ಒಂದು ವರ್ಷದ ನಂತರ 3 ರಾಶಿಗೆ ಸುವರ್ಣ ದಿನ, ಸೂರ್ಯ ಮಂಗಳ ಯುತಿಯಿಂದ ಸಂಪತ್ತಿನ ಮಳೆ, ಬಡ್ತಿ ಫಿಕ್ಸ್!

Sun Mars Conjunction: ಸೂರ್ಯ ಮತ್ತು ಮಂಗಳನ ಸಂಯೋಗವು ಶೀಘ್ರದಲ್ಲೇ ರೂಪುಗೊಳ್ಳಲಿದೆ. ವೃಶ್ಚಿಕ ರಾಶಿಯಲ್ಲಿ ನಡೆಯುತ್ತಿರುವ ಸೂರ್ಯ-ಮಂಗಳ ಯುತಿ ಕೆಲವರ ಸುಪ್ತ ಅದೃಷ್ಟವನ್ನು ಜಾಗೃತಗೊಳಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /5

Surya Mangal Yuti : ಸೂರ್ಯ ಮತ್ತು ಮಂಗಳ ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಒಂದಾಗುತ್ತಿವೆ. ಇವೆರಡು ಸ್ನೇಹ ಗ್ರಹಗಳು. ಸೂರ್ಯ ಮಂಗಳ ಸಂಯೋಗ ನವೆಂಬರ್ 17 ರಂದು ರೂಪುಗೊಳ್ಳುತ್ತದೆ. 

2 /5

Surya Gochar 2023 : ನವೆಂಬರ್ 17 ರಂದು ಸೂರ್ಯ ದೇವರು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾರೆ. ಮಂಗಳವು ಈಗಾಗಲೇ ವೃಶ್ಚಿಕ ರಾಶಿಯಲ್ಲಿದೆ. ಈ ಸೂರ್ಯ-ಮಂಗಳ ಯುತಿ 3 ರಾಶಿಗಳಿಗೆ ಹಠಾತ್ ಆರ್ಥಿಕ ಲಾಭವನ್ನು ತರುತ್ತದೆ. 

3 /5

ತುಲಾ: ದೊಡ್ಡ ಆರ್ಥಿಕ ಲಾಭ ಪಡೆಯುವಿರಿ. ಮತ್ತೆ ಮತ್ತೆ ಹಣವನ್ನು ಪಡೆಯುತ್ತೀರಿ. ಹೊಸ ಮೂಲಗಳಿಂದ ಬರುವ ಹಣ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನಿಮ್ಮ ಸ್ಥಾನ, ಖ್ಯಾತಿಯೂ ಹೆಚ್ಚಾಗುತ್ತದೆ. ಬಹು ನಿರೀಕ್ಷಿತ ಹುದ್ದೆ ದೊರೆಯಲಿದೆ. ಧೈರ್ಯ ಹೆಚ್ಚಾಗುತ್ತದೆ.ನಾಯಕತ್ವದ ಪಾತ್ರ ಚೆನ್ನಾಗಿ ನಿರ್ವಹಿಸುವಿರಿ. ಮಾಧ್ಯಮಗಳು, ಚಲನಚಿತ್ರಗಳು, ಸರ್ಕಾರಿ ಒಪ್ಪಂದಗಳು ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಜನರಿಗೆ ವಿಶೆಷ ಲಾಭ. 

4 /5

ಸಿಂಹ: ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಪ್ರೇಮ ಸಂಬಂಧಗಳಲ್ಲಿ ಯಶಸ್ಸನ್ನು ಪಡೆಯಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದು.

5 /5

ಮೀನ: ಅದೃಷ್ಟವು ಪ್ರತಿ ಹಂತದಲ್ಲೂ ನಿಮ್ಮನ್ನು ಬೆಂಬಲಿಸಲಿದೆ. ವೃತ್ತಿಗೆ ಸಂಬಂಧಿಸಿದಂತೆ, ನೀವು ಬೇರೆ ಇನ್‌ಸ್ಟಿಟ್ಯೂಟ್‌ನಿಂದ ಬಯಸಿದ ಕೊಡುಗೆಯನ್ನು ಪಡೆಯಬಹುದು. ನಿಮ್ಮ ಸಂಬಳವೂ ಹೆಚ್ಚಾಗಬಹುದು. ಕೆಲವು ಪ್ರಮುಖ ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ.