ಸೂರ್ಯ-ಚಂದ್ರರಿಂದ ವ್ಯತಿಪತ್ ಯೋಗ: ಮೂರು ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು, ಕುಟುಂಬದಲ್ಲಿ ಸಂತೋಷ

Written ByYashaswini V
Published: Sep 18, 2024, 07:08 AM IST|Updated: Sep 18, 2024, 07:08 AM IST

Vyathipat Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ-ಚಂದ್ರರು ಒಟ್ಟಿಗೆ ಸೇರಿದಾಗಲೂ ಸಹ ಶುಭ ಅಶುಭ ಯೋಗಗಳು ರೂಪುಗೊಳ್ಳುತ್ತವೆ. 

Vyathipat Yoga Effect: ಸೆಪ್ಟೆಂಬರ್ 18ರಂದು ಸೂರ್ಯ ಮತ್ತು ಚಂದ್ರರಿಂದ ವ್ಯತಿಪತ್ ಯೋಗ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಈ ಯೋಗವು ಋಣಾತ್ಮಕ ಪರಿಣಾಮಗಳನ್ನೇ ನೀಡುತ್ತದೆ. ಆದರೆ ಇದು ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನವನ್ನೂ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Chandra Grahan1/8

ಚಂದ್ರಗ್ರಹಣ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಿತ್ತಿದೆ.   

Vyathipat Yoga2/8

ವ್ಯತಿಪತ್ ಯೋಗ

ಅಷ್ಟೇ ಅಲ್ಲ, ಈ ದಿನ ಸೂರ್ಯ ಚಂದ್ರರಿಂದ ವ್ಯತಿಪತ್ ಯೋಗವೂ ನಿರ್ಮಾಣವಾಗುತ್ತಿದೆ. ಸೂರ್ಯ ಆತ್ಮವನ್ನು  ನಿಯಂತ್ರಿಸಿದರೆ, ಚಂದ್ರ ಮೆದುಳಿನ ಮೇಲೆ ಹಿಡಿತ ಸಾಧಿಸುತ್ತಾನೆ. 

Vyathipat Yoga Effect3/8

ವ್ಯತಿಪತ್ ಯೋಗ ಪರಿಣಾಮ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯತಿಪತ್ ಯೋಗವು ದ್ವಾದಶ ರಾಶಿಗಳಲ್ಲಿ ಹೆಚ್ಚಿನ ರಾಶಿಯವರ ಮೇಲೆ ಕೇವಲ ಋಣಾತ್ಮಕ ಪರಿಣಾಮವನ್ನು ಬೀರಲಿದೆ. 

Special benefit from Vyathipat Yoga4/8

ವ್ಯತಿಪತ್ ಯೋಗದಿಂದ ವಿಶೇಷ ಲಾಭ

ಆದಾಗ್ಯೂ, ಮೂರು ರಾಶಿಯವರಿಗೆ ವ್ಯತಿಪತ್ ಯೋಗವು ವಿಶೇಷ ಫಲಗಳನ್ನು ನೀಡಲಿದ್ದು, ಅವರು ವೃತಿ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಶುಭ ಫಲಗಳನ್ನು ನಿರೀಕ್ಷಿಸಬಹುದು. 

Gemini5/8

ಮಿಥುನ ರಾಶಿ

ಈ ರಾಶಿಯವರಿಗೆ ವ್ಯತಿಪತ್ ಯೋಗದಿಂದಾಗಿ ಮಾನಸಿಕ ಸ್ಥಿತಿ ಪಾಸಿಟಿವ್ ಆಗಿ ಬದಲಾಗಲಿದೆ. ವ್ಯಾಪಾರ ಸಂಬಂಧಿತ ಪ್ರಯಾಣವು ಬಂಪರ್ ಲಾಭವನ್ನು ನೀಡಿದರೆ, ಕೌಟುಂಬಿಕ ಬದುಕು ಸುಖ-ಸಂತೋಷದಿಂದ ಇರಲಿದೆ. 

Scorpio6/8

ವೃಶ್ಚಿಕ ರಾಶಿ

ಸೂರ್ಯ ಚಂದ್ರರಿಂದ ನಿರ್ಮಾಣವಾಗಿರುವ ವ್ಯತಿಪತ್ ಯೋಗವು ಈ ರಾಶಿಯ ಜನರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವ್ಯಾಪಾರಸ್ಥರಿಗೆ ಲಾಭ, ಕುಟುಂಬದಲ್ಲಿ ಶಾಂತಿ ವಾತಾವರಣ, ವೃತ್ತಿಯಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. 

Pisces7/8

ಮೀನ ರಾಶಿ

ವ್ಯತಿಪತ್ ಯೋಗವು ಈ ರಾಶಿಯವರಿಗೆ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ನೀಡಲಿದೆ. ಕುಟುಂಬದಲ್ಲಿ ಹೊಸ ಅತಿಥಿಗಳ ಆಗಮನದಿಂದ ಸಂತೋಷವಾಗಲಿದೆ. ದಾಂಪತ್ಯ ಜೀವನದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. 

Effect of Vyatipat Yoga8/8

ವ್ಯತಿಪತ್ ಯೋಗ ಪರಿಣಾಮ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.