Vipreet Rajyoga 2024: ಗುರುವಿನ ವಿಪರೀತ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ!

Vipreet Rajyoga 2024: ಈ ವಿಪರೀತ ರಾಜಯೋಗದಿಂದ ಯಾವ ರಾಶಿಯವರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ ಎಂಬುದರ ಬಗ್ಗೆ ತಿಳಿಯಿರಿ.

Vipreet Rajyoga 2024: ಗ್ರಹಗಳ ಸ್ಥಾನ ಬದಲಾವಣೆಯು ದ್ವಾದಶಿ ರಾಶಿಯವರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ. ಗ್ರಹಗಳ ರಾಶಿ ಬದಲಾವಣೆಯ ಸಮಯದಲ್ಲಿ ಕೆಲವೊಮ್ಮೆ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗೆ ರೂಪುಗೊಂಡ ಯೋಗಗಳು ಮಾನವ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.  ಗುರು ಮೇ 1ರಂದು ವೃಷಭ ರಾಶಿ ಪ್ರವೇಶಿಸಿದ್ದು, ಇದರಿಂದ ವಿಪರೀತ ರಾಜಯೋಗ ರೂಪುಗೊಳ್ಳುತ್ತದೆ. ಎಲ್ಲಾ ರಾಶಿಗಳ ಮೇಲೂ ಈ ರಾಜಯೋಗದ ಪ್ರಭಾವವನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /5

ಈ ರಾಜಯೋಗದಿಂದ 3 ರಾಶಿಯ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಇದರಿಂದ ಕೆಲವರು ಶ್ರೀಮಂತರಾಗಬಹುದು. ಈ ವಿಪರೀತ ರಾಜಯೋಗದಿಂದ ಯಾವ ರಾಶಿಯವರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ ಎಂಬುದರ ಬಗ್ಗೆ ತಿಳಿಯಿರಿ.

2 /5

ಈ ಮಂಗಳಕರ ಸಮಯದಲ್ಲಿ ಗುರುದೇವ ಕರ್ಕಾಟಕ ರಾಶಿಯ 11ನೇ ಮನೆಯಲ್ಲಿ ಸಾಗಲಿದ್ದು, ಈ ರಾಶಿಯ ಜನರ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಕೆಲವರಿಗೆ ಹೊಸ ಆದಾಯದ ಮೂಲಗಳು ಹುಟ್ಟುವ ಸಾಧ್ಯತೆ ಇದೆ. ಕೆಲಸ ಮಾಡುವ ಜನರು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಮುನ್ನಡೆಯುವ ಅವಕಾಶಗಳೂ ಇರುತ್ತವೆ. ಮುಖ್ಯವಾಗಿ ಗುರುವಿನ ಕೃಪೆಯಿಂದ ನವವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಶ್ರೀಮಂತರಾಗುವ ಸಾಧ್ಯತೆ ಕೂಡ ಇದೆ.

3 /5

ಈ ಸಮಯದಲ್ಲಿ ಗುರು ತುಲಾ ರಾಶಿಯ 8ನೇ ಮನೆಗೆ ತೆರಳಿದ್ದು, ಈ ರಾಶಿಯ ಸ್ಥಳೀಯರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಗುರುವಿನ ಕೃಪೆಯಿಂದ ಉತ್ತಮ ಐಷಾರಾಮಿ ಜೀವನ ನಡೆಸುತ್ತಾರೆ. ದುಡಿಯುವ ಜನರ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ವೃತ್ತಿಪರವಾಗಿ ಅದೃಷ್ಟದ ಬೆಂಬಲವಿರಲಿದೆ. ಇದರಿಂದ ಕೆಲಸದಲ್ಲಿ ಬೆಳವಣಿಗೆ ಮತ್ತು ಲಾಭವನ್ನು ಪಡೆಯುತ್ತಾರೆ.

4 /5

ಗುರುದೇವ ವೃಷಭ ರಾಶಿಯ 6ನೇ ಮನೆಗೆ ತೆರಳಿದ್ದಾನೆ. ಈ ಕಾರಣದಿಂದ ಈ ರಾಶಿಯವರು ಮುಂದಿನ ಒಂದು ವರ್ಷದವರೆಗೆ ಅನಿರೀಕ್ಷಿತ ಹಣವನ್ನು ಪಡೆಯುತ್ತವೆ. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುತ್ತದೆ. ಬೇರೆಡೆ ಸಿಲುಕಿರುವ ಹಣವು ಈ ಸಮಯದಲ್ಲಿ ಬರುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದ್ದು, ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ. ಕೆಲವರಿಗೆ ಹೊಸ ವಾಹನ ಅಥವಾ ಆಸ್ತಿ ಖರೀದಿಗೆ ಅವಕಾಶ ದೊರೆಯಲಿದೆ. 

5 /5

ಒಟ್ಟಾರೆ ಹೇಳಬೇಕೆಂದರೆ ವಿಪರೀತ ರಾಜಯೋಗದಿಂದ ಈ ಮೂರು ರಾಶಿಯವರು ಹಲವಾರು ಲಾಭಗಳನ್ನು ಪಡೆಯಲಿದ್ದಾರೆ. ಅದೃಷ್ಟವು ಈ ರಾಶಿಯವರ ಕೈಹಿಡಿಯಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಂದುಕೊಂಡ ಕೆಲಸಗಳು ಆಗುತ್ತವೆ. ಅದೃಷ್ಟದ ಬೆಂಬಲದಿಂದ ಈ ಮೂರು ರಾಶಿಯವರಿಗೂ ಶ್ರೀಮಂತಿಕೆ ಬರಲಿದೆ.