ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!

ಬರುವ ಆಗಸ್ಟ್ 7ರಂದು ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದ್ದು, ಕೆಲ ರಾಶಿಗಳ ಜನರಿಗೆ ಭಾರಿ ಲಾಭ ಉಂಟಾಗಲಿದ್ದು, ಪದೋನ್ನತಿಯ ಜೊತೆಗೆ ಭಾರಿ ಧನಲಾಭ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ (Spiritual News In Kannada). 

  • Aug 03, 2023, 12:37 PM IST

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳು ಗ್ರಹಗಳ ಗೋಚರದ ದೃಷ್ಟಿಯಿಂದ ತುಂಬಾ ವಿಶೇಷವಾಗಿದೆ. ಇದಲ್ಲದೆ ಈ ತಿಂಗಳಿನಲ್ಲಿ ಹಲವು ವೃತ-ಹಬ್ಬಗಳೂ ಕೂಡ ಬರುತ್ತಿವೆ. ಇದಲ್ಲದೆ ಸೂರ್ಯ, ಬುಧ, ಮಂಗಳ, ಶುಕ್ರ, ಚಂದ್ರಿರರ ಸ್ಥಿತಿ ಪರಿವರ್ತನೆಯಿಂದ ಹಲವು ಶುಭಯೋಗಗಳು ಕೂಡ ರೂಪುಗೊಳ್ಳುತ್ತಿದೆ (Spiritual News In Kannada). ಈ ತಿಂಗಳಿನಲ್ಲಿ ಗುರು ಹಾಗೂ ಚಂದ್ರನ ಯುತಿಯಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು. ಇದು ಹಲವು ಜನರಿಗೆ ಪದೋನ್ನತಿ, ಸಮಾಜದಲ್ಲಿ ಘನತೆ-ಗೌರವ, ಬಿಸ್ನೆಸ್ ನಲ್ಲಿ ಅಪಾರ ಧನಲಾಭ ತಂದು ಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ಆಗಸ್ಟ್ 16ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿ, ತಾಯಿ ಲಕ್ಷ್ಮಿ ನೇರ ಬಂದು ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಪ್ರಸ್ತುತ ದೇವಗುರು ಬೃಹಸ್ಪತಿ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಆಗಸ್ಟ್ 7 ರಂದು ಮಧ್ಯಾಹ್ನ 1 ಗಂಟೆ 45 ನಿಮಿಷಕ್ಕೆ ಚಂದ್ರ ಕೂಡ ಮೇಷ ರಾಶಿಗೆ ಸಾಗಲಿದ್ದಾನೆ. ಅಲ್ಲಿ ಆತ ಆಗಸ್ಟ್ 9, 2023 ರ 7 ಗಂಟೆ 43 ನಿಮಿಷದವರೆಗೆ ಇರಲಿದ್ದಾನೆ. ಹೀಗಿರುವಾಗ ಸಂಪೂರ್ಣ ಎರಡೂವರೆ ದಿನಗಳ ಕಾಲ ಗಜಕೇಸರಿ ಯೋಗ ಇರಲಿದೆ. ಈ ಯೋಗ ಯಾರಿಗೆ ಲಾಭ ತಂದು ಕೊಡಲಿದೆ ತಿಳಿದುಕೊಳ್ಳೋಣ ಬನ್ನಿ,  

2 /5

ಮೇಷ ರಾಶಿ: ಗಜಕೇಸರಿಯೋಗದಿಂದ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವ ಜನರ ಹುಡುಕಾಟ ಅಂತ್ಯವಾಗಲಿದೆ. ಈಗಾಗಲೇ ನೌಕರಿಯಲ್ಲಿರುವವರ ಜನರಿಗೆ ಪರಿಶ್ರಮದ ಫಲ ಸಿಗಳಿದ್ದು, ನೌಕರಿಯಲ್ಲಿ ಇಂಕ್ರಿಮೆಂಟ್ ಹಾಗೂ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ಇದರಿಂದ ನಿಮಗೆ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

3 /5

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರಿಗೂ ಕೂಡ ಗಜಕೇಸರಿ ಯೋಗ ಸಾಕಷ್ಟು ಲಾಭ ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸಮಯ ಯಶಸ್ಸಿನಿಂದ ಕೂಡಿರಲಿದೆ. ನೌಕರರಿಗೆ ಧನಲಾಭ ಭಾಗ್ಯ ಪ್ರಾಪ್ತಿಯಾಗಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಸಮಯ ಅನುಕೂಲಕರವಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಸಂಕಷ್ಟಗಳಿನ ಮುಕ್ತಿ ಸಿಗಲಿದೆ.  

4 /5

ಮಕರ ರಾಶಿ: ಮಕರ ರಾಶಿಯ ಜಾತಕದವರಿಗೂ ಕೂಡ ಗಜಕೇಸರಿ ಯೋಗ ಸಾಕಷ್ಟು ಖುಷಿಗಳನ್ನು ತಂದು ಕೊಡಲಿದೆ. ನಿಮಗೆ ಇದರಿಂದ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಕಾನೂನೂನು ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಆಸ್ತಿಪಾಸ್ತಿ ಖರೀದಿಗಾಗಿ ಯೋಚಿಸುತ್ತಿದ್ದರೆ ಸಮಯ ಸಾಕಷ್ಟು ಅನುಕೂಲಕರವಾಗಿದ್ದು, ಯಶಸ್ಸು ಕೂಡ ಪ್ರಾಪ್ತಿಯಾಗಲಿದೆ,  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)