2025ರಲ್ಲಿ ಅದೃಷ್ಟದ ಸುರಿಮಳೆ: ಈ ನಾಲ್ಕು ರಾಶಿಯವರಿಗೆ ಬುಧ ಗ್ರಹದ ಕೃಪೆಯಿಂದ ಅಪಾರ ಸಂಪತ್ತು!!

Lucky zodiac signs in 2025: ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ದೊರಕಲಿದೆ. ಈ ಪೈಕಿ ನಾಲ್ಕು ರಾಶಿಗಳಿಗೆ ಬುಧ ಗ್ರಹದ ಕೃಪೆಯಿಂದ ಅಪಾರ ಸಂಪತ್ತು ಸಿಗಲಿದೆ. 2025ರಲ್ಲಿ ಈ ರಾಶಿಗಳ ಮೇಲೆ ಅದೃಷ್ಟದ ಸುರಿಮಳೆಯಾಗಲಿದೆ. 

Good Lucky zodiac signs in 2025: ಭಾರತ ಸೇರಿದಂತೆ ಇಡೀ ವಿಶ್ವವೇ 2025ರ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. 202೪ಕ್ಕೆ ಗುಡ್‌ ಬೈ ಹೇಳಿ ಹೊಸ ಹುರುಪಿನೊಂದಿಗೆ ಹೊಸ ವರ್ಷಕ್ಕೆ ವಲ್‌ಕಮ್‌ ಮಾಡಲು ಜನರು ಕಾಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ 2025ರಲ್ಲಿ ಕೆಲವು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ಹಣದ ಸುರಿಮಳೆಯಾಗಲಿದೆ. ಈ ರಾಶಿಯವರು ಬುಧ ಗ್ರಹದ ಕೃಪೆಯಿಂದ ಅಪಾರ ಸುಖ-ಸಂಪತ್ತನ್ನು ಗಳಿಸಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ದೊರಕಲಿದೆ. ಈ ಪೈಕಿ ನಾಲ್ಕು ರಾಶಿಗಳಿಗೆ ಬುಧ ಗ್ರಹದ ಕೃಪೆಯಿಂದ ಅಪಾರ ಸಂಪತ್ತು ಸಿಗಲಿದೆ. 2025ರಲ್ಲಿ ಈ ರಾಶಿಗಳ ಮೇಲೆ ಅದೃಷ್ಟದ ಸುರಿಮಳೆಯಾಗಲಿದೆ. 

2 /5

ವೃಷಭ ರಾಶಿಯ 7ನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಬುಧ ಗ್ರಹದ ಉದಯದಿಂದ ಹಣಕಾಸಿನ ವಿಷಯಗಳಲ್ಲಿ ಈ ರಾಶಿಯವರಿಗೆ ಉತ್ತಮ ಯಶಸ್ಸು ಇರುತ್ತದೆ. ವೃತ್ತಿಯು ಕೆಲಸಕ್ಕಾಗಿ ನೀವು ವಿದೇಶ ಪ್ರಯಾಣ ಕೈಗೊಳ್ಳಬಹುದು, ಇದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ಬಹಳಷ್ಟು ಲಾಭಗಳನ್ನು ಕಾಣಬಹುದು.

3 /5

2025ರ ಹೊಸ ವರ್ಷದ ಆರಂಭದಲ್ಲಿ ಬುಧನ ಪ್ರಭಾವದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲ ದೊರೆಯುತ್ತದೆ. ಮಧ್ಯ ವರ್ಷದಲ್ಲಿ ಆರ್ಥಿಕ ಸ್ಥಿರತೆ ಮತ್ತು ಬಂಡವಾಳ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಲಿದೆ. ವರ್ಷದ ಅಂತ್ಯದಲ್ಲಿ ಶುಕ್ರನ ಪ್ರಭಾವದಿಂದ ಆರ್ಥಿಕ ಸ್ಥಿರತೆ ಮತ್ತು ಸುಖ-ಸಂತೋಷ ನಿಮ್ಮದಾಗಲಿದೆ. 

4 /5

ಕನ್ಯಾ ರಾಶಿಯ ಮೂರನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಈ ರಾಶಿಯ ಅಧಿಪತಿ ಬುಧ. 2025ರ ವರ್ಷದ ಆರಂಭದಲ್ಲಿ ಬುಧನ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಹೊಸ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲ ದೊರೆಯುತ್ತದೆ. ಮಧ್ಯ ವರ್ಷದಲ್ಲಿ ನೀವು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಬಂಡವಾಳ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುತ್ತೀರಿ. ವ್ಯಾಪಾರದಲ್ಲಿ ನೀವು ಭರ್ಜರಿ ಲಾಭವನ್ನು ಗಳಿಸುತ್ತೀರಿ.  

5 /5

ಸಿಂಹ ರಾಶಿಯ ನಾಲ್ಕನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಹಣ ಗಳಿಸಲು ನಿಮಗೆ ಹಲವಾರು ಅವಕಾಶಗಳು ದೊರೆಯಲಿವೆ. ವ್ಯಾಪಾರಕ್ಕಾಗಿ ನೀವು ಸಾಕಷ್ಟು ಪ್ರಯಾಣ ಮಾಡಬೇಕಾಗಬಹುದು. ಈ ಸಮಯದಲ್ಲಿ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಪ್ರತಿಫಲ ದೊರೆಯುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉತ್ತಮ ಲಾಭವೂ ನಿಮಗೆ ಸಿಗಲಿದೆ. ಈ ರಾಶಿಯ ಜನರು ಹೊಸ ವರ್ಷದಲ್ಲಿ ಅಪಾರ ಹಣವನ್ನು ಪಡೆಯುತ್ತಾರೆ. ಪ್ರತಿಯೊಂದುಕ್ಷೇತ್ರದಲ್ಲಿಯೂ ನಿಮಗೆ ದೊಡ್ಡ ಯಶಸ್ಸು ಸಿಗಲಿದೆ.