Surya Gochar 2024: ಚೈತ್ರ ನವರಾತ್ರಿಯಲ್ಲಿ ಸೂರ್ಯ ಸಂಕ್ರಮಣ, ಈ 5 ರಾಶಿಯವರಿಗೆ ವೃತ್ತಿಯಲ್ಲಿ ಭಾರೀ ಯಶಸ್ಸು

Surya Gochar 2024: ನಿನ್ನೆಯಿಂದ (ಏಪ್ರಿಲ್ 09) ರಿಂದ ಚೈತ್ರ ನವರಾತ್ರಿ ಆರಂಭವಾಗಿದೆ. ಇನ್ನೆರಡು ದಿನಗಳ ಬಳಿಕ ಎಂದರೆ ಏಪ್ರಿಲ್ 13ರಂದು ಗ್ರಹಗಳ ರಾಜ ಸೂರ್ಯ ದೇವ ತನ್ನ ರಾಶಿಚಕ್ರವನ್ನು ಬದಲಾಯಿಸಿ ಮೇಷ ರಾಶಿಯನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮವಾಗಿ ಐದು ರಾಶಿಯ ಜನರು ವೃತ್ತಿ ಜೀವನದಲ್ಲಿ ಹೊಸ ಎತ್ತರವನ್ನು ಏರಲಿದ್ದಾರೆ ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಚೈತ್ರ ನವರಾತ್ರಿಯ ಪಂಚಮಿಯ ದಿನ ಏಪ್ರಿಲ್ 13ರಂದು ಸೂರ್ಯ ರಾಶಿ ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಮೇಷ ರಾಶಿಯಲ್ಲಿ ಸೂರ್ಯ-ಬುಧ ಸಂಯೋಗದಿಂದ ಬುದ್ಧಾದಿತ್ಯ ರಾಜಯೋಗ, ಸೂರ್ಯ ಗುರು ಸಂಯೋಗದ ಜೊತೆಗೆ ಮಾತೆ ದುರ್ಗೆಯ ಆಶೀರ್ವಾದದಿಂದ ಐದು ರಾಶಿಯ ಜನರು ವೃತಿ ಜೀವನದಲ್ಲಿ ಹೊಸ ಎತ್ತರಕ್ಕೆ ಬೆಳೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

2 /6

ಈ ಅವಧಿಯಲ್ಲಿ ಮೇಷ ರಾಶಿಯವರಿಗೆ ನಿಮ್ಮ ಮನಸ್ಸಿನಲ್ಲಿ ಹೊಸ ಶಕ್ತಿ ಪ್ರವಹಿಸಲಿದ್ದು ಉದ್ಯೋಗ ರಂಗದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ಹೊಸ ಸವಾಲುಗಳು ಎದುರಾಗುವುದಾದರೂ ಧೈರ್ಯದಿಂದ ಎಲ್ಲವನ್ನೂ ಜಯಿಸುವಿರಿ. ಆರ್ಥಿಕವಾಗಿಯೂ ಒಳ್ಳೆಯ ಸಮಯ. 

3 /6

ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ವ್ಯಾಪಾರದಲ್ಲಿ ಪ್ರಬಲ ಪೈಪೋಟಿ ಇದ್ದಾಗಿಯೂ ಬಂಪರ್ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಇದರಿಂದಾಗಿ, ಬೌತಿಕ ಸುಖ-ಸಂತೋಷ ವೃದ್ಧಿಯಾಗಲಿದೆ. 

4 /6

ಸೂರ್ಯ ಗೋಚಾರವು ಕರ್ಕಾಟಕ ರಾಶಿಯವರಿಗೆ ಗುಡ್ ನ್ಯೂಸ್ ತರಲಿದೆ. ವೃತ್ತಿ ಜೀವನದಲ್ಲಿ ಇಷ್ಟು ದಿನಗಳಿಂದ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಬಡ್ತಿ ಸಂಭವವಿದೆ. ಹಣಕಾಸಿನ ವಿಷಯದಲ್ಲೂ ಸಮಯ ಒಳ್ಳೆಯದು ಎಂದು ಸಾಬೀತುಪಡಿಸಲಿದೆ. 

5 /6

ಸೂರ್ಯ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯವರ ಬದುಕು ಹೊಳೆಯಲಿದೆ. ಉದ್ಯೋಗಸ್ಥರು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ, ವೇತನದಲ್ಲಿ ಹೆಚ್ಚಳವಾಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. 

6 /6

ಸೂರ್ಯ ಸಂಚಾರ ಬದಲಾವಣೆಯಿಂದಾಗಿ ವೃಶ್ಚಿಕ ರಾಶಿಯವರು ವೃತ್ತಿ ಜೀವನದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದ್ದು, ಉನ್ನತ ಸ್ಥಾನಕ್ಕೆ ಏರಬಹುದು. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗಲಿದೆ. ಹೊಸ ವ್ಯವಹಾರದಲ್ಲಿ ಕೈ ಹಾಕಲು ಬಯಸುವವರಿಗೆ ಉತ್ತಮ ಸಮಯ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.