English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Virgo

Virgo

Today Horoscope 09th Apr 2026 from Leo to Scorpio
Today Horoscope Apr 9, 2026, 01:45 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 09-04-2026
ಇಂದಿನ ರಾಶಿ ಭವಿಷ್ಯ 09-04-2026 ಸಿಂಹ ರಾಶಿಯವರ ಭವಿಷ್ಯ: ಇಂದು ದೃಷ್ಟಿಭಾದೆ ನಿಮ್ಮನ್ನು ಕಾಡಬಹುದು. ಅತೀವವಾದ ನಂಬಿಕೆಯಿಂದ ಮೋಸ ಹೋಗಬಹುದು. ಮಕ್ಕಳ ವಿಚಾರಗಳಲ್ಲಿ ಬೇಸರ ಉಂಟಾಗಬಹುದು. ಕನ್ಯಾ ರಾಶಿಯವರ ಭವಿಷ್ಯ: ದೂರದ ಪ್ರಯಾಣ ಮಾಡುವ ಸುಯೋಗವಿದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ವಿರಸಗಳಿಸಬಹುದು. ಮಾನಸಿಕ ಒತ್ತಡಗಳನ್ನು ಸರಿದೂಗಿಸಲು ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ. ತುಲಾ ರಾಶಿಯವರ ಭವಿಷ್ಯ: ವಿದ್ಯಾರ್ಥಿಗಳಿಗೆ ಒತ್ತಡ ಇರಲಿದೆ. ಮಾನಸಿಕ ಕಿರಿಕಿರಿ, ಶಾರೀರಿಕ ಬಾಧೆ ನಿಮ್ಮನ್ನು ಕಾಡಬಹುದು. ತಾಯಿಯಿಂದ ಸಹಕಾರ ಸಿಗಲಿದೆ. ಬಂಧುಗಳೊಟ್ಟಿಗೆ ಹೊರ ಹೋಗಬಹುದು.
Today Horoscope 08th Apr 2026 from Leo to Scorpio
Today Horoscope Apr 8, 2026, 05:15 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 08-04-2026
ಇಂದಿನ ರಾಶಿ ಭವಿಷ್ಯ 08-04-2026 ಸಿಂಹ ರಾಶಿಯವರ ಭವಿಷ್ಯ: ಅಲ್ಪ ಧನಲಾಭ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರಿಕೆಯಿಂದ ಇರಿ. ಕುಟುಂಬಸ್ಥರ ನಡುವೆ ಮನಸ್ಥಾಪಗಳಿವೆ. ಹೂಡಿಕೆಗಳಿಂದ ದೂರವಿರಿ. ಕನ್ಯಾ ರಾಶಿಯವರ ಭವಿಷ್ಯ: ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಸುಯೋಗ. ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ದಲ್ಲಾಳಿ ಕೆಲಸ ಮಾಡುವವರಿಗೆ ಒತ್ತಡ ಇರಲಿದೆ. ತುಲಾ ರಾಶಿಯವರ ಭವಿಷ್ಯ: ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಹೋಟೆಲ್‌ ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಅವಘಡಗಳುಂಟಾಗಬಹುದು.
Today Horoscope 07th Apr 2026 from Leo to Scorpio
Today Horoscope Apr 7, 2026, 10:55 AM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 07-04-2026
ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವಿರಿ. ಸಜ್ಜನರ ಭೇಟಿಯಾಗುವಿರಿ. ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಕನ್ಯಾ ರಾಶಿಯವರ ಭವಿಷ್ಯ: ಚಿತ್ತ ಚಾಂಚಲ್ಯತೆ ಇರಲಿದೆ. ಮಾನಸಿಕ ಭೀತಿ ನಿಮ್ಮನ್ನು ಕಾಡಬಹುದು. ಸುಬ್ರಹ್ಮಣ್ಯನ ದರ್ಶನ ಮಾಡಿದರೆ ಶುಭ. ತುಲಾ ರಾಶಿಯವರ ಭವಿಷ್ಯ: ದೂರ ಪ್ರಯಾಣ, ಹೆಚ್ಚಿನ ಹಣ ವ್ಯಯವಾಗಬಹುದು. ಆಪ್ತ ಮಿತ್ರರನ್ನು ಭೇಟಿಯಾಗಬಹುದು. ಗಣಪತಿ ಮಂತ್ರ ಪಠಿಸುವುದು ಶುಭವಾಗಲಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ವಿನಾಕಾರಣ ಏನಾದರೂ ಒಂದು ಕಲಹಗಳಾಗಬಹುದು, ಎಚ್ಚರ. ಆರೋಗ್ಯ ಸಮಸ್ಯೆಗಳಿರಬಹುದು. ಆದರೆ, ಧನವೃದ್ಧಿಯಾಗಲಿದೆ. ಗೃಹೋಪಕರಣ ಖರೀದಿ ಸುಯೋಗವಿದೆ. ಪೂರ್ವ ನಿಯೋಜಿತ ಮಿತ್ರರ ಭೇಟಿಯಾಗುವಿರಿ.
Today Horoscope 04th Apr 2026 from Leo to Scorpio
Today Horoscope Apr 4, 2026, 11:55 AM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 04-04-2026
ಇಂದಿನ ರಾಶಿ ಭವಿಷ್ಯ 04-04-2026 ಸಿಂಹ ರಾಶಿಯವರ ಭವಿಷ್ಯ: ಪತ್ನಿಯಿಂದ ಸೊಸೆಯಿಂದ ಸಹಕಾರ ಸಿಗಲಿದೆ. ಹೊಸ ಹೊಸ ವಿಚಾರಗಳಲ್ಲಿ ಅವಿಷ್ಕಾರಗಳಲ್ಲಿ ಅನುಕೂಲಕರವಾಗಿದೆ. ಕನ್ಯಾ ರಾಶಿಯವರ ಭವಿಷ್ಯ: ಆರೋಗ್ಯದ ಕಡೆ ಗಮನವಹಿಸಿ. ಪ್ರಾಯೋಜಿತ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ತುಲಾ ರಾಶಿಯವರ ಭವಿಷ್ಯ: ದಾಯಾದಿಗಳೊಟ್ಟಿಗೆ ಮನಸ್ಥಾಪಗಳು ಬರಬಹುದು. ಹಣಕಾಸಿನ ವಿಚಾರ ನಿಮ್ಮನ್ನು ಪೀಡಿಸಬಹುದು. ಕುಲದೇವರ ಪ್ರಾರ್ಥನೆ ಶುಭ. ವೃಶ್ಚಿಕ ರಾಶಿಯವರ ಭವಿಷ್ಯ: ಆರೋಗ್ಯದ ಕಡೆ ಗಮನವಹಿಸಿ. ಆರ್ಥಿಕವಾಗಿ ಲಾಭದಾಯಕವಾಗಿದೆ. ಬ್ಯಾಂಕ್‌ ಉದ್ಯೋಗಿಗಳಿಗೆ ಒತ್ತಡ ಉಂಟಾಗಲಿದೆ.
Today Horoscope 03rd Apr 2026 from Leo to Scorpio
Today Horoscope Apr 3, 2026, 12:30 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 03-04-2026
ಇಂದಿನ ರಾಶಿ ಭವಿಷ್ಯ 03-04-2026 ಸಿಂಹ ರಾಶಿಯವರ ಭವಿಷ್ಯ: ಸಿಂಹ ರಾಶಿಯವರಿಗೆ ಇಂದು ಮಾನಸಿಕ ಒತ್ತಡ ಇರಲಿದೆ. ವೈರಾಗ್ಯದ ಭಾವ ನಿಮ್ಮನ್ನು ಕಾಡಬಹುದು. ಸಣ್ಣ-ಪುಟ್ಟ ವಿಚಾರಕ್ಕೂ ಸಿಟ್ಟು ಹೆಚ್ಚಾಗಬಹುದು. ಗಣಪತಿಯನ್ನು ಪ್ರಾರ್ಥಿಸಿ. ಕನ್ಯಾ ರಾಶಿಯವರ ಭವಿಷ್ಯ: ಕನ್ಯಾ ರಾಶಿಯವರಿಗೆ ತಂದೆ ಮೇಲೆ ವೈಮಸ್ಯ ಬರಬಹುದು. ಕೆಲಸದಲ್ಲಿ ಪೆಂಡಿಂಗ್‌ ವರ್ಕ್‌ ಒತ್ತಡವನ್ನು ಹೆಚ್ಚಿಸಬಹುದು. ಸ್ನೇಹಿತರೊಂದಿಗೆ ಸಮ್ಮಿಲನವಾಗಲಿದೆ. ತುಲಾ ರಾಶಿಯವರ ಭವಿಷ್ಯ: ತುಲಾ ರಾಶಿಯವರಿಗೆ ಹೂಡಿಕೆಗಳಲ್ಲಿ ನಷ್ಟವಾಗಲಿದೆ. ಇಂದು ಕೃಷಿಕರಿಗೆ ಲಾಭದಾಯಕವಾಗಿದೆ. ಹೈನುಗಾರಿಕೆಯಲ್ಲಿ ವಂಚನೆಗೆ ಒಳಗಾಗಬಹುದು.
Today Horoscope 02nd Apr 2026 from Leo to Scorpio
Today Horoscope Apr 2, 2026, 03:15 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 02-04-2026
ಇಂದಿನ ರಾಶಿ ಭವಿಷ್ಯ 02-04-2026 ಸಿಂಹ ರಾಶಿಯವರ ಭವಿಷ್ಯ: ಇಂದು ಕೀರ್ತಿ ಲಾಭವಾಗಲಿದೆ. ಗುರು ಭಕ್ತಿಯನ್ನು ವಿನಂಮ್ರವಾಗಿ ನೋಡಿ. ಗುರುಗಳ ದರ್ಶನವು ಫಲಪ್ರದವಾಗಿರಲಿವೆ. ಕನ್ಯಾ ರಾಶಿಯವರ ಭವಿಷ್ಯ: ವೃತ್ತಿಯಲ್ಲಿ ಸ್ಥಾನಭ್ರಷ್ಟತೆ ಇರಲಿದೆ. ಅಲ್ಲಿನ ವಾತಾವರಣ ನಿಮ್ಮನ್ನು ಕಾಡಬಹುದು. ನಿಮ್ಮ ವಿರುದ್ಧದ ಹುನ್ನಾರಗಳ ಬಗ್ಗೆ ಎಚ್ಚರವಾಗಿರಿ. ತುಲಾ ರಾಶಿಯವರ ಭವಿಷ್ಯ: ಹಣಕಾಸಿಗೆ ಸಂಬಂಧಿಸಿದಂತೆ ಮಾನಸಿಕ ಒತ್ತಡ ಇರುತ್ತದೆ. ಚಿತ್ತ ಶುದ್ಧತೆಯನ್ನು ಕಾಪಾಡಿಕೊಳ್ಳಿ. ಕೆಲಸದಲ್ಲಿ ಅಡೆತಡೆಗಳು ಇರಲಿವೆ. ತಾಳ್ಮೆಯಿಂದ ಇದ್ದರೆ ಒಳಿತಾಗಲಿದೆ.
How is the future of Virgo in the Parabhava Nama Samvatsara
Parabhava Nama Samvatsara Mar 25, 2026, 12:40 PM IST
ಪರಾಭವ ನಾಮ ಸಂವತ್ಸರ ಕನ್ಯಾ ರಾಶಿಯವರಿಗೆ ಹೇಗಿದೆ?
ಪರಾಭವ ನಾಮ ಸಂವತ್ಸರದಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿರಲಿದೆ. ಈ ಸಮಯದಲ್ಲಿ ಅವರ ಶಿಕ್ಷಣ, ಆದಾಯ, ವ್ಯಯ, ವ್ಯವಹಾರ, ಉದ್ಯೋಗ ಪರಿಸ್ಥಿತಿಗಳು ಹೇಗಿರಲಿದೆ?
Today Horoscope 19th Mar 2026 from Leo to Scorpio
Today Horoscope Mar 19, 2026, 01:30 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 19-03-2026
ಇಂದಿನ ರಾಶಿ ಭವಿಷ್ಯ 19-03-2026 ಸಿಂಹ ರಾಶಿಯವರ ಭವಿಷ್ಯ: ಖರ್ಚಿನ ಮೇಲೆ ಹಿಡಿತವಿರಲಿ. ಭೂ-ವ್ಯವಹಾರಗಳಲ್ಲಿ ಲಾಭವಾಗಲಿದೆ. ಮಕ್ಕಳ ವಿಚಾರದಲ್ಲಿ ಏನಾದರೂ ಘಾಸಿಯಾಗಬಹುದು. ಇಂದು ಗುರುಗಳ ದರ್ಶನದಿಂದ ಶುಭವಾಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ಉದ್ಯೋಗಶೀಲರಿಗೆ ಅನುಕೂಲವಾಗಿದೆ. ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಶುಭವಾಗಲಿದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ತುಲಾ ರಾಶಿಯವರ ಭವಿಷ್ಯ: ಅಂತಃಕಲಹಗಳಾಗಬಹುದು. ಇದು ನಿಮ್ಮ ಅಸಮಾಧಾನಕ್ಕೆ ಕಾರಣವಾಗಬಹುದು. ನಿಮ್ಮ ಕೆಲಸಗಳಲ್ಲಿ ಪತ್ನಿಯ ಸಹಕಾರ ಸಿಗಲಿದೆ. ಪ್ರಯತ್ನಗಳಿಗೆ ಫಲ ಸಿಗಲಿದೆ.
Today Horoscope 18th Mar 2026 from Leo to Scorpio
Today Horoscope Mar 18, 2026, 12:25 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 18-03-2026
ಇಂದಿನ ರಾಶಿ ಭವಿಷ್ಯ 18-03-2026 ಸಿಂಹ ರಾಶಿಯವರ ಭವಿಷ್ಯ: ಇಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಮಕ್ಕಳ ಬಗ್ಗೆ ಚಿಂತೆಯಾಗಬಹುದು. ಸಾಲಬಾಧೆ ನಿಮ್ಮನ್ನು ಪೀಡಿಸಬಹುದು. ಕುಲದೇವರ ದರ್ಶನದಿಂದ ಶುಭವಾಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ಮಕ್ಕಳ ವೈವಾಹಿಕ ಜೀವನದ ಬಗ್ಗೆ ಚಿಂತೆ ನಿಮ್ಮನ್ನು ಕಾಡಬಹುದು. ವಿದ್ಯಾರ್ಥಿಗಳಿಗೂ ಒತ್ತಡ ಕಾಡಬಹುದು. ಗಣಪತಿಯ ಪ್ರಾರ್ಥನೆಯಿಂದ ಒಳ್ಳೆಯದಾಗಲಿದೆ. ತುಲಾ ರಾಶಿಯವರ ಭವಿಷ್ಯ: ವಿದ್ಯಾರ್ಥಿಗಳಿಗೆ ಒತ್ತಡಗಳಿರಬಹುದು. ವಿದ್ಯಾಭಂಗ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ಮಾನಸಿಕ ಖಿನ್ನತೆ ನಿಮ್ಮನ್ನು ಬಾಧಿಸಬಹುದು.
Today Horoscope 17th Mar 2026 from Leo to Scorpio
Today Horoscope Mar 17, 2026, 02:05 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 17-03-2026
ಇಂದಿನ ರಾಶಿ ಭವಿಷ್ಯ 17-03-2026 ಸಿಂಹ ರಾಶಿಯವರ ಭವಿಷ್ಯ: ಇಂದು ವೃತ್ತಿರಂಗದಲ್ಲಿ ಒತ್ತಡ ಇರಲಿದೆ. ಸ್ವಯಂಕೃತ ನಿರ್ಧಾರದಿಂದ ಅಪಮಾನವಾಗಬಹುದು. ಬಾಲ್ಯದ ಗೆಳೆಯರ ಸಮಾಗಮವಾಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ಕುಟುಂಬದವರು ಅಥವಾ ವೃತ್ತಿಪರರೊಂದಿಗೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ಹೂಡಿಕೆಗಳು ನಷ್ಟ ಉಂಟು ಮಾಡಬಹುದು. ತುಲಾ ರಾಶಿಯವರ ಭವಿಷ್ಯ: ಹೊಸ ಹೊಸ ಅವಕಾಶಗಳು ಸಿಗಬಹುದು. ಹೊಸ ಜನರ ಪರಿಚಯವಾಗಲಿದೆ. ಖರ್ಚಿಗೆ ಕಡಿವಾಣ ಹಾಕಿ. ಮಾನಸಿಕ ಒತ್ತಡ ಬಾಧಿಸಬಹುದು. ವೃಶ್ಚಿಕ ರಾಶಿಯವರ ಭವಿಷ್ಯ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಉದ್ಯೋಗದಲ್ಲಿ ಕಳವಳ ಇರಬಹುದು. ಆದರೆ, ಸಂಗಾತಿಯ ಸಹಕಾರದಿಂದ ಎಲ್ಲವೂ ಒಳ್ಳೆಯದಾಗಲಿದೆ.
Today Horoscope 16th Mar 2026 from Leo to Scorpio
Today Horoscope Mar 16, 2026, 01:15 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 16-03-2026
ಇಂದಿನ ರಾಶಿ ಭವಿಷ್ಯ 16-03-2026 ಸಿಂಹ ರಾಶಿಯವರ ಭವಿಷ್ಯ: ವೃತ್ತಿ ರಂಗದಲ್ಲಿ ಏನಾದರೂ ಭಯ ನಿಮ್ಮನ್ನು ಕಾಡಬಹುದು. ಕೃಷಿಕರಿಗೂ ಒತ್ತಡಭರಿತವಾದ ದಿನ. ಮನೆ ಬದಲಾವಣೆ ಮಾಡಲು ಯೋಚಿಸುತ್ತಿರುವವರು ಅಮಾವಾಸ್ಯೆ ಬಳಿಕ ಈ ಬಗ್ಗೆ ಯೋಚಿಸಿ. ಕನ್ಯಾ ರಾಶಿಯವರ ಭವಿಷ್ಯ: ಸನ್ಮಿತ್ರರ ಸಹಾಯ ದೊರೆಯಲಿದೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಬಹುದು. ಗುರುಗಳ ದರ್ಶನದಿಂದ ಶುಭವಾಗಲಿದೆ. ತುಲಾ ರಾಶಿಯವರ ಭವಿಷ್ಯ: ದೇವತಾ ದರ್ಶನದ ಸುಯೋಗವಿದೆ. ಹಿರಿಯರೊಟ್ಟಿಗೆ ಮನಸ್ಥಾಪಗಳು ಬರಬಹುದು. ಮಕ್ಕಳ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅಡೆತಡೆಗಳು ಉಂಟಾಗಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ.
Today Horoscope 13th Mar 2026 from Leo to Scorpio
Today Horoscope Mar 13, 2026, 02:25 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 13-03-2026
ಇಂದಿನ ರಾಶಿ ಭವಿಷ್ಯ 13-03-2026 ಸಿಂಹ ರಾಶಿಯವರ ಭವಿಷ್ಯ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಒತ್ತಡದ ದಿನ. ತಂದೆ-ತಾಯಿ, ಬಂಧುಗಳಿಂದ ವೈಮಸ್ಯ ಬರುವ ಸಾಧ್ಯತೆ. ಆದರೆ, ಸಂಗಾತಿ ಹಾಗೂ ಮಕ್ಕಳಿಂದ ಸಹಕಾರ ದೊರೆಯಲಿದೆ. ಕನ್ಯಾ ರಾಶಿಯವರ ಭವಿಷ್ಯ: ಬಾಲ್ಯದ ನೆನಪುಗಳು ಮರುಕಳಿಸಲಿದೆ. ಪತ್ನಿಯಿಂದ ಸಹಕಾರ ಸಿಗಲಿದೆ. ವೃತ್ತಿ ಬದುಕಿನಲ್ಲೂ ಶುಭ ಸಮಯ. ತುಲಾ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ಎಚ್ಚರವಹಿಸಿ. ತೀರ್ಥಕ್ಷೇತ್ರಗಳ ದರ್ಶನಕ್ಕೆ ತೆರಳುವ ಸುಯೋಗ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಮಾಗಮವಾಗಲಿದೆ. ವೃಶ್ಚಿಕ ರಾಶಿಯವರ ಭವಿಷ್ಯ: ಬಂಧುಗಳೊಟ್ಟಿಗೆ ವಿರಸಗಳಾಗಬಹುದು. ಪದವಿ ಅಪೇಕ್ಷೆ ಇರುವವರಿಗೆ ವರ್ಗಾವಣೆ, ಬಡ್ತಿ ವಿಚಾರದಲ್ಲಿ ಶುಭವಾಗಲಿದೆ.
Today Horoscope 12th Mar 2026 from Leo to Scorpio
Today Horoscope Mar 12, 2026, 11:20 AM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ 12-03-2026
ಇಂದಿನ ರಾಶಿ ಭವಿಷ್ಯ 12-03-2026 ಸಿಂಹ ರಾಶಿಯವರ ಭವಿಷ್ಯ: ದೃಷ್ಟಿ ಬಾಧೆ ನಿಮ್ಮನ್ನು ಕಾಡಬಹುದಾದ ದಿನ. ಅತೀವವಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ. ಒತ್ತಡಭರಿತವಾದ ದಿನ. ಕನ್ಯಾ ರಾಶಿಯವರ ಭವಿಷ್ಯ: ದೂರದ ಪ್ರಯಾಣ ಮಾಡುವ ಸುಯೋಗವಿದೆ. ವೈವಾಹಿಕ ಜೀವನದಲ್ಲಿ ವಿರಸ ಇರಬಹುದು. ಮಾನಸಿಕ ಶಾಂತಿಗಾಗಿ ಪ್ರವಾಸಕ್ಕೆ ಯೋಚಿಸಬಹುದು. ತುಲಾ ರಾಶಿಯವರ ಭವಿಷ್ಯ: ವಿದ್ಯಾರ್ಥಿಗಳಿಗೆ ಒತ್ತಡಭರಿತವಾದ ದಿನ. ಮಾನಸಿಕ ಕಿರಿಕಿರಿ, ಶಾರೀರಿಕ ಭಾದೆ ನಿಮ್ಮನ್ನು ಕಾಡಬಹುದು. ತಾಯಿಯಿಂದ ಸಹಕಾರ ಸಿಗಲಿದೆ.
Today Horoscope ‌11th Mar 2026 from Leo to Scorpio
Today Horoscope Mar 11, 2026, 12:55 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌11-03-2026
ಇಂದಿನ ರಾಶಿ ಭವಿಷ್ಯ ‌11-03-2026 ಸಿಂಹ ರಾಶಿಯವರ ಭವಿಷ್ಯ: ಮನೆಯ ಬದಲಾವಣೆ ಮಾಡುವ ಸಂದರ್ಭಗಳಿರಬಹುದು. ಬಲಿಷ್ಠರಿಂದ ಸಹಕಾರ ಸಿಗಲಿದೆ. ಸಾಲಭಾದೆಯಿಂದ ಪರಿಹಾರ ಪಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯವರ ಭವಿಷ್ಯ: ಪರಿಚಯಸ್ಥರಿಂದ ಸಹಾಯ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಒತ್ತಡ ಇರಲಿದೆ. ಹಿರಿಯರೊಟ್ಟಿಗೆ ಸಮಾಲೋಚಿಸುವ ಸುಯೋಗ ಇರಬಹುದು. ತುಲಾ ರಾಶಿಯವರ ಭವಿಷ್ಯ: ಗೃಹ ಲಾಭವಾಗಲಿದೆ. ತಾಯಿಯ ಸಹಕಾರ ಸಿಗಲಿದೆ. ಆದಾಗ್ಯೂ, ಮುಖ್ಯ ವಿಚಾರಗಳಲ್ಲಿ ಗೊಂದಲಗಳಿರಬಹುದು. ಇಂದಿನ ದಿನ ಹೊಸ ವಿಚಾರಗಳನ್ನು ಸಮಾಲೋಚಿಸುವ ಸುಯೋಗ ಇರಲಿದೆ.
Today Horoscope ‌10th Mar 2026 from Leo to Scorpio
Today Horoscope Mar 10, 2026, 11:10 AM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌10-03-2026
ಇಂದಿನ ರಾಶಿ ಭವಿಷ್ಯ ‌10-03-2026 ಸಿಂಹ ರಾಶಿಯವರ ಭವಿಷ್ಯ: ಇಂದು ಸ್ವಯಾರ್ಜಿತ ಆಸ್ತಿ ಸಂಪಾದನೆಯಲ್ಲಿ ಏನಾದರೂ ಕಿರಿಕಿರಿ ಉಂಟಾಗಬಹುದು. ಉದ್ಯಮಶೀಲರಿಗೆ ಒತ್ತಡಗಳಿರಬಹುದು. ಹಣಕಾಸು ವಿಚಾರದಲ್ಲಿ ಸಮಸ್ಯೆಗಳಿರಬಹುದು. ಕನ್ಯಾ ರಾಶಿಯವರ ಭವಿಷ್ಯ: ಪ್ರಯಾಣದಲ್ಲಿ ತಾಂತ್ರಿಕ ದೋಷಗಳು ಕಂಡು ಬರಬಹುದು. ಇಂದು ಕುಟುಂಬದಲ್ಲೂ ವೈಮಸ್ಸುಗಳಿದ್ದು ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ತುಲಾ ರಾಶಿಯವರ ಭವಿಷ್ಯ: ಸೋದರರೊಟ್ಟಿಗೆ ಸಮಾಧಾನದಿಂದ ವರ್ತಿಸಿ. ಮಾನಸಿಕ ಒತ್ತಡದಿಂದ ಅವರೊಟ್ಟಿಗೆ ಜಗಳವಾಗಬಹುದು. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಒತ್ತಡಗಳು ಇರಬಹುದು.
Today Horoscope ‌09th Mar 2026 from Leo to Scorpio
Today Horoscope Mar 9, 2026, 02:20 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌09-03-2026
ಇಂದಿನ ರಾಶಿ ಭವಿಷ್ಯ ‌09-03-2026 ಸಿಂಹ ರಾಶಿಯವರ ಭವಿಷ್ಯ: ಪ್ರಯತ್ನ ಕಾರ್ಯಾಧಿಗಳಲ್ಲಿ ಸಫಲತೆ ಕಂಡುಬರಲಿದೆ. ಹತ್ತಿರದ ಬಂಧುಗಳ ಸಮಾಗಮವಾಗಲಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕನ್ಯಾ ರಾಶಿಯವರ ಭವಿಷ್ಯ: ಆತ್ಮವಿಶ್ವಾಸದ ಕೊರತೆ ಇಂದು ನಿಮ್ಮನ್ನು ಕಾಡಬಹುದು. ವೃತ್ತಿಪರರಿಗೆ ಹಿಂಬಡ್ತಿ ಸಾಧ್ಯತೆ ಇದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವಲ್ಪ ಆಲೋಚಿಸಿ. ತುಲಾ ರಾಶಿಯವರ ಭವಿಷ್ಯ: ಹೊಸ ಜನರ ಪರಿಚಯವಾಗಲಿದೆ. ಸ್ನೇಹಿತರ ಸಹಕಾರ ಸಿಗಲಿದೆ. ಉತ್ತಮರೊಡನೆ ಸಮಯ ಕಳೆಯುವ ಸಾಧ್ಯತೆ ಇದೆ. ಮಲಬದ್ಧತೆ ನಿಮ್ಮನ್ನು ಕಾಡಬಹುದು.
ಸೂರ್ಯ-ಚಂದ್ರರ ಸಂಯೋಗ: ಈ ರಾಶಿಯವರಿಗೆ ಶುಭ ಸಮಯ ಶುರು, ಮುಟ್ಟಿದ್ದೆಲ್ಲವೂ ಚಿನ್ನ!!
Sun-Moon conjunction Mar 7, 2026, 08:09 AM IST
ಸೂರ್ಯ-ಚಂದ್ರರ ಸಂಯೋಗ: ಈ ರಾಶಿಯವರಿಗೆ ಶುಭ ಸಮಯ ಶುರು, ಮುಟ್ಟಿದ್ದೆಲ್ಲವೂ ಚಿನ್ನ!!
Sun-Moon conjunction: ಜ್ಯೋತಿಷ್ಯದ ಪ್ರಕಾರ, ನಮ್ಮ ಜೀವನದ ಫಲಿತಾಂಶಗಳು ನಮ್ಮ ಕರ್ಮವನ್ನ ಅವಲಂಬಿಸಿರುತ್ತದೆ. ಆದರೆ ಶೀಘ್ರದಲ್ಲೇ ಸೂರ್ಯ ಮತ್ತು ಚಂದ್ರರು ಸಂಯೋಗ ಹೊಂದುತ್ತಾರೆ. ಈ ಸಮಯದಲ್ಲಿ ವಿಶೇಷವಾಗಿ ಎರಡು ರಾಶಿಯವರ ಜೀವನವೇ ಸಂಪೂರ್ಣವಾಗಿ ಬದಲಾಗುತ್ತದೆ.  ಅದೃಷ್ಟದ ಬೆಂಬಲದಿಂದ ಆ ರಾಶಿಯವರು ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Today Horoscope ‌05th Mar 2026 from Leo to Scorpio
Today Horoscope Mar 5, 2026, 01:00 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌05-03-2026
ಇಂದಿನ ರಾಶಿ ಭವಿಷ್ಯ ‌05-03-2026 ಸಿಂಹ ರಾಶಿಯವರ ಭವಿಷ್ಯ: ವಾಣಿಜ್ಯ ಕ್ಷೇತ್ರಗಳಲ್ಲಿ ಪ್ರಗತಿ ಕಂಡು ಬರಲಿದೆ. ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಕನ್ಯಾ ರಾಶಿಯವರ ಭವಿಷ್ಯ: ವೃತ್ತಿಯಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸೋದರರಿಂದ ಸಹಕಾರ ಸಿಗಲಿದೆ. ತುಲಾ ರಾಶಿಯವರ ಭವಿಷ್ಯ: ಸಂಪತ್ತು ವೃದ್ಧಿಯಾಗಲಿದೆ. ಆದರೆ ಖರ್ಚು ಸಹ ಹೆಚ್ಚಾಗಲಿದೆ. ತಾಯಿ/ತಾಯಿ ಸಮಾನರೊಟ್ಟಿಗೆ ಭಿನ್ನಾಭಿಪ್ರಾಯಗಳು ಬರಬಹುದು.
Today Horoscope ‌04nd Mar 2026 from Leo to Scorpio
Today Horoscope Mar 4, 2026, 03:55 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌04-03-2026
ಇಂದಿನ ರಾಶಿ ಭವಿಷ್ಯ ‌04-03-2026 ಸಿಂಹ ರಾಶಿಯವರ ಭವಿಷ್ಯ: ಹಿರಿಯರೊಟ್ಟಿಗೆ ಸಮಾಲೋಚಿಸುವ ಸುಯೋಗವಿದೆ. ಪ್ರಾಪಂಚಿಕ ವ್ಯವಹಾರ ವಿಚಾರಾಧಿಗಳಲ್ಲಿ ತಗಾಧೆಗಳಿರಬಹುದು. ಪಾಲುದಾರಿಕೆ ವ್ಯವಹಾರಗಳನ್ನಹು ಎಚ್ಚರಿಕೆಯಿಂದ ನಿಭಾಯಿಸಿ. ಕನ್ಯಾ ರಾಶಿಯವರ ಭವಿಷ್ಯ: ಇಂದು ಉದ್ಯೋಗದಲ್ಲಿ ಹಿಂಬಡ್ತಿ ಸಾಧ್ಯತೆ ಇದೆ. ಮಾನಸಿಕ ಸಮಾನತೆಯನ್ನು ಕಾಪಾಡಿಕೊಳ್ಳುವುದು ಶುಭ. ಪಶುಸಂಗೋಪನೆಯಲ್ಲಿ ಲಾಭವಾಗಲಿದೆ. ತುಲಾ ರಾಶಿಯವರ ಭವಿಷ್ಯ: ಇಂದು ವಿನಾಕಾರಣ ಮನಃಸ್ಥಾಪಗಳು ಬರಬಹುದು. ಆಪೇಕ್ಷಿತ ವಿಚಾರಗಳಲ್ಲಿ ಹಿನ್ನಡೆ ಸಂಭವಿಸಬಹುದು. ಕೀಡಾಸಕ್ತರಿಗೆ ಒತ್ತಡ ಇರಬಹುದು. ವಾಹನ ಖರೀದಿ ಮಾಡಬೇಕೆಂದುಕೊಂಡಿದ್ದವರಿಗೆ ಅಡಚಣೆ ಉಂಟಾಗಬಹುದು.
Today Horoscope ‌02nd Mar 2026 from Leo to Scorpio
Today Horoscope Mar 2, 2026, 01:35 PM IST
ಸಿಂಹ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ‌02-03-2026
ಇಂದಿನ ರಾಶಿ ಭವಿಷ್ಯ ‌02-03-2026 ಸಿಂಹ ರಾಶಿಯವರ ಭವಿಷ್ಯ: ಇಂದು ಕೆಲವು ಸವಾಲುಗಳು ಎದುರಾಗಬಹುದು. ಕುಟುಂಬದಲ್ಲೂ ಒತ್ತಡ ಇರಬಹುದು. ವೃತ್ತಿ ರಂಗದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲಗಳು ಸಿಗಬಹುದು. ಕನ್ಯಾ ರಾಶಿಯವರ ಭವಿಷ್ಯ: ಇಂದು ಧನ-ಸಂಪತ್ತಿಗೆ ಸಂಬಂಧಿಸಿದಂತೆ ಋಣ ವಿಮೋಚನೆ ಆಗಲಿದೆ. ಕಠಿಣ ಪರಿಶ್ರಮದಿಂದ ನಿಮ್ಮೆಲ್ಲಾ ಸಮಸ್ಯೆಗಳಿಂದಲೂ ಮುಕ್ತಿ ಹೊಂದಬಹುದು. ತುಲಾ ರಾಶಿಯವರ ಭವಿಷ್ಯ: ಸಹೋದ್ಯೋಗಿಗಳೊಟ್ಟಿಗೆ ಸಹಕಾರ, ಸಹಾಯ ಸಿಗಲಿದೆ. ಅನಗತ್ಯವಾದ ಚರ್ಚೆಗಳಿಂದ ದೂರವಿರಿ. ಆರ್ಥಿಕ ಸ್ಥಿತಿ ಶುಭದಾಯಕವಾಗಿರುತ್ತದೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • IPL ನಲ್ಲಿ ಅತಿ ಹೆಚ್ಚು ಬಾರಿ 200+ ರನ್‌ ಚೇಸ್‌ ಮಾಡಿದ ಟೀಮ್‌ ಯಾವುದು.. RCB ಪಂಜಾಬ್‌ಗೂ ಇದೆ ಭಾರೀ ವ್ಯತ್ಯಾಸ!
    Most times successfully chased 200 plus in IPL history

    IPL ನಲ್ಲಿ ಅತಿ ಹೆಚ್ಚು ಬಾರಿ 200+ ರನ್‌ ಚೇಸ್‌ ಮಾಡಿದ ಟೀಮ್‌ ಯಾವುದು.. RCB ಪಂಜಾಬ್‌ಗೂ ಇದೆ ಭಾರೀ ವ್ಯತ್ಯಾಸ!

  • ಟನ್‌ಗಟ್ಟಲೆ ಪೋಲೆಂಡ್ ಚಿನ್ನ ಖರೀದಿಸುತ್ತಿರುವುದೇಕೆ? ಭಾರತಕ್ಕೆ ಸವಾಲಾಗುತ್ತಾ ಈ ಪುಟ್ಟ ರಾಷ್ಟ್ರ?
    Gold Reserves 2026
    ಟನ್‌ಗಟ್ಟಲೆ ಪೋಲೆಂಡ್ ಚಿನ್ನ ಖರೀದಿಸುತ್ತಿರುವುದೇಕೆ? ಭಾರತಕ್ಕೆ ಸವಾಲಾಗುತ್ತಾ ಈ ಪುಟ್ಟ ರಾಷ್ಟ್ರ?
  • Aadhaar Card: ಆಧಾರ್ ಕಾರ್ಡ್ ಇದ್ರೆ ಸಾಕು ಪ್ರತಿ ತಿಂಗಳು ₹3 ಸಾವಿರ ಪಿಂಚಣಿ.. ಕೇಂದ್ರದ ಹೊಸ ಯೋಜನೆ
    PM Shram Yogi Maandhan Yojana
    Aadhaar Card: ಆಧಾರ್ ಕಾರ್ಡ್ ಇದ್ರೆ ಸಾಕು ಪ್ರತಿ ತಿಂಗಳು ₹3 ಸಾವಿರ ಪಿಂಚಣಿ.. ಕೇಂದ್ರದ ಹೊಸ ಯೋಜನೆ
  • RCB ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ ಭರ್ಜರಿ ಗೆಲುವು!.. ಆರ್‌ಸಿಬಿಗೆ ಮೊದಲ ಸೋಲು
    IPL 2026
    RCB ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ ಭರ್ಜರಿ ಗೆಲುವು!.. ಆರ್‌ಸಿಬಿಗೆ ಮೊದಲ ಸೋಲು
  • ಪ್ರಧಾನಿ ಮೋದಿ-ರಾಹುಲ್ ಗಾಂಧೀ ಗಂಭೀರ ಚರ್ಚೆ..! ವಿಡಿಯೋ ವೈರಲ್
    PM Modi
    ಪ್ರಧಾನಿ ಮೋದಿ-ರಾಹುಲ್ ಗಾಂಧೀ ಗಂಭೀರ ಚರ್ಚೆ..! ವಿಡಿಯೋ ವೈರಲ್
  • ದಿನ ಭವಿಷ್ಯ 10-04-2026: ಶುಕ್ರವಾರದಂದು ಶಿವಯೋಗ.. ಈ ರಾಶಿಯವರಿಗೆ ಆತ್ಮಸ್ಥೈರ್ಯದಿಂದ ಕೆಲಸದಲ್ಲಿ ಜಯ
    Today Horoscope
    ದಿನ ಭವಿಷ್ಯ 10-04-2026: ಶುಕ್ರವಾರದಂದು ಶಿವಯೋಗ.. ಈ ರಾಶಿಯವರಿಗೆ ಆತ್ಮಸ್ಥೈರ್ಯದಿಂದ ಕೆಲಸದಲ್ಲಿ ಜಯ
  • 10ನೇ ತರಗತಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ : ಸರ್ಕಾರದ ನಿರ್ಧಾರ​​ ಪ್ರಶ್ನಿಸಿ PIL
    high court
    10ನೇ ತರಗತಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ : ಸರ್ಕಾರದ ನಿರ್ಧಾರ​​ ಪ್ರಶ್ನಿಸಿ PIL
  • ದಿನ ಭವಿಷ್ಯ 11-04-2026: ಶನಿವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಗುರು ದಯೆ.. ಜೀವನದ ದಿಕ್ಕೇ ಬದಲು
    Today Horoscope
    ದಿನ ಭವಿಷ್ಯ 11-04-2026: ಶನಿವಾರದಂದು ಸಿದ್ಧ ಯೋಗ.. ಈ ರಾಶಿಯವರಿಗೆ ಗುರು ದಯೆ.. ಜೀವನದ ದಿಕ್ಕೇ ಬದಲು
  • ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ಭಯ, ಓವರ್‌ಗೆ 6 ಬಾಲ್‌ ಅಲ್ಲ.. 8, 10 ಎಸೆತಗಳನ್ನು ಎಸೆದ ಪೇಸ್‌ ಬೌಲರ್‌..
    Abhishek Sharma batting scare
    ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ಭಯ, ಓವರ್‌ಗೆ 6 ಬಾಲ್‌ ಅಲ್ಲ.. 8, 10 ಎಸೆತಗಳನ್ನು ಎಸೆದ ಪೇಸ್‌ ಬೌಲರ್‌..
  • ದಿನಕ್ಕೆ 8 ಗಂಟೆಗಳ ಕಾಲ 1.5 ಟನ್ AC ಬಳಸಿದರೆ ವಿದ್ಯುತ್ ಬಿಲ್ ಎಷ್ಟು ಬರುತ್ತೆ?
    AC electricity bill
    ದಿನಕ್ಕೆ 8 ಗಂಟೆಗಳ ಕಾಲ 1.5 ಟನ್ AC ಬಳಸಿದರೆ ವಿದ್ಯುತ್ ಬಿಲ್ ಎಷ್ಟು ಬರುತ್ತೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x