇಳಿದ್ದೆ ಅಂತ ಸಾಯಿ ತಮ್ಹಂಕರ್ ಹೇಳಿದ್ದಾರೆ. ಇನ್ಮುಂದೆ ಇಂಥದ್ದೆಲ್ಲ ಕೇಳಿ ಕಾಲ್ ಮಾಡಿದರೆ ಸರಿ ಇರಲ್ಲ ಎಂದು ಬೈದು ಇಟ್ಟಿದ್ದೆ ಎಂದಿದ್ದಾರೆ.
ಸಾಯಿ ತಮ್ಹಂಕರ್ ಮರಾಠಿ ಮಾತ್ರವಲ್ಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಮಲಯಾಳಂನಲ್ಲಿ ಕೂಡ ಒಂದು ಚಿತ್ರ ಮಾಡಿದ್ದಾರೆ.