ಯಪ್ಪಾ... ಎನ್‌ ಗುರು ಈಕೆ.. 37+ ಆದ್ರೂ ಸ್ವೀಟ್‌ 16 ನಂತೆ ಕಾಣ್ತಾಳೆ..! ಬೇಕಿದ್ರೆ ಫೋಟೋಸ್‌ ನೋಡಿ..

Shraddha Das : ಶ್ರದ್ಧಾ ದಾಸ್ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. ಆದ್ರೆ ಏನ್‌ ಮಾಡೋದು.. ಗ್ಲಾಮರ್ ಜಾಸ್ತಿ ಇದ್ದರೂ ಸಹ ಸಿನಿಮಾದಲ್ಲಿ ಎರಡನೇ ನಾಯಕಿ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದಾಳೆ. ಮೇಲಾಗಿ ಕೈಯಲ್ಲಿ ಚಿತ್ರಗಳಿವೆಯೋ ಇಲ್ಲವೋ ಗೊತ್ತಿಲ್ಲ.. ಆದ್ರೆ ಫೋಟೋ ಶೂಟ್‌ಗಳಿಂದ ಮಾತ್ರ ಸದಾ ಸುದ್ದಿಯಲ್ಲಿದ್ದಾಳೆ. ಇತ್ತೀಚೆಗಷ್ಟೇ ನಟಿ ಹಂಚಿಕೊಂಡ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 

1 /8

ಶ್ರದ್ಧಾ ದಾಸ್ ನಟನೆಯ ಬಗ್ಗೆ ಪ್ರತ್ಯೇಕವಾಗಿ ಹೇಳಲು ಏನೂ ಇಲ್ಲ.. ಆದ್ರೆ ಇತ್ತೀಚೆಗಷ್ಟೇ ಸೂರ್ಯ ನಾಯಕನಾಗಿ ನಟಿಸಿದ್ದ ‘ಕಂಗುವಾ’ ಚಿತ್ರದಲ್ಲಿ ಹಾಡೊಂದನ್ನು ಹಾಡಿ ತಾವು ಗಾಯಕಿ ಅಂತಲೂ ಸಾಬೀತು ಮಾಡಿದ್ದಾರೆ.  

2 /8

ಅಲ್ಲರಿ ನರೇಶ್ ನಟನೆಯ 'ಸಿದ್ದು ಫ್ರಂ ಸೀಕಾಕುಲಂ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಶ್ರದ್ಧಾ, ಅಲ್ಲು ಅರ್ಜುನ್ ಅವರ 'ಆರ್ಯ 2' ಮೂಲಕ ಒಂದೇ ಬಾರಿಗೆ ಜನಪ್ರಿಯರಾದರು.  

3 /8

ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಶ್ರದ್ಧಾ, ಕಿಚ್ಚ ಸುದೀಪ್‌ ನಟನೆಯ ಕೋಟಿಗೋಬ್ಬ 3 ಚಿತ್ರದಲ್ಲಿ ಅಭಿನಯಿಸಿದ್ದಾರೆ.   

4 /8

ಆಕರ್ಷಕ ಗ್ಲಾಮರ್ ಹೊಂದಿದ್ದರೂ ಸಹ ಶ್ರದ್ಧಾ ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದಾರೆ. ಹಲವು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಶ್ರದ್ಧಾಗೆ ಅಷ್ಟಾಗಿ ಮನ್ನಣೆ ಸಿಗುತ್ತಿಲ್ಲ.  

5 /8

ಸಧ್ಯ ಶ್ರದ್ಧಾ ಹಿಂದಿಯಲ್ಲಿ ಅನೇಕ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಾಟ್‌ ಫೋಟೋಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಟ್ರೆಂಡಿಂಗ್‌ನಲ್ಲಿದ್ದಾರೆ.  

6 /8

ತೆಲುಗಿನಲ್ಲಿ ಆರ್ಯ 2, ಡಾರ್ಲಿಂಗ್, ಪಿಎಸ್‌ವಿ ಗರುಡವೇಗ, ನಾಗವಲ್ಲಿ ಸಿನಿಮಾಗಳಲ್ಲಿ ನಟಿಸಿದ್ದರೂ... ಶ್ರದ್ಧಾ ಕೆರಿಯರ್‌ನಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.   

7 /8

ಸುಕುಮಾರ್ ಮತ್ತು ಅಲ್ಲು ಅರ್ಜುನ್ ಅಭಿನಯದ 'ಆರ್ಯ 2' ಚಿತ್ರದ ಮೂಲಕ ಶ್ರದ್ಧಾ ದಾಸ್ ರಾತ್ರೋರಾತ್ರಿ ಖ್ಯಾತಿ ಗಳಿಸಿದರು. ಈ ಸಿನಿಮಾದಲ್ಲಿಯೂ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು.  

8 /8

'ಲಾಹೋರ್', 'ದಿಲ್ ತೋ ಬಚ್ಚಾ ಹೈ' ಮತ್ತು 'ತೀನ್ ಪಹೇಲಿಯಾ' ಸೇರಿದಂತೆ ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಶ್ರದ್ಧಾಗೆ ಹಿಂದಿ ಸಿನಿ ಅಭಿಮಾನಿಗಳೂ ಸಹ ಇದ್ದಾರೆ.