ಸರ್ಕಾರಿ ನೌಕರರಿಗೆ ಫೆಬ್ರವರಿ 2021ರಲ್ಲಿ ನಾಲ್ಕು ಕಂತುಗಳ ಡಿಎ ಬಾಕಿಯನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ ಜನವರಿ 1, 2019ರಿಂದ 3% ಹೆಚ್ಚಳ, ಜುಲೈ 1, 2019ರಿಂದ 5% ಹೆಚ್ಚಳ, ಜನವರಿ 1, 2020ರಿಂದ 4% ಹೆಚ್ಚಳ ಮತ್ತು ಜುಲೈ 1, 2020ರಿಂದ 4% ಹೆಚ್ಚಳ ಸೇರಿವೆ.
ಸಿಬಿಟಿ 2024-25ರ ಹಣಕಾಸು ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿನ ಇಪಿಎಫ್ ಸಂಗ್ರಹಣೆಯ ಮೇಲೆ 8.25% ವಾರ್ಷಿಕ ಬಡ್ಡಿದರವನ್ನು ಜಮಾ ಮಾಡಲು ಶಿಫಾರಸು ಮಾಡಿದೆ. ಬಡ್ಡಿದರವನ್ನು ಭಾರತ ಸರ್ಕಾರವು ಅಧಿಕೃತವಾಗಿ ತಿಳಿಸುತ್ತದೆ,
EPFO Update: ಬ್ಯಾಂಕ್ ಖಾತೆಗಳೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಇದೀಗ ಈ ಕಾರ್ಯವನ್ನು ಪೂರ್ಣಗೊಳಿಸಲು ಮಾರ್ಚ್ 15, 2025 ರವರೆಗೆ ಸಮಯವಕಾಶ ನೀಡಲಾಗಿದೆ.
ಸುಪ್ರೀಂ ಕೋರ್ಟ್ನ ಹೆಚ್ಚಿನ ಪಿಎಫ್ ಪಿಂಚಣಿ ಆದೇಶದ ಅನುಷ್ಠಾನ ಮತ್ತು ನೌಕರರ ಠೇವಣಿ ಸಂಬಂಧಿತ ವಿಮಾ ಯೋಜನೆ (ಇಡಿಎಲ್ಐ) ಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ಪರಿಶೀಲಿಸುವುದು ಸೇರಿದೆ ಎಂದು ದಿ ಹಿಂದೂ ವರದಿ ಮಾಡಿದೆ.
EPFO: ಇಪಿಎಫ್ಒ 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಬಡ್ಡಿದರವನ್ನು 8% ನಿಂದ 8.25% ನಡುವೆ ಕಾಯ್ದುಕೊಳ್ಳುವ ಸಂಭವವಿದೆ. ಇದರೊಂದಿಗೆ ಇಪಿಎಫ್ಒ ಸದಸ್ಯರಿಗೆ ಪಿಂಚಣಿ ಸಂಬಂಧಿಸಿದಂತೆ ಗುಡ್ ನ್ಯೂಸ್ ಕೂಡ ಸಿಗುವ ಸಾಧ್ಯತೆ ಇದೆ.
ಪ್ರಸ್ತುತ ಪ್ರಸ್ತಾಪಿಸಿರುವಂತೆ ಇಪಿಎಫ್ಒ ವೇತನ ಮಿತಿಯನ್ನು 21,000 ಕ್ಕೆ ಹೆಚ್ಚಿಸುವುದು, ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಮಹತ್ವದ ಹೆಜ್ಜೆಯಾಗಿದೆ.
PF Interest rate Latest News : ಪಿಎಫ್ ಖಾತೆದಾರರು ಪ್ರತಿ ವರ್ಷ ಸ್ಥಿರ ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ.ಮಾರುಕಟ್ಟೆಯ ಏರಿಳಿತ ಈ ಬಡ್ಡಿದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಸಿಬಿಟಿಯ 237ನೇ ಸಭೆ ಫೆಬ್ರವರಿ 28 ರಂದು ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರ ನೇತೃತ್ವದ CBT, EPFO ದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
KYC ಒಂದು ಬಾರಿ ಪ್ರಕ್ರಿಯೆಯಾಗಿದೆ. KYC ವಿವರಗಳೊಂದಿಗೆ ತಮ್ಮ ಯೂನಿವರ್ಸಲ್ ಖಾತೆ ಸಂಖ್ಯೆಯನ್ನು (UAN) ಲಿಂಕ್ ಮಾಡುವ ಮೂಲಕ ತಮ್ಮ ಗುರುತನ್ನು ಪರಿಶೀಲಿಸಲು ಚಂದಾದಾರರನ್ನು ಸಕ್ರಿಯಗೊಳಿಸುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), ಲಕ್ಷಾಂತರ PF ಚಂದಾದಾರರ ಸಂಘಟನೆಯು ಕೆಲವು ಪ್ರಮುಖ ಮಾರ್ಗಸೂಚಿಗಳು ಮತ್ತು ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ಹೆಚ್ಚಿನವು ಹೊಸ ವರ್ಷದಿಂದಲೇ ಜಾರಿಗೆ ಬರಲಿವೆ.
EPFO Update:ಉದ್ಯೋಗದಾತರು ಮತ್ತು ಉದ್ಯೋಗದಾತ ಸಂಘಗಳು ವೇತನ ವಿವರಗಳನ್ನು ಅಪ್ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ವಿವರಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ.
ಇಪಿಎಫ್ ಸದಸ್ಯರು ನಿವೃತ್ತಿಯ ನಂತರ ಹಣವನ್ನು ಹಿಂಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಮಧ್ಯೆ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ ಹಣದಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು.
ಇತ್ತೀಚೆಗಷ್ಟೇ ಪ್ರಾವಿಡೆಂಟ್ ಫಂಡ್ ಹೆಚ್ಚುವರಿ ಬೋನಸ್ ಪಡೆಯುವ ಫಲಾನುಭವಿಗಳ ಪಟ್ಟಿಯನ್ನೂ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ. ಹೆಚ್ಚುವರಿ ಬೋನಸ್ನ ಗರಿಷ್ಠ ಮೊತ್ತವು 50,000 ರೂ.ವರೆಗೆ ಇರಬಹುದು.
EPFO ಗ್ರಾಹಕರಿಗೆ 12 ಅಂಕೆಗಳ UAN ಸಂಖ್ಯೆಯನ್ನು ನೀಡಲಾಗಿರುತ್ತದೆ. ಈ ಸಂಖ್ಯೆಗಳನ್ನು ಬಳಸಿ ಇಪಿಎಫ್ಒ ಗ್ರಾಹಕರಿಗೆ ಹಲವು ಸೇವೆಗಳನ್ನು ಪಡೆಯಬಹುದು. ಆದರೆ, ಇದಕ್ಕಾಗಿ ಒಂದು ಪ್ರಾಮುಖ ಕೆಲಸವನ್ನು ಮಾಡಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.