Palmistry: ಈ ವಿಶೇಷ ರೇಖೆ ಮತ್ತು ಗುರುತುಗಳಿದ್ದರೆ ಎಂದಿಗೂ ಹಣದ ಕೊರತೆ ಇರುವುದಿಲ್ಲ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಕೆಲವು ಗೆರೆಗಳು ಮತ್ತು ಗುರುತುಗಳು ಶ್ರೀಮಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತವೆ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಶ್ರೀಮಂತನಾಗಬೇಕೆಂದು ಕನಸು ಕಾಣುತ್ತಾನೆ. ಯಾರ ಹಣೆಬರಹದಲ್ಲಿ ಶ್ರೀಮಂತನಾಗಬೇಕೆಂದು ಬರೆಯಲಾಗಿದೆಯೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಕರ್ಮದ ಜೊತೆಗೆ ಅದೃಷ್ಟವೂ ಸಹಕರಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಕೆಲವು ಗೆರೆಗಳು ಮತ್ತು ಗುರುತುಗಳು ಶ್ರೀಮಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತವೆ. ಶ್ರೀಮಂತರಾಗುವವರ ಅಂಗೈಯಲ್ಲಿರುವ ರೇಖೆಗಳು ಯಾವುವು ಎಂದು ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಯಾರ ಅಂಗೈಯಲ್ಲಿ ಅದೃಷ್ಟದ ರೇಖೆಯಿಂದ ಬೇರೆ ಯಾವುದೇ ರೇಖೆಯು ಹೊರಹೊಮ್ಮಿದರೆ ಮತ್ತು ನೇರವಾಗಿ ಸೂರ್ಯನ ಪರ್ವತಕ್ಕೆ ಹೋದರೆ ಅಂತಹವರು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಇವರು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.

2 /5

ಜೀವನ, ಮೆದುಳು ಮತ್ತು ಅದೃಷ್ಟ ರೇಖೆಯು ಒಟ್ಟಿಗೆ ಅಂಗೈಯಲ್ಲಿ ತ್ರಿಕೋನವನ್ನು ರೂಪಿಸಿದರೆ ಅಂತಹ ಜನರು ಶ್ರೀಮಂತರಾಗುತ್ತಾರೆ. ಅಲ್ಲದೆ ಇಂತಹ ಜನರು ತೃಪ್ತಿಯಾಗುವಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲ ಐಷಾರಾಮಿ ಜೀವನವನ್ನೂ ಕೂಡ ನಡೆಸುತ್ತಾರೆ.

3 /5

ಯಾರ ಅದೃಷ್ಟದ ರೇಖೆಯು ಕವಚವನ್ನು ಬಿಟ್ಟು ಶನಿ ಪರ್ವತಕ್ಕೆ ಮುರಿಯದೆ ಹೋಗುತ್ತದೋ ಅವರು ಹಠಾತ್ ಧನಲಾಭವನ್ನು ಪಡೆಯುತ್ತಾರೆ. ಅಲ್ಲದೆ ಇಂತಹ ಜನರು ಜೀವನದಲ್ಲಿ ಹಣದ ಕೊರತೆಯನ್ನು ಅನುಭವಿಸುವುದಿಲ್ಲ.

4 /5

ಶುಕ್ರ, ಸೂರ್ಯ ಮತ್ತು ಗುರು ಗ್ರಹವು ಬಲಶಾಲಿಯಾಗಿದ್ದರೆ ಮತ್ತು ಅಂಗೈಯಲ್ಲಿ ಬೆಳೆದರೆ ಅದು ಶ್ರೀಮಂತಿಕೆಯನ್ನು ಸೂಚಿಸುತ್ತದೆ. ಇದನ್ನು ತಮ್ಮ ಅಂಗೈಯಲ್ಲಿ ಹೊಂದಿರುವವರು ಶ್ರೀಮಂತರಾಗುವುದನ್ನು ಯಾರೂ ತಡೆಯುವುದಿಲ್ಲ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಪರ್ವತಗಳು ಶ್ರೀಮಂತ ಜನರ ಅಂಗೈಯಲ್ಲಿ ಹೊರಹೊಮ್ಮುತ್ತವೆ.

5 /5

ಅದೃಷ್ಟ ರೇಖೆ, ಹೆಡ್ ಲೈನ್ ಮತ್ತು ಲೈಫ್ ಲೈನ್ ಅಂಗೈಯಲ್ಲಿ Mನ ಗುರುತು ಮಾಡಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಜನರು 35-55 ವರ್ಷ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ. ಇಂತಹವರಿಗೆ ಹಣದ ಕೊರತೆಯೇ ಇರುವುದಿಲ್ಲ.