ಶುಕ್ರ-ಶನಿ ಯುತಿ ಪ್ರಭಾವ- ಫೆಬ್ರವರಿ 15ರವರೆಗೆ ನಾಲ್ಕು ರಾಶಿಯವರಿಗೆ ಬಂಪರ್ ಲಾಭ

ಕುಂಭ ರಾಶಿಯಲ್ಲಿ ಶುಕ್ರ-ಶನಿ ಯುತಿಯಿಂದಾಗಿ ವಿಪರೀತ ರಾಜಯೋಗ ನಿರ್ಮಾಣಗೊಂಡಿದೆ. ಇದರಿಂದ ಕೆಲವು ರಾಶಿಯವರಿಗೆ ಫೆಬ್ರವರಿ 15ರವರೆಗೂ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಕುಂಭ ರಾಶಿಯಲ್ಲಿ ಶುಕ್ರ-ಶನಿ ಯುತಿಯಿಂದಾಗಿ ವಿಪರೀತ ರಾಜಯೋಗ ನಿರ್ಮಾಣಗೊಂಡಿದೆ. ಇದರಿಂದ ಕೆಲವು ರಾಶಿಯವರಿಗೆ ಫೆಬ್ರವರಿ 15ರವರೆಗೂ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಪ್ರಸ್ತುತ ಕುಂಭ ರಾಶಿಯಲ್ಲಿ ಶನಿ ನೆಲೆಸಿದ್ದಾನೆ. ಶುಕ್ರನೂ ಕೂಡ ಇದೇ ರಾಶಿಯನ್ನು ಪ್ರವೇಶಿಸಿರುವುದರಿಂದ ಕುಂಭ ರಾಶಿಯಲ್ಲಿ ಶುಕ್ರ-ಶನಿಯ ಯುತಿಯಿಂದಾಗಿ ವಿಪರೀತ ರಾಜಯೋಗ ನಿರ್ಮಾಣವಾಗಿದೆ. ಫೆಬ್ರವರಿ 15 ರವರೆಗೆ, ಕುಂಭ ರಾಶಿಯಲ್ಲಿ ಶುಕ್ರ-ಶನಿಯ ಸಂಯೋಗದಿಂದ ನಾಲ್ಕು ರಾಶಿಯವರಿಗೆ ಬಂಪರ್ ಲಾಭ ಎಂದು ಹೇಳಲಾಗುತ್ತಿದೆ. 

2 /5

ಶುಕ್ರ-ಶನಿಯ ಸಂಯೋಗದಿಂದ ನಿರ್ಮಾಣವಾಗಿರುವ ವಿಪರೀತ ರಾಜಯೋಗವು ಈ ರಾಶಿಯವರ ಜೀವನದಲ್ಲಿ ಸಂತಸದ ಕ್ಷಣಗಳನ್ನು ತರಲಿದೆ. ಆರ್ಥಿಕ ಲಾಭದಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ.

3 /5

ವಿಪರೀತ ರಾಜಯೋಗವು ಕನ್ಯಾ ರಾಶಿಯವರಿಗೆ ಹಣದ ಮಳೆ ಸುರಿಸಲಿದೆ. ಈ ಸಮಯದಲ್ಲಿ ವಿತ್ತೀಯ ಲಾಭದಿಂದಾಗಿ ನಿಮ್ಮ ಕಷ್ಟ-ಕಾರ್ಪಣ್ಯಗಳು ಕೂಡ ದೂರವಾಗಲಿವೆ.

4 /5

ಈ ರಾಶಿಯವರಿಗೆ ಶುಕ್ರ-ಶನಿಯ ಯುತಿಯಿಂದಾಗಿ ನಿರ್ಮಾಣವಾಗಿರುವ ವಿಪರೀತ ರಾಜಯೋಗವು ವಿದೇಶ ವ್ಯವಹಾರಗಳಲ್ಲಿ ಭರ್ಜರಿ ಲಾಭವನ್ನು ನೀಡಲಿದೆ. ನಿಮ್ಮ ಸಾಲಗಳು ಕೂಡ ತೀರಲಿವೆ.  

5 /5

ವಿಪರೀತ ರಾಜ ಯೋಗವು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಪ್ರಯೋಜನಕಾರಿ ಲಾಭಗಳನ್ನು ನೀಡಲಿವೆ. ನಿಮ್ಮ ಹೂಡಿಕೆಗಳು ಈ ಸಮಯದಲ್ಲಿ ಬಂಪರ್ ಲಾಭವನ್ನು ನೀಡಲಿವೆ. ಆಸ್ತಿ, ವಾಹನ ಖರೀದಿ ಯೋಗವೂ ಇದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.