Immunity Power: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನವರು ಅನೇಕ ರೋಗಳಿಗೆ ತುತ್ತಾಗುತ್ತಿದ್ದಾರೆ. ನೈಜ್ಯ ರೋಗ ನಿರೋಧಕ ಶಕ್ತಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕ್ಯಾರೆಟ್ ನಲ್ಲಿ ಅನೇಕ ಪೋಷಕಾಂಶ ಹೇರಳವಾಗಿರುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಉಪಯುಕ್ತವಾಗಿದೆ. ಆರೋಗ್ಯ ಕ್ಕೆ ಮಾತ್ರವಲ್ಲ ಸೌಂದರ್ಯನೀರಿಕ್ಷಿಸುವವರು ಸಹ ಇದನ್ನು ಬಳಸಬಹುದು. ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಮತ್ತು ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ನಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೊಂದು ಲೋಟ ಕ್ಯಾರೆಟ್ ರಸವನ್ನು ಕುಡಿಯುವುದರಿಂದ ಆರೋಗ್ಯಕರ ಹಲವಾರು ಪ್ರಯೋಜನಗಳನ್ನು ನೀಡುತ್ತವೆ.
Mouth Ulcer Solution: ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತವೆ. ಉಷ್ಣಾಂಶ ಹೆಚ್ಚಾದಂತೆಯೇ ಬಾಯಲ್ಲಿ ಹುಣ್ಣುಗಳು ಆಗುತ್ತವೆ.
Health Tipes: ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ' ಸಿ ', ವಿಟಮಿನ್ ' ಬಿ6', ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಪೋಷಕಾಂಶಗಳು ಸಮೃದ್ಧವಾಗಿದೆ.
Health Care Tips: ರಾಗಿ ಮೆಗ್ನೀಸಿಯಮ್, ತಾಮ್ರ, ರಂಜಕ, ಪ್ರೋಟೀನ್, ಮ್ಯಾಂಗನೀಸ್ ಫೈಬರ್ ಮುಂತಾದ ಅಂಶಗಳನ್ನು ಒಳಗೊಂಡಿದೆ. ಇದು ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ರಾಗಿ ದೇಹಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ.
Health Tipes: ಕರಿಬೇವಿನ ಎಲೆಗಳನ್ನು ಭಾರತೀಯ ಪಾಕಪದ್ಧತಿಯಲ್ಲಿ ಒಗ್ಗರಣೆ ರೀತಿಯಲ್ಲಿ ಬಳಸಲಾಗುತ್ತದೆ . ಈ ಕರಿಬೇವಿನ ಎಲೆಗಳನ್ನು ಹೆಚ್ಚಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಕರಿಬೇವಿನ ಎಲೆಗಳು ರುಚಿ ಮಾತ್ರವಲ್ಲದೇ ಆರೋಗ್ಯ ದೃಷ್ಠಿಯಿಂದ ಪ್ರಯೋಜನಕಾರಿಯಾಗಿದೆ.
Lifestyle: ತಂತ್ರಜ್ಞಾನ ಹೆಚ್ಚಾದಂತೆಯೇ ಅದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಡಿಜಿಟಲ್ ಸಾಧನಕ್ಕೆ ಹೆಚ್ಚು ಅವಲಂಬಿತ ವಾಗುತ್ತಿರುವುದರಿಂದ ಸಣ್ಣ ವಯಸ್ಸಿನಲೇ ಮಕ್ಕಳ ಆರೋಗ್ಯ ಕೆಡುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಧರಿಸುವಂತಾಗಿದೆ.
Health Tipes: ಹರಿವೆ ಸೊಪ್ಪು ಆರೋಗ್ಯದ ದೃಷ್ಟಿಯಲ್ಲಿ ತುಂಬಾನೆ ಸಹಕಾರಿಯಾಗಿದೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ಸ್ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ದೈಹಿಕ ಶಕ್ತಿಗೆ ಸಹಕಾರಿಯಾಗಿದೆ.
Health Tipes: ಹರಿವೆ ಸೊಪ್ಪು ಹಲವು ವಿಧಗಳನ್ನು ಹೊಂದಿದೆ. ಕೆಂಪು ಬಣ್ಣದ ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್, ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
Health Tips: ಅಂಜೂರ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ.
Health Tipes: ಸಿಹಿ ಲಸ್ಸಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ, ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗವ್ಯೂಹವೂ ಬಲಿಷ್ಠವಾಗಿರುವುದರ ಜೊತೆಗೆ ಮೂಳೆಗಳೂ ಬಲಿಷ್ಠವಾಗಿರುತ್ತವೆ.
fish has many health benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ.
Benefits Of Basil Seeds: ನೀರಿನ ಜೊತೆಗೆ ಕಾಮ ಕಸ್ತೂರಿ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಹಾಗೆಯೇ ಕಾಮ ಕಸ್ತೂರಿಯ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ.
Brahmi Leaves Benefits for Mental Health: ಬ್ರಾಹ್ಮಿ ಅಥವಾ ಒಂದೆಲಗ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಈ ಸೊಪ್ಪು ಹೇರಳವಾಗಿ ಸಿಗುತ್ತದೆ.ಇದನ್ನು ಬೆಳ್ಳಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
Health tipes:ಸಾಮಾನ್ಯವಾಗಿ ಧೂಳು, ಕಲಬೇರಿಕೆ ಆಹಾರ , ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಸಮಸ್ಯೆ ಉಂಟಾಗುತ್ತದೆ.ಇನ್ನು ಕೆಲವೊಂದು ಬಾರಿ ಮಳೆಗಾಲ, ಬೇಸಿಗೆಯಲ್ಲಿ ಅಲರ್ಜಿ ಕಾಡುತ್ತದೆ.
Health tipes:ದಾಸವಾಳದ ಹೂವು ಪೂಜೆಗೆ ಮಾತ್ರವಲ್ಲ ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಚರ್ಮ ಮತ್ತು ಕೂದಲು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ದಾಸವಾಳದ ಹೂವು ಎಲ್ಲಾ ರೀತಿಯಿಂದಲೂ ಸಹಕಾರಿ ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲೂ ಪ್ರಯೋಜನಕಾರಿ.
Health tipes:ಕೇವಲ ಅಡುಗೆಯ ಸ್ವಾದ ಮಾತ್ರವಲ್ಲದೆ ನಮ್ಮ ಆರೋಗ್ಯದ ವಿಚಾರದಲ್ಲೂ ಕೂಡ ಹಸಿ ಬಟಾಣಿ ಕಾಳುಗಳು ಉಪಯೋಗಕ್ಕೆ ಬರುತ್ತವೆ. ಕಾರ್ಬೋಹೈಡ್ರೇಟ್ಗಳು ಪ್ರೋಟೀನ್,ಗ್ರಾಫೈಬರ್ ,ಕಬ್ಬಿಣ ,ಕ್ಯಾಲ್ಸಿಯಂ ,ಮೆಗ್ನೀಸಿಯಮ್, ಸೋಡಿಯಂ,ಪೊಟ್ಯಾಸಿಯಮ್ ,ರಂಜಕ,ತಾಮ್ರ ವಿಟಮಿನ್ ಸಿ40ಮಿಗ್ರಾಂವಿಟಮಿನ್ ಬಿ 1 0.266 ವಿಟಮಿನ್ ಬಿ 2 ವಿಟಮಿನ್ ಬಿ,ವಿಟಮಿನ್ , ವಿಟಮಿನ್ ಬಿ ,ವಿಟಮಿನ್ ಎ ಪೋಷಕಾಂಶಗಳ ಹೊಂದಿದೆ.
Health tipes:ಕಲ್ಲುಸಕ್ಕರೆ ದೇಹಕ್ಕೆ ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಹಾಗೂ ದೇಹಕ್ಕೆಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆಗಳು ಕಾಡುವುದು ಹೆಚ್ಚು. ಇಂಥ ಪರಿಸ್ಥಿತಿಗಳಿಗಾಗಿ ಕಲ್ಲುಸಕ್ಕರೆ ಒಂದು ವರದಾನವಾಗಿದೆ.