B-Town ನ ಈ ಇಬ್ಬರು ಹಾಟ್ ಬೆಡಗಿಯರು ಬೆಸ್ಟ್ ಫಿಮೇಲ್ ಫ್ರೆಂಡ್ಸ್ ಅಂತೆ! ನಿಜಾನಾ?

ಬಿ-ಟೌನ್ ನಲ್ಲಿ ನಟಿಯರು ಒಬ್ಬರಿಗೊಬ್ಬರು ಹೊಂದಿಕೊಳ್ಳುವುದಿಲ್ಲ ಮತ್ತು ಸ್ನೇಹಿತರಾಗುವುದಿಲ್ಲ ಎನ್ನಲಾಗುತ್ತದೆ.  ಆದರೆ ಇದು ಸಂಪೂರ್ಣವಾಗಿ ನಿಜವಲ್ಲ ಏಕೆಂದರೆ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ಕತ್ರಿನಾ ಕೈಫ್ ಮತ್ತು ಅನುಷ್ಕಾ ಸೇರಿದಂತೆ ಅನೇಕ ಬೆಡಗಿಯರು ಉದ್ಯಮದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅನುಷ್ಕಾ ಶರ್ಮಾ ಕೂಡ ಈ ಹೆಸರುಗಳಲ್ಲಿ ಶಾಮೀಲಾಗಿದೆ. ಆದರೆ ಈ ಪಟ್ಟಿಗೆ ಇದೀಗ ಬಾಲಿವುಡ್‌ಗೆ ಹೊಸ 'ಬಾಲಿವುಡ್ ಬಿಎಫ್‌ಎಫ್' ನಟಿಯರ ಜೋಡಿಯೊಂದು ಸೇರಿಕೊಂಡಿದೆ. ಈ ಜೋಡಿಯಲ್ಲಿ ಯಾವ ನಟಿಯರು ಇದ್ದಾರೆ ನೋಡೋಣ ಬನ್ನಿ.

Disha Patani Mouni Roy: ಬಿ-ಟೌನ್ ನಲ್ಲಿ ನಟಿಯರು ಒಬ್ಬರಿಗೊಬ್ಬರು ಹೊಂದಿಕೊಳ್ಳುವುದಿಲ್ಲ ಮತ್ತು ಸ್ನೇಹಿತರಾಗುವುದಿಲ್ಲ ಎನ್ನಲಾಗುತ್ತದೆ.  ಆದರೆ ಇದು ಸಂಪೂರ್ಣವಾಗಿ ನಿಜವಲ್ಲ ಏಕೆಂದರೆ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ಕತ್ರಿನಾ ಕೈಫ್ ಮತ್ತು ಅನುಷ್ಕಾ ಸೇರಿದಂತೆ ಅನೇಕ ಬೆಡಗಿಯರು ಉದ್ಯಮದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅನುಷ್ಕಾ ಶರ್ಮಾ ಕೂಡ ಈ ಹೆಸರುಗಳಲ್ಲಿ ಶಾಮೀಲಾಗಿದೆ. ಆದರೆ ಈ ಪಟ್ಟಿಗೆ ಇದೀಗ ಬಾಲಿವುಡ್‌ಗೆ ಹೊಸ 'ಬಾಲಿವುಡ್ ಬಿಎಫ್‌ಎಫ್' ನಟಿಯರ ಜೋಡಿಯೊಂದು ಸೇರಿಕೊಂಡಿದೆ. ಈ ಜೋಡಿಯಲ್ಲಿ ಯಾವ ನಟಿಯರು ಇದ್ದಾರೆ ನೋಡೋಣ ಬನ್ನಿ.

 

ಇದನ್ನೂ ಓದಿ-Albert Einstein Birthday: ಏಕೆ ಇಂದಿಗೂ ಆಲ್ಬರ್ಟ್ ಐನ್ಸ್ಟೈನ್ ಮೆದುಳನ್ನು ಜಿಯಿಯಸ್ ಗೆ ಪರ್ಯಾಯ ಎಂದು ಭಾವಿಸಲಾಗುತ್ತದೆ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಬಾಲಿವುಡ್‌ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಹೊಸ 'ಬೆಸ್ಟ್ ಫ್ರೆಂಡ್' ನಟಿ ಜೋಡಿಯೊಂದು ರೂಪುಗೊಂಡಿದೆ. ಈ ಇಬ್ಬರು ಸುಂದರಿಯರು ಉದ್ಯಮದ ಹಾಟೆಸ್ಟ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬರು ಮತ್ತು ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಯಾರೆಂದು ತಿಳಿಯೋಣ!  

2 /5

2. ಈ ಫೋಟೋದಲ್ಲಿ ನಟಿ ಮೌನಿ ರಾಯ್ 'ಸ್ಲೋ ಮೋಷನ್' ನಟಿ ದಿಶಾ ಪಟಾನಿ ಅವರೊಂದಿಗೆ ನಿಂತಿರುವುದನ್ನು ನೀವು ನೋಡಬಹುದು. ಅಕ್ಷಯ್ ಕುಮಾರ್ ಅಭಿನಯದ ಎಂಟೆರ್ಟೈನ್ಮೆಂಟ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

3 /5

3. ಈ ಫೋಟೋದಲ್ಲಿ ಮೌನಿ ರಾಯ್ ಮತ್ತು ದಿಶಾ ಪಟ್ನಿ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಮೌನಿಯು ಕಿರಿದಾದ ಬಿಳಿ ಡ್ರೆಸ್‌ನಲ್ಲಿ ತನ್ನ ಕ್ಲೀವೆಜ್ ಫ್ಲಂಟ್ ಮಾಡುವ ರೀತಿಯಲ್ಲಿ ಕಂಡುಬಂದರೆ, ದಿಶಾ ಬಿಕಿನಿಯಲ್ಲಿ ತನ್ನ ತನ್ನ ಟೋನ್ಡ್ ಮೈಮಾಟ ತೋರಿಸುತ್ತಿದ್ದಾಳೆ.  

4 /5

4. ಮೌನಿ ರಾಯ್ ಮತ್ತು ದಿಶಾ ಪಟ್ನಿ ಅವರ ನಡುವಿನ ಪ್ರೀತಿ ಈ ಫೋಟೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ! ಕ್ಯಾಮೆರಾ ಮುಂದೆ ಪೋಸ್ ಕೊಡುತ್ತಲೇ ಇಬ್ಬರು ನಟಿಯರೂ ಪರಸ್ಪರ ಆಂಟಿಕೊಂಡಿದ್ದಾರೆ.  

5 /5

5. ಮೌನಿ ಮತ್ತು ದಿಶಾ ಅವರ ಈ ಫೋಟೋವನ್ನು ಪದೇ ಪದೇ ವೀಕ್ಷಿಸುತ್ತಿದ್ದಾರೆ! ನಟಿಯರಿಬ್ಬರೂ ಕಂಫರ್ಟಬಲ್ ಆಗಿರುವ ರೀತಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ!