Actress Leelavati: ಹಿರಿಯ ನಟಿ ಲೀಲಾವತಿ ಕುಶಲ ಕ್ಷೇಮ ವಿಚಾರಿಸಿದ ಚಿತ್ರರಂಗ ಕಲಾವಿದರ ದಂಡು !

 Actress Leelavati: ಹಿರಿಯ ನಟಿ ಲೀಲಾವತಿಯ ಆರೋಗ್ಯ, ಕುಶಲ ಕ್ಷೇಮ ವಿಚಾರಿಸುವುದಕ್ಕಾಗಿ ಚಿತ್ರರಂಗ ಕಲಾವಿದರ ದಂಡು ನಟಿ ಲೀಲಾವತಿ  ಮನೆಗೆ ಆಗಮಿಸಿತ್ತು. 

Actors visited actress Lilavati's house: ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.  ಹೀಗಾಗಿ ನಟಿಯ ಆರೋಗ್ಯ , ಕುಶಲ ಕ್ಷೇಮ ವಿಚಾರಿಸುವುದಕ್ಕಾಗಿ ಚಿತ್ರರಂಗ ಕಲಾವಿದರ ದಂಡು ನಟಿ ಲೀಲಾವತಿ  ಮನೆಗೆ ಆಗಮಿಸಿತ್ತು. 

1 /6

ಹಿರಿಯ ನಟಿಯ ಆರೋಗ್ಯ ಸರಿ ಇಲ್ಲದ ಕಾರಣ, ಚಿತ್ರರಂಗದ ಕಲಾವಿದರ ದಂಡು ಹಿರಿಯ ನಟಿಯ ಮನೆಗೆ ಭೇಟಿ ನೀಡಿ ಕುಶಲ ಕ್ಷೇಮ ವಿಚಾರಿಸಿದ್ದಾರೆ. 

2 /6

ಆ ವೇಳೆ ಹಿರಿಯ ನಟಿ ಲೀಲಾವತಿಯಂತೆ ನಟನೆ ಅನುಕರಣೆ ಮಾಡಿದ ನಟ ಶ್ರೀಧರ್

3 /6

ಸಿನಿಮಾ ರಂಗದಿಂದ ದೂರ ಉಳಿದಿದ್ದವರೆಲ್ಲಾರನ್ನು ಈ ಮೂಲಕ ನೋಡುವಂತಾಯಿತು.

4 /6

ಲೀಲಾವತಿ  ನಟಿ ಗಿರಿಜಾ ಲೋಕೆಶ್ ಸೇರಿದಂತೆ ಅನೇಕರು ಆಗಮಿಸಿದ್ದರು

5 /6

ಹಿರಿಯ ನಟ ಶ್ರೀನಾಥ್, ನಟ ಸುಂದರ್ ರಾಜ್ ಪತ್ನಿ ಪ್ರಮೀಳಾ ಇತರರು ಲೀಲಾವತಿ ಆರೋಗ್ಯ ವಿಚಾರಿಸಿದ್ದಾರೆ.

6 /6

ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು.  ಹೀಗಾಗಿ ಈ ವೇಳೆ ನಟಿ ಮನೆಗೆ ಭೇಟಿ ನೀಡಿದ್ದಾರೆ.