Guru Transit Effect : ಸಂಪತ್ತು, ಸಮೃದ್ಧಿ, ಸಂತಾನಭಾಗ್ಯ, ವಿವಾಹ ಭಾಗ್ಯದ ಅಂಶವಾದ ಗುರುವಿನ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರ ಜಾತಕದಲ್ಲಿ ಕೋಟಿ ಗಳಿಸುವ ಯೋಗ ರೂಪುಗೊಳ್ಳಲಿದೆ.
ಗುರು ಗ್ರಹದಿಂದಾಗಿ ವಿದ್ಯೆ, ಸಂಪತ್ತು ಮತ್ತು ಮದುವೆಯ ಆಶೀರ್ವಾದ ಸಿಗುತ್ತದೆ. ಗುರುವನ್ನು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಎಂದು ಕರೆಯಲಾಗುತ್ತದೆ. ಹೊಸ ವರ್ಷದಲ್ಲಿ, ಗುರುವು 4 ರಾಶಿಯವರ ವೃತ್ತಿಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಾನೆ.
Guru-Chandal Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಜನೆಯಿಂದ ಶುಭಕರ ಯೋಗಗಳು ರೂಪುಗೊಳ್ಳುವಂತೆ, ಅಶುಭಕರ ಅಮಂಗಳಕರವಾದ ಯೋಗಗಳು ಕೂಡ ರೂಪುಗೊಳ್ಳುತ್ತವೆ. ಇದೀಗ ಮುಂದಿನ ತಿಂಗಳು ಗುರು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದು ಇದರಿಂದ ವಿನಾಶಕಾರಿ ಗುರು-ಚಾಂಡಾಲ ಯೋಗವು ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಯವರಿಗೆ ಕಷ್ಟದ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯಿಂದ ಹೊರ ಬಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಸಾಮಾನ್ಯವಾಗಿ, ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳಲ್ಲಿ ಗುರುವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಗುರು ಸಂಕ್ರಮಣದ ಪರಿಣಾಮವು ಎಲ್ಲಾ ರಾಶಿಯವರ ಮೇಲೂ ಇರುತ್ತದೆ.
Guru Margi Effect: ಇಂದು(ಗುರುವಾರ) 24 ನವೆಂಬರ್ 2022ರಂದು ದೇವಗುರು ಬೃಹಸ್ಪತಿಯು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇಂದಿನಿಂದ ತನ್ನದೇ ಆದ ಮೀನ ರಾಶಿಯಲ್ಲಿ ಗುರುವಿನ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮುಂದಿನ ಐದು ತಿಂಗಳವರೆಗೆ ಮಾರ್ಗಿ ಗುರುವು ಕೆಲವು ರಾಶಿಯವರಿಗೆ ಅಪಾರ ಸಂಪತ್ತಿನ ಜೊತೆಗೆ ಜೀವನದಲ್ಲಿ ಯಶಸ್ಸು, ಕೀರ್ತಿಯನ್ನು ಕರುಣಿಸಲಿದ್ದಾನೆ. ಆದರೆ, ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಗುರುವಿನ ನಡೆ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಸಂಕಷ್ಟ ಎಂದು ತಿಳಿಯೋಣ...
ಇದೀಗ ನಾಳೆ ಅಂದರೆ ನವೆಂಬರ್ 24 ರಂದು ಬೆಳಿಗ್ಗೆ 4.27 ಕ್ಕೆ ಗುರು ನೇರ ಚಲನೆ ಆರಂಭಿಸಲಿದ್ದಾನೆ. ಗುರು ನೇರ ಚಲನೆ ಆರಂಭಿಸುತ್ತಿದ್ದಂತೆಯೇ ಕೆಲವು ರಾಶಿಗಳ ಕೆಟ್ಟ ಸಮಯ ಕೂಡಾ ಆರಂಭವಾಗಲಿದೆ.
Jupiter Transit After Diwali 2022: ಜೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳ ನಡೆ ವ್ಯಕ್ತಿಯ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಯಾವುದೇ ಒಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಿದರೆ, ಅದು ಎಲ್ಲಾ ರಾಶಿಗಳ ಜಾತಕದವರ ಶುಭ ಅಥವಾ ಅಶುಭ ಪ್ರಭಾವವನ್ನು ಬೀರುತ್ತದೆ.
Guru Margi 2022: ದೇವಗುರು ಬೃಹಸ್ಪತಿಯು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಗುರುವಿನ ಚಲನೆಯಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Jupiter Retrogade 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಕರ ಗ್ರಹದ ಸ್ಥಾನಮಾನ ಹೊಂದಿರುವ ಗುರು ಗ್ರಹವು ಇದೇ 29ರಂದು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದೆ. ಗುರು ಗ್ರಹದ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೊತ್ತು ತರಲಿದೆ. ಆ ರಾಶಿಗಳು ಯಾವುವು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.