Tamarind Side Effects : ಹುಣಸೆ ಹಣ್ಣು ಹುಳಿ, ಸಿಹಿ ಇದೆ ಎಂದು ನಾಲಿಗೆ ಚಪ್ಪರಿಸಿ ತಿನ್ನುವ ಮುನ್ನ ಹುಷಾರ್‌ !

Tamarind side effects: ಹುಣಸೆ ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ್ಣು ಸೇವನೆ ಬಾಯಿಗೆ ಎಷ್ಟು ರುಚಿ ಕೊಡುತ್ತೊ ಅತೀ ಸೇವನೆ ಆರೋಗ್ಯವನ್ನು ಹದಗೆಡಿಸುತ್ತದೆ.

Helth Tipes: ಹುಣಸೆ ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹುಣಸೆಹಣ್ಣು ಜೊತೆಗೆ ಉಪ್ಪು ಸ್ವಲ್ಪ ಖಾರದ ಬಗ್ಗೆ ಹೇಳುತ್ತಿದ್ದರೇ ಬಾಯಲ್ಲಿ ನೀರು ಬರೋದು ಗ್ಯಾರಂಟಿ. ಹುಳಿ ಸಿಹಿ ಹೊಂದಿರುವ ಈ ಹಣ್ಣು ಸೇವನೆ ಬಾಯಿಗೆ ಎಷ್ಟು ರುಚಿ ಕೊಡುತ್ತೊ ಅತೀ ಸೇವನೆ ಆರೋಗ್ಯವನ್ನು ಹದಗೆಡಿಸುತ್ತದೆ. ಯಾವೆಲ್ಲಾ ರೋಗಿಗಳು ಇದನ್ನು ಸೇವಿಸಬಾರದು ಎಂಬುವುದು ಇಲ್ಲಿದೆ ನೋಡಿ ವಿವರ. 

1 /5

ಹುಣಸೆ ಹಣ್ಣು ಹುಳಿ ಸಿಹಿ ಇದೆ ಎಂದು ಅತೀ ಸೇವನೆ ಆರೋಗ್ಯಕ್ಕೆ ಅಪಾಯ 

2 /5

ಸಾಂಬಾರು, ರಸಂ, ಚಟ್ನಿಗಳು, ರೈಸ್ ಬಾತ್ ಹೀಗೆ ಅನೇಕ ಅಡುಗೆಗಳಿಗೆ ಹುಣಸೆ ಹಣ್ಣನ್ನು ಬಳಸಿ ಸವಿಯಲಾಗುತ್ತದೆ

3 /5

ಈ ಹಣ್ಣಿನಲ್ಲಿ ಹುಳಿ ಸಿಹಿ ಹೊಂದಿರುವುದರಿಂದ ಹಲ್ಲಿನ ಸಮಸ್ಯೆಗೆ ಇದು ಮಾರಕ ವಗಿದೆ. ಹುಣಸೆ ಹಣ್ಣನ್ನು ಸೇವಿಸುವುದರಿಂದ ಇನ್ನಷ್ಟು ಹಲ್ಲು ನೋವು ಜಾಸ್ತಿಯಾಗುತ್ತದೆ. 

4 /5

 ಹೆಣ್ಣು ಮಕ್ಕಳ  ಮುಟ್ಟಿನ  ಸಮಯದಲ್ಲಿ ಹುಣಸೆಯನ್ನು ಸೇವಿಸಿದರೇ ಹೊಟ್ಟೆನೋವು , ಋತುಸ್ರಾವ ಹೆಚ್ಚುತ್ತದೆ

5 /5

ಖಾಲಿ ಹೊಟ್ಟೆಗೆ ಸೇವನೆ ಮಾಡಿದರೇ ಹೊಟ್ಟೆ ನೋವು  ಆಸಿಡಿಯನ್ನು ಹೆಚ್ಚಿಸುತ್ತದೆ.