ಉರ್ಫಿ ಜಾವೇದ್ ಇದೀಗ ಸೇಫ್ಟಿ ಪಿನ್ಗಳನ್ನೇ ಜೋಡಿಸಿ ಬಿಕಿನಿಯಂತೆ ಕಾಣುವ ಡ್ರೆಸ್ ತಯಾರಿಸಿಕೊಂಡಿದ್ದಾರೆ.
ಹಿಂದಿ ಬಿಗ್ಬಾಸ್ ಒಟಿಟಿ ಮೂಲಕ ಖ್ಯಾತಿಯಾದ ಉರ್ಫಿ ಜಾವೇದ್ ತನ್ನ ವಿಶಿಷ್ಟ, ವಿಚಿತ್ರ ಉಡುಗೆಯ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಉರ್ಫಿ ಇತ್ತೀಚೆಗೆ Instagramನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸೇಫ್ಟಿ ಪಿನ್ಗಳಿಂದ ತಯಾರಿಸಿದ ಉಡುಪನ್ನು ಧರಿಸಿದ್ದಾರೆ.
ಹಿಂದಿ ಬಿಗ್ಬಾಸ್ ಒಟಿಟಿ ಮೂಲಕ ಖ್ಯಾತಿಯಾದ ಉರ್ಫಿ ಜಾವೇದ್ ತನ್ನ ವಿಶಿಷ್ಟ, ವಿಚಿತ್ರ ಉಡುಗೆಯ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ.
ಉರ್ಫಿ ಜಾವೇದ್ ಇದೀಗ ಸೇಫ್ಟಿ ಪಿನ್ಗಳನ್ನೇ ಜೋಡಿಸಿ ಬಿಕಿನಿಯಂತೆ ಕಾಣುವ ಡ್ರೆಸ್ ತಯಾರಿಸಿಕೊಂಡಿದ್ದಾರೆ.
ಉರ್ಫಿ ಇತ್ತೀಚೆಗೆ Instagramನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸೇಫ್ಟಿ ಪಿನ್ಗಳಿಂದ ತಯಾರಿಸಿದ ಉಡುಪನ್ನು ಧರಿಸಿದ್ದಾರೆ.
ತಾನು ತೊಟ್ಟ ಈ ಸೇಫ್ಟಿ ಪಿನ್ ಪಾರದರ್ಶಕ ಉಡುಗೆಯ ಫೋಟೋ ಮತ್ತು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಉಡುಪನ್ನು ಸಂಪೂರ್ಣವಾಗಿ ಸುರಕ್ಷತಾ ಪಿನ್ಗಳಿಂದ ತಯಾರಿಸಲಾಗಿದೆ. ಇದನ್ನು ತಯಾರಿಸಲು 3 ದಿನಗಳು ಬೇಕಾಯಿತು ಎಂದು ಉರ್ಫಿ ಹೇಳಿದ್ದಾರೆ ಉರ್ಫಿ ಜಾವೇದ್ರ ಈ ವಿಶೇಷ ಉಡುಪಿಗೆ ನೆಟಿಜೆನ್ಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.