ಭಾರತದ ದಿಗ್ಗಜ ಕೋಚ್ ರಾಹುಲ್ ದ್ರಾವಿಡ್ ಪುತ್ರಿ ಜನಪ್ರಿಯ ನಟಿ: ದಕ್ಷಿಣ ಭಾರತದ ಸಿನಿರಂಗದಲ್ಲಿ ಮಿಂಚುತ್ತಿರುವ ಸುಂದರಿ... ಯಾರೆಂದು ಗೊತ್ತಾಯ್ತಾ?

Rahul Dravid-Aditi Dravid Relationship: ಕ್ರಿಕೆಟ್ ಮತ್ತು ಮನರಂಜನಾ ಉದ್ಯಮವು ಬಹಳ ಹಳೆಯ ಮತ್ತು ವಿಭಿನ್ನವಾದ ಸಂಬಂಧವನ್ನು ಹೊಂದಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಕ್ರಿಕೆಟ್ ಜಗತ್ತಿಗೆ ಬಾಲಿವುಡ್ ಮಾತ್ರವಲ್ಲದೆ ಮರಾಠಿ ನಟರೂ ಸಂಬಂಧ ಹೊಂದಿದ್ದಾರೆ. ನಟಿ ಅದಿತಿ ದ್ರಾವಿಡ್ ಬಗ್ಗೆ ಮರಾಠಿ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ನಟಿಯರಲ್ಲಿ ಒಬ್ಬರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಕ್ರಿಕೆಟ್ ಮತ್ತು ಮನರಂಜನಾ ಉದ್ಯಮವು ಬಹಳ ಹಳೆಯ ಮತ್ತು ವಿಭಿನ್ನವಾದ ಸಂಬಂಧವನ್ನು ಹೊಂದಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಕ್ರಿಕೆಟ್ ಜಗತ್ತಿಗೆ ಬಾಲಿವುಡ್ ಮಾತ್ರವಲ್ಲದೆ ಮರಾಠಿ ನಟರೂ ಸಂಬಂಧ ಹೊಂದಿದ್ದಾರೆ. ನಟಿ ಅದಿತಿ ದ್ರಾವಿಡ್ ಬಗ್ಗೆ ಮರಾಠಿ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ನಟಿಯರಲ್ಲಿ ಒಬ್ಬರು.  

2 /7

ಅಂದಹಾಗೆ ಈ ನಟಿ ದೇಶದ ಜನಪ್ರಿಯ ಕ್ರಿಕೆಟಿಗ ಮತ್ತು ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಅವರ ಅಣ್ಣನ ಮಗಳು. ಮರಾಠಿ ಧಾರಾವಾಹಿಗಳಲ್ಲಿ ಜನಪ್ರಿಯ ನಟಿ ಎನಿಸಿಕೊಂಡಿರುವ ಅದಿತಿ ದ್ರಾವಿಡ್ , ತಮ್ಮ ಚಿಕ್ಕಪ್ಪನ ಜೊತೆ ವಿಶೇಷವಾದ ಬಾಂಧವ್ಯ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.  

3 /7

ಅದಿತಿ ದ್ರಾವಿಡ್ 'ಸುಂದರ ಮನಮಾಜೆ ಭರ್ಲಿ', 'ಮಜ್ಯ ನವರಾಯಚಿ ಬೈಕೋ' ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುವ ಅದಿತಿ, ಆಗಾಗ್ಗೆ ತಮ್ಮ ಸುಂದರವಾದ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.  

4 /7

ಇನ್ನು ಅದಿತಿ ದ್ರಾವಿಡ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫ್ಯಾನ್ಸ್‌ ಜೊತೆ ಮಾತನಾಡುವ ಸಲುವಾಗಿ 'ಆಸ್ಕ್ ಮಿ ಎನಿಥಿಂಗ್' ಸೆಷನ್ ನಡೆಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು.  

5 /7

ಇದೇ ವೇಳೆ ಅಭಿಮಾನಿಯೊಬ್ಬರು, 'ನಿಮಗೆ ರಾಹುಲ್ ದ್ರಾವಿಡ್ ಜೊತೆ ನಿಜವಾಗಿಯೂ ಸಂಬಂಧವಿದೆಯೇ? ಅಥವಾ ಇದು ಕೇವಲ ವದಂತಿಗಳೇ" ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ರಾಹುಲ್ ದ್ರಾವಿಡ್ ಜೊತೆಗಿನ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದು, 'ನಿಜ ರಾಹುಲ್ ದ್ರಾವಿಡ್ ನನ್ನ ಸೋದರ ಸಂಬಂಧಿ, ಚಿಕ್ಕಪ್ಪ' ಎಂದು ಬರೆದುಕೊಂಡಿದ್ದರು.  

6 /7

ಅದಿತಿ 'ಸುಂದರ ಮನಮಾಜೆ ಭರ್ಲಿ' ಧಾರಾವಾಹಿಯಲ್ಲಿ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ಝೀ ಮರಾಠಿ ವಾಹಿನಿಯ 'ಮಜ್ಯ ನವರಾಯಚಿ ಬೈಕೋ' ಧಾರಾವಾಹಿಯಲ್ಲಿ ಅದಿತಿ ಶನಾಯಾ ಅವರ ಸ್ನೇಹಿತೆ ಅಂದರೆ ಇಶಾ ಪಾತ್ರದಲ್ಲಿ ನಟಿಸಿದ್ದರು.  

7 /7

ಅದಿತಿ ದ್ರಾವಿಡ್, ರಾಹುಲ್ ದ್ರಾವಿಡ್ ಅವರ ಅಣ್ಣ ವಿನಾಯಕ್ ದ್ರಾವಿಡ್ ಅವರ ಮಗಳು, ಅಂದಹಾಗೆ ವಿನಾಯಕ್ ಕೂಡ ರಣಜಿ ಟ್ರೋಫಿ ಆಟಗಾರ.